Virat Kohli: ಮತ್ತೊಂದು ಸಚಿನ್​ ದಾಖಲೆ ಮುರಿದ ಕೊಹ್ಲಿ, ಕಿಂಗ್​ ಈಸ್ ಬ್ಯಾಕ್​ ಎಂದ ಫ್ಯಾನ್ಸ್

Virat Kohli: ವಿರಾಟ್ ಕೊಹ್ಲಿ ಸುದೀರ್ಘ ಸಮಯದ ನಂತರ ಟೆಸ್ಟ್ ಕ್ರಿಕೆಟ್‌ನಲ್ಲಿ ಶತಕ ಬಾರಿಸಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ನಾಲ್ಕನೇ ಮತ್ತು ಕೊನೆಯ ಟೆಸ್ಟ್ ಪಂದ್ಯದ ನಾಲ್ಕನೇ ದಿನದಂದು ವಿರಾಟ್ ಮೊದಲ ಇನ್ನಿಂಗ್ಸ್‌ನಲ್ಲಿ ಅದ್ಭುತ ಶತಕ ಗಳಿಸಿದರು. ಈ ವೇಳೆ ಸಚಿನ್​ ದಾಖಲೆಯನ್ನೂ ಮುರಿದರು.

First published:

  • 18

    Virat Kohli: ಮತ್ತೊಂದು ಸಚಿನ್​ ದಾಖಲೆ ಮುರಿದ ಕೊಹ್ಲಿ, ಕಿಂಗ್​ ಈಸ್ ಬ್ಯಾಕ್​ ಎಂದ ಫ್ಯಾನ್ಸ್

    ಅಹಮದಾಬಾದ್ ಟೆಸ್ಟ್ ಪಂದ್ಯದ ನಾಲ್ಕನೇ ದಿನದಂದು ವಿರಾಟ್ ಕೊಹ್ಲಿ 241 ಎಸೆತಗಳಲ್ಲಿ ಅದ್ಭುತ ಶತಕ ಗಳಿಸಿದರು. ಇದು ಕೊಹ್ಲಿ ಅವರ ಟೆಸ್ಟ್ ವೃತ್ತಿಜೀವನದ 28 ನೇ ಶತಕವಾಗಿದ್ದು, ಇದು ಅವರ ಅಂತರರಾಷ್ಟ್ರೀಯ ವೃತ್ತಿಜೀವನದಲ್ಲಿ ಅವರ 75 ನೇ ಶತಕವಾಗಿದೆ.

    MORE
    GALLERIES

  • 28

    Virat Kohli: ಮತ್ತೊಂದು ಸಚಿನ್​ ದಾಖಲೆ ಮುರಿದ ಕೊಹ್ಲಿ, ಕಿಂಗ್​ ಈಸ್ ಬ್ಯಾಕ್​ ಎಂದ ಫ್ಯಾನ್ಸ್

    ಇದು ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್‌ನಲ್ಲಿ ವಿರಾಟ್ ಕೊಹ್ಲಿ ಅವರ ಎಂಟನೇ ಶತಕವಾಗಿದೆ. ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಶತಕ ಸಿಡಿಸಿದವರಲ್ಲಿ ಕೊಹ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಈ ಪಟ್ಟಿಯಲ್ಲಿ ಸಚಿನ್ ತೆಂಡೂಲ್ಕರ್ 100 ಶತಕಗಳೊಂದಿಗೆ ಮೊದಲ ಸ್ಥಾನದಲ್ಲಿದ್ದಾರೆ.

    MORE
    GALLERIES

  • 38

    Virat Kohli: ಮತ್ತೊಂದು ಸಚಿನ್​ ದಾಖಲೆ ಮುರಿದ ಕೊಹ್ಲಿ, ಕಿಂಗ್​ ಈಸ್ ಬ್ಯಾಕ್​ ಎಂದ ಫ್ಯಾನ್ಸ್

    ಇದರ ನಡುವೆ ಕೊಹ್ಲಿ ಸಚಿನ್ ತೆಂಡೂಲ್ಕರ್​ ಹೆಸರಿನಲ್ಲಿದ್ದ ಮತ್ತೊಂದು ದಾಖಲೆಯನ್ನು ಬ್ರೇಕ್​ ಮಾಡಿದ್ದಾರೆ. ಅಂದರೆ ಸಚಿನ್ ತೆಂಡೂಲ್ಕರ್​ಗಿಂತಲೂ ವೇಗವಾಗಿ ವಿರಾಟ್ ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ 75ನೇ ಶತಕ ಸಂಪೂರ್ನ ಗೊಳಿಸಿದ್ದಾರೆ.

    MORE
    GALLERIES

  • 48

    Virat Kohli: ಮತ್ತೊಂದು ಸಚಿನ್​ ದಾಖಲೆ ಮುರಿದ ಕೊಹ್ಲಿ, ಕಿಂಗ್​ ಈಸ್ ಬ್ಯಾಕ್​ ಎಂದ ಫ್ಯಾನ್ಸ್

    ಸಚಿನ್ 566 ಇನಿಂಗ್ಸ್​ನಲ್ಲಿ 75 ಶತಕ ಪೂರೈಸಿದ್ದರು. ಆದರೆ ಇದೀಗ ಕೊಹ್ಲಿ ಸಚಿನ್​ ಅವರಿಗಿಂತ ವೇಗವಾಗಿ 75ನೇ ಶತಕವನ್ನು ಗಳಿಸಿದ್ದಾರೆ.

    MORE
    GALLERIES

  • 58

    Virat Kohli: ಮತ್ತೊಂದು ಸಚಿನ್​ ದಾಖಲೆ ಮುರಿದ ಕೊಹ್ಲಿ, ಕಿಂಗ್​ ಈಸ್ ಬ್ಯಾಕ್​ ಎಂದ ಫ್ಯಾನ್ಸ್

    ಹೌದು, ಕೊಹ್ಲಿ ಒಟ್ಟು 552 ಇನಿಂಗ್ಸ್​ಗಳಲ್ಲಿ ತಮ್ಮ 75 ಶತಕಗಳ ಸಾಧನೆ ಮಾಡಿದ್ದಾರೆ. ಈ ಮೂಲಕ ಸಚಿನ್ ದಾಖಲೆಯನ್ನು ಮುರಿದು ಹಾಕಿದ್ದಾರೆ.

    MORE
    GALLERIES

  • 68

    Virat Kohli: ಮತ್ತೊಂದು ಸಚಿನ್​ ದಾಖಲೆ ಮುರಿದ ಕೊಹ್ಲಿ, ಕಿಂಗ್​ ಈಸ್ ಬ್ಯಾಕ್​ ಎಂದ ಫ್ಯಾನ್ಸ್

    ಈವರೆಗೆ ಸಚಿನ್​ ತೆಂಡೂಲ್ಕರ್​ 782 ಇನಿಂಗ್ಸ್​ ಮೂಲಕ 100 ಶತಕ ಸಿಡಿಸಿ ಅಗ್ರಸ್ಥಾನದಲ್ಲಿದ್ದರೆ, ಕೊಹ್ಲಿ ಒಟ್ಟು 552 ಇನಿಂಗ್ಸ್​ನಲ್ಲಿ 75 ಸೆಂಚುರಿ ಸಿಡಿಸಿ ಎರಡನೇ ಸ್ಥಾನದಲ್ಲಿದ್ದಾರೆ.

    MORE
    GALLERIES

  • 78

    Virat Kohli: ಮತ್ತೊಂದು ಸಚಿನ್​ ದಾಖಲೆ ಮುರಿದ ಕೊಹ್ಲಿ, ಕಿಂಗ್​ ಈಸ್ ಬ್ಯಾಕ್​ ಎಂದ ಫ್ಯಾನ್ಸ್

    ವಿರಾಟ್ ಕೊಹ್ಲಿ ನವೆಂಬರ್ 2019 ರ ನಂತರ ಟೆಸ್ಟ್‌ನಲ್ಲಿ ಶತಕ ಗಳಿಸಿದರು. ನಂತರ ಈಡನ್ ಗಾರ್ಡನ್ಸ್ ನಲ್ಲಿ ಬಾಂಗ್ಲಾದೇಶ ವಿರುದ್ಧ 136 ರನ್ ಗಳಿಸಿದ್ದರು. ಇದು ಅವರ ಟೆಸ್ಟ್ ವೃತ್ತಿಜೀವನದ ಒಟ್ಟಾರೆ 28ನೇ ಶತಕವಾಗಿದೆ. ಅವರು ODIಗಳಲ್ಲಿ 46 ಮತ್ತು T20 ಅಂತರಾಷ್ಟ್ರೀಯ ಶತಕಗಳನ್ನು ಗಳಿಸಿದ್ದಾರೆ.

    MORE
    GALLERIES

  • 88

    Virat Kohli: ಮತ್ತೊಂದು ಸಚಿನ್​ ದಾಖಲೆ ಮುರಿದ ಕೊಹ್ಲಿ, ಕಿಂಗ್​ ಈಸ್ ಬ್ಯಾಕ್​ ಎಂದ ಫ್ಯಾನ್ಸ್

    ಭಾರತ ಪ್ಲೇಯಿಂಗ್​ 11: ರೋಹಿತ್ ಶರ್ಮಾ(ನಾಯಕ), ಶುಭಮನ್ ಗಿಲ್, ಚೇತೇಶ್ವರ್ ಪೂಜಾರ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಶ್ರೀಕರ್ ಭರತ್(ವಿಕೆಟ್ ಕೀಪರ್), ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ರವಿಚಂದ್ರನ್ ಅಶ್ವಿನ್, ಮೊಹಮ್ಮದ್ ಶಮಿ, ಉಮೇಶ್ ಯಾದವ್.

    MORE
    GALLERIES