IND vs AUS: ಇಂಡೋ-ಆಸೀಸ್​ ಕದನ, ನಾಗ್ಪುರ ಮೈದಾನದಲ್ಲಿ ಯಾರು ಬಲಿಷ್ಠರು? ಹೇಗಿದೆ ಉಭಯ ತಂಡಗಳ ಬಲಾಬಲ

IND vs AUS 2nd T20: ಮೊದಲ T20 ಗೆದ್ದ ನಂತರ ಆಸ್ಟ್ರೇಲಿಯಾ ಈ ಪಂದ್ಯವನ್ನು ಗೆದ್ದು ಸರಣಿ ಕೈವಶ ಮಾಡಿಕೊಳ್ಳಲು ಹವಣಿಸುತ್ತಿದೆ. ಆದರೆ ಭಾರತ ಸರಣಿ ಜೀವಂತವಾಗಿರಿಸಿಕೊಳ್ಳಲು ಟೀಂ ಇಂಡಿಯಾ ಇಂದು ಸೆಣಸಲಿದೆ.

First published: