IND vs AUS: ಎರಡು ಸ್ಥಾನಗಳಿಗೆ ಐವರು ಆಟಗಾರರ ಪೈಪೋಟಿ, ಆಸೀಸ್​ ಎದುರು ಈ ಆಟಗಾರರಿಗೆ ಸಿಗುತ್ತಾ ಚಾನ್ಸ್?

IND vs AUS T20 Series: ನಾಳೆಯಿಂದ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ 3 ಪಂದ್ಯಗಳ ಟಿ20 ಸರಣಿಯು ಆರಂಭವಾಗಲಿದೆ. ಈಗಾಗಲೇ ಉಭಯ ತಂಡಗಳು ಮೊಹಾಲಿ ತಲುಪಿದ್ದು, ಭರ್ಜರಿ ಸಿದ್ಧತೆಯಲ್ಲಿ ತೊಡಗಿಕೊಂಡಿದೆ.

First published: