* ಇಶಾನ್ ಕಿಶನ್, ಗಿಲ್ ಆರಂಭಿಕರು: ರೋಹಿತ್ ಅನುಪಸ್ಥಿತಿಯಿಂದ ಭಾರತಕ್ಕೆ ಆರಂಭಿಕರ ಕೊರತೆ ಎದುರಾಗಿದೆ. ಇಶಾನ್ ಕಿಶನ್ ಇನ್ ಫಾರ್ಮ್‌ನಲ್ಲಿರುವ ಶುಭಮನ್ ಗಿಲ್ ಅವರೊಂದಿಗೆ ಇನ್ನಿಂಗ್ಸ್ ತೆರೆಯುವ ಸಾಧ್ಯತೆಯಿದೆ. ಎಂದಿನಂತೆ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ಶ್ರೇಯಸ್ ಅಯ್ಯರ್ ಅನುಪಸ್ಥಿತಿಯಲ್ಲಿ ಕೆಎಲ್ ರಾಹುಲ್ ನಂ.4ರಲ್ಲಿ ಬ್ಯಾಟಿಂಗ್ ಮಾಡುವ ಸಾಧ್ಯತೆ ಇದೆ.