IND vs AUS: ಆಸೀಸ್​ ವಿರುದ್ಧ ಮಿಂಚುತ್ತಿರುವ ಭಾರತೀಯ ಬೌಲರ್​, ಟಿ20 ವಿಶ್ವಕಪ್​ನಲ್ಲಿ ಈತನ ಮೇಲಿದೆ ಬೆಟ್ಟದಷ್ಟು ನಿರೀಕ್ಷೆ

IND vs AUS: ರಡನೇ ಟಿ20ಯಲ್ಲಿ ರೋಹಿತ್ ಶರ್ಮಾ ಸೂಪರ್ ಬ್ಯಾಟಿಂಗ್ ಮೂಲಕ ತಂಡಕ್ಕೆ ಜಯ ತಂದುಕೊಟ್ಟರು. ಕೇವಲ 20 ಎಸೆತಗಳಲ್ಲಿ 46 ರನ್ ಗಳಿಸಿ ಅಜೇಯರಾಗಿ ಉಳಿದರು. ಆದರೆ ಅವರಂತೆ ಇನ್ನೊಬ್ಬ ಬೌಲರ್​ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ.

First published: