KL Rhul - Shubman Gill: ಟೀಕೆಗಳಿಗೆ ಬ್ಯಾಟ್ ಮೂಲಕವೇ ಉತ್ತರಿಸಿದ ಗಿಲ್, ಯಂಗ್ ಪ್ಲೇಯರ್ ಶತಕಕ್ಕೆ ಡೇಂಜರ್ ಝೋನ್‌ನಲ್ಲಿ ಕನ್ನಡಿಗನ ಕೆರಿಯರ್!
KL Rahul-Gill: ಎರಡನೇ ದಿನ ಶುಭಮನ್ ಗಿಲ್ ಶತಕ ಬಾರಿಸಿದರು. ಗಿಲ್ ಈ ವರ್ಷ ಸೂಪರ್ ಫಾರ್ಮ್‌ನಲ್ಲಿರುವುದು ಗೊತ್ತೇ ಇದೆ. ಈ ವರ್ಷ ಈಗಾಗಲೇ ಮೂರು ಏಕದಿನ ಹಾಗೂ ಟಿ20ಯಲ್ಲಿ ಒಂದು ಶತಕ ಸಿಡಿಸಿರುವ ಗಿಲ್ ಇತ್ತೀಚೆಗೆ ಟೆಸ್ಟ್ ಮಾದರಿಯಲ್ಲೂ ಶತಕ ಸಿಡಿಸಿದರು.
ಅಹಮದಾಬಾದ್ ಟೆಸ್ಟ್ ನಲ್ಲಿ ಟೀಂ ಇಂಡಿಯಾ ದಿಟ್ಟ ಉತ್ತರ ನೀಡುತ್ತಿದೆ. ಮೊದಲ ಇನಿಂಗ್ಸ್‌ನಲ್ಲಿ ಆಸ್ಟ್ರೇಲಿಯಾ 480 ರನ್ ಗಳಿಸಿತ್ತು. ಪಿಚ್‌ನಲ್ಲಿ ತಿರುವು ಬಂದರೂ ಭಾರತದ ಬ್ಯಾಟ್ಸ್‌ಮನ್‌ಗಳು ಅಮೋಘ ಬ್ಯಾಟಿಂಗ್ ಪ್ರದರ್ಶಿಸುತ್ತಿದ್ದಾರೆ.
2/ 8
2ನೇ ದಿನದಾಟದಲ್ಲಿ ಶುಭಮನ್ ಗಿಲ್ ಶತಕ ಗಳಿಸಿದರು. ಗಿಲ್ ಈ ವರ್ಷ ಸೂಪರ್ ಫಾರ್ಮ್‌ನಲ್ಲಿರುವುದು ಗೊತ್ತೇ ಇದೆ. ಈ ವರ್ಷ ಈಗಾಗಲೇ ಮೂರು ಏಕದಿನ ಹಾಗೂ ಟಿ20ಯಲ್ಲಿ ಒಂದು ಶತಕ ಸಿಡಿಸಿರುವ ಗಿಲ್ ಇತ್ತೀಚೆಗೆ ಟೆಸ್ಟ್ ಮಾದರಿಯಲ್ಲೂ ಶತಕ ಸಿಡಿಸಿದ್ದರು.
3/ 8
ಸೂಪರ್ ಫಾರ್ಮ್‌ನಲ್ಲಿದ್ದರೂ, ಕೆಎಲ್ ರಾಹುಲ್‌ನಿಂದಾಗಿ ಶುಭಮನ್ ಗಿಲ್ ಮೊದಲ ಎರಡು ಟೆಸ್ಟ್‌ಗಳಲ್ಲಿ ಸ್ಥಾನ ಪಡೆಯಲಿಲ್ಲ. ಮತ್ತು ರಾಹುಲ್ ಮೊದಲ ಎರಡು ಟೆಸ್ಟ್‌ಗಳಲ್ಲಿ ಕಳಪೆ ಪ್ರದರ್ಶನ ನೀಡಿದ್ದರು. ಹೀಗಾಗಿ ಮೂರನೇ ಟೆಸ್ಟ್‌ಗೆ ರಾಹುಲ್ ಹೊರಗುಳಿದಿದ್ದು, ಅವರ ಸ್ಥಾನದಲ್ಲಿ ಗಿಲ್‌ಗೆ ಸ್ಥಾನ ನೀಡಲಾಯಿತು.
4/ 8
ಆದರೆ ಮೂರನೇ ಟೆಸ್ಟ್ ನಲ್ಲಿ ಗಿಲ್ ನಿರೀಕ್ಷೆಯಷ್ಟು ರನ್ ಗಳಿಸಲು ಸಾಧ್ಯವಾಗಲಿಲ್ಲ. ಅದಕ್ಕಾಗಿ ಗಿಲ್ ಅವರನ್ನು ಟೀಕಿಸಲಾಗಿತ್ತು. ಆದರೆ ನಾಲ್ಕನೇ ಟೆಸ್ಟ್‌ನಲ್ಲಿ ಗಿಲ್ ಎಲ್ಲರಿಗೂ ತಕ್ಕ ಉತ್ತರ ನೀಡಿದರು. ಸೂಪರ್ ಶತಕದ ಮೂಲಕ ಅಬ್ಬರಿಸಿದರು.
5/ 8
ಗಿಲ್ ಅವರ ಶತಕದಿಂದ ಕೆಎಲ್ ರಾಹುಲ್ ಅವರ ಟೆಸ್ಟ್ ಕೆರಿಯರ್ ಈಗ ಅಪಾಯದಲ್ಲಿದೆ ಎಂದೇ ಹೇಳಬೇಕು. ಸದ್ಯದ ಪರಿಸ್ಥಿತಿಯಲ್ಲಿ ರಾಹುಲ್‌ಗೆ ಓಪನರ್ ಆಗಿ ಅವಕಾಶ ಸಿಗುವುದು ಬಹುತೇಕ ಅಸಾಧ್ಯ. ಟೆಸ್ಟ್ ಜೊತೆಗೆ ಏಕದಿನ ಹಾಗೂ ಟಿ20ಯಲ್ಲಿ ರಾಹುಲ್ ಓಪನರ್ ಆಗಿ ಅವಕಾಶ ಪಡೆಯುವುದು ಅನುಮಾನ.
6/ 8
ರಿಷಭ್ ಪಂತ್ ಅನುಪಸ್ಥಿತಿಯಲ್ಲಿ ರಾಹುಲ್ ಏಕದಿನದಲ್ಲಿ ವಿಕೆಟ್ ಕೀಪರ್ ಆಗಿ ಆಡುತ್ತಿದ್ದಾರೆ. ಇನ್ನು ಎರಡ್ಮೂರು ತಿಂಗಳಲ್ಲಿ ಏಕದಿನ ಪಂದ್ಯಗಳಲ್ಲಿ ರಾಹುಲ್ ವಿಫಲರಾದರೆ ಟೀಂ ಇಂಡಿಯಾದಿಂದ ದೂರ ಉಳಿಯುವ ಸಾಧ್ಯತೆ ಇದೆ.
7/ 8
ಕೆಎಲ್ ರಾಹುಲ್ ಕೆಲ ಸಮಯದಿಂದ ಕಳಪೆ ಬ್ಯಾಟಿಂಗ್ ಜೊತೆಗೆ ರನ್ ಗಳಿಸುವಲ್ಲಿ ಸಂಪೂರ್ಣ ವಿಫಲವಾಗುತ್ತಿದ್ದಾರೆ. ಅವರನ್ನು ಟೀಂ ಇಂಡಿಯಾದಿಂದ ತೆಗೆದುಹಾಕುವಂತೆ ಅನೇಕರು ಬಿಸಿಸಿಐಗೆ ಒತ್ತಾಯಿಸುತ್ತಿದ್ದಾರೆ.
8/ 8
ರಾಹುಲ್ ಐಪಿಎಲ್ ನಂತರ ಫಾರ್ಮ್‌ಗೆ ಬರಲು ಕೆಲವು ದಿನಗಳ ಕಾಲ ದೇಶೀಯ ಕ್ರಿಕೆಟ್‌ನಲ್ಲಿ ಆಡಿದರೆ ಉತ್ತಮ ಎನ್ನಲಾಗುತ್ತಿದೆ. ತಂಡದಲ್ಲಿ ಬೆಂಚ್‌ಗೆ ಸೀಮಿತವಾಗುವುದಕ್ಕಿಂತ ರಾಷ್ಟ್ರೀಯ ಕ್ರಿಕೆಟ್‌ನಲ್ಲಿ ರನ್ ಗಳಿಸಿ ಆತ್ಮಸ್ಥೈರ್ಯ ಗಳಿಸಿದರೆ ವೃತ್ತಿಜೀವನಕ್ಕೆ ಒಳ್ಳೆಯದು ಎನ್ನಲಾಗಿದೆ.
First published:
18