IND vs AUS: ನಾಲ್ಕನೇ ಟೆಸ್ಟ್​​ನಲ್ಲಿ ಟೀಂ ಇಂಡಿಯಾಲ್ಲಿ ಭಾರಿ ಬದಲಾವಣೆ, ಬಿಸಿಸಿಐ ಮಹತ್ವದ ನಿರ್ಧಾರ

IND vs AUS Test: ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ಗೆ ತಲುಪಲು, ಭಾರತವು ನಾಲ್ಕನೇ ಟೆಸ್ಟ್‌ನಲ್ಲಿ ಗೆಲ್ಲಲೇಬೇಕು. ಒಂದು ಡ್ರಾ ಅಥವಾ ಸೋಲು ಶ್ರೀಲಂಕಾ ಮತ್ತು ಕಿವೀಸ್ ಟೆಸ್ಟ್ ಸರಣಿಯ ಫಲಿತಾಂಶವನ್ನು ಅವಲಂಬಿಸಿರುತ್ತದೆ.

First published:

  • 18

    IND vs AUS: ನಾಲ್ಕನೇ ಟೆಸ್ಟ್​​ನಲ್ಲಿ ಟೀಂ ಇಂಡಿಯಾಲ್ಲಿ ಭಾರಿ ಬದಲಾವಣೆ, ಬಿಸಿಸಿಐ ಮಹತ್ವದ ನಿರ್ಧಾರ

    ಬಾರ್ಡರ್ ಗವಾಸ್ಕರ್ ಟ್ರೋಫಿ 2023ರಲ್ಲಿ ಟೀಂ ಇಂಡಿಯಾ ತನ್ನ ಮೊದಲ ಸೋಲನ್ನು ಅನುಭವಿಸಿತು. ಇಂದೋರ್‌ನಲ್ಲಿ ನಡೆದ ಮೂರನೇ ಟೆಸ್ಟ್‌ನಲ್ಲಿ ಟೀಂ ಇಂಡಿಯಾ 9 ವಿಕೆಟ್‌ಗಳ ಸೋಲು ಕಂಡಿತು. ಭಾರತ ಮತ್ತೊಮ್ಮೆ ಎದುರಾಳಿಗೆ ಸ್ಪಿನ್ ಬಲೆ ಸಿದ್ಧಪಡಿಸಿದೆ.

    MORE
    GALLERIES

  • 28

    IND vs AUS: ನಾಲ್ಕನೇ ಟೆಸ್ಟ್​​ನಲ್ಲಿ ಟೀಂ ಇಂಡಿಯಾಲ್ಲಿ ಭಾರಿ ಬದಲಾವಣೆ, ಬಿಸಿಸಿಐ ಮಹತ್ವದ ನಿರ್ಧಾರ

    ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ಗೆ ತಲುಪಲು, ಟೀಂ ಇಂಡಿಯಾ ನಾಲ್ಕನೇ ಟೆಸ್ಟ್‌ನಲ್ಲಿ ಗೆಲ್ಲಲೇಬೇಕು. ಒಂದು ಡ್ರಾ ಅಥವಾ ಸೋಲು ಶ್ರೀಲಂಕಾ ಮತ್ತು ಕಿವೀಸ್ ಟೆಸ್ಟ್ ಸರಣಿಯ ಫಲಿತಾಂಶವನ್ನು ಅವಲಂಬಿಸಿರುತ್ತದೆ.

    MORE
    GALLERIES

  • 38

    IND vs AUS: ನಾಲ್ಕನೇ ಟೆಸ್ಟ್​​ನಲ್ಲಿ ಟೀಂ ಇಂಡಿಯಾಲ್ಲಿ ಭಾರಿ ಬದಲಾವಣೆ, ಬಿಸಿಸಿಐ ಮಹತ್ವದ ನಿರ್ಧಾರ

    ಹೀಗಾಗಿ ಮೂರನೇ ಟೆಸ್ಟ್‌ನಲ್ಲಿ ಗೆಲ್ಲಲೇಬೇಕೆಂಬ ಹಠದಲ್ಲಿ ಟೀಂ ಇಂಡಿಯಾ ಸಜ್ಜಾಗಿದೆ. ನಾಲ್ಕನೇ ಟೆಸ್ಟ್‌ಗಾಗಿ ಭಾರತ ಮೂರು ಬದಲಾವಣೆಗಳನ್ನು ಮಾಡಬಹುದು ಎಂಬ ವರದಿಗಳಿವೆ.

    MORE
    GALLERIES

  • 48

    IND vs AUS: ನಾಲ್ಕನೇ ಟೆಸ್ಟ್​​ನಲ್ಲಿ ಟೀಂ ಇಂಡಿಯಾಲ್ಲಿ ಭಾರಿ ಬದಲಾವಣೆ, ಬಿಸಿಸಿಐ ಮಹತ್ವದ ನಿರ್ಧಾರ

    ರಿಷಭ್​ ಪಂತ್ ಕೊರತೆ ಟೀಂ ಇಂಡಿಯಾದಲ್ಲಿ ಕಾಡಲಿದೆ ಎಂಬುದು ಮಾಜಿ ಕ್ರಿಕೆಟಿಗರ ಅಭಿಪ್ರಾಯವಾಘಿದೆ. ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಅವರ ಆಟ ಹೇಗಿದ್ದರೂ ಸಹ ಅವರು ಟೆಸ್ಟ್‌ನಲ್ಲಿ ಉತ್ತಮವಾ ಆಡುತ್ತಾರೆ. ಯಾವುದೇ ಕಠಿಣ ಪರಿಸ್ಥಿತಿಯಲ್ಲೂ ಆಕ್ರಮಣಕಾರಿ ಆಟ ಆಡುವ ವಿಶ್ವಾಸ ಪಂತ್ ಅವರಲ್ಲಿದೆ.

    MORE
    GALLERIES

  • 58

    IND vs AUS: ನಾಲ್ಕನೇ ಟೆಸ್ಟ್​​ನಲ್ಲಿ ಟೀಂ ಇಂಡಿಯಾಲ್ಲಿ ಭಾರಿ ಬದಲಾವಣೆ, ಬಿಸಿಸಿಐ ಮಹತ್ವದ ನಿರ್ಧಾರ

    ಆದರೆ ಕಾರು ಅಪಘಾತದಿಂದಾಗಿ ಅವರು ಕ್ರಿಕೆಟ್‌ನಿಂದ ದೂರವಿದ್ದರು. ಅವರ ಬದಲಿಗೆ ಶ್ರೀಕರ್ ಭರತ್ ಆಯ್ಕೆ ಆಗಿದ್ದಾರೆ. ಆದರೆ ಅವರು ಬ್ಯಾಟ್‌ನಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿಲ್ಲ. ವಿಕೆಟ್ ಕೀಪಿಂಗ್ ಮಾಡಲು ಶಕ್ತರಾಗಿದ್ದರೂ ಬ್ಯಾಟಿಂಗ್ ನಲ್ಲಿ ಬಂದ ಅವಕಾಶಗಳನ್ನು ಬಳಸಿಕೊಳ್ಳಲು ಸಾಧ್ಯವಾಗಲಿಲ್ಲ.

    MORE
    GALLERIES

  • 68

    IND vs AUS: ನಾಲ್ಕನೇ ಟೆಸ್ಟ್​​ನಲ್ಲಿ ಟೀಂ ಇಂಡಿಯಾಲ್ಲಿ ಭಾರಿ ಬದಲಾವಣೆ, ಬಿಸಿಸಿಐ ಮಹತ್ವದ ನಿರ್ಧಾರ

    ಅದೇ ವೇಳೆ ಶ್ರೇಯಸ್ ಅಯ್ಯರ್ ಕೂಡ ಉತ್ತಮ ಪ್ರದರ್ಶನ ನೀಡಲಿಲ್ಲ. ಮೊದಲ ಟೆಸ್ಟ್‌ನಿಂದ ದೂರ ಉಳಿದಿದ್ದ ಅಯ್ಯರ್ ಎರಡು ಮತ್ತು ಮೂರನೇ ಟೆಸ್ಟ್‌ಗಳಲ್ಲಿ ಹೆಚ್ಚು ಪ್ರಭಾವ ಬೀರಲಿಲ್ಲ. ಅದರೊಂದಿಗೆ ನಾಲ್ಕನೇ ಟೆಸ್ಟ್‌ನಲ್ಲಿ ಭರತ್ ಮತ್ತು ಶ್ರೇಯಸ್ ಅಯ್ಯರ್ ಅವರನ್ನು ಬದಿಗಿಟ್ಟು ಇಶಾನ್ ಕಿಶನ್ ಮತ್ತು ಸೂರ್ಯಕುಮಾರ್ ಯಾದವ್ ಅಂತಿಮ ತಂಡದಲ್ಲಿ ಸ್ಥಾನ ಪಡೆyuv sADfyte ide.

    MORE
    GALLERIES

  • 78

    IND vs AUS: ನಾಲ್ಕನೇ ಟೆಸ್ಟ್​​ನಲ್ಲಿ ಟೀಂ ಇಂಡಿಯಾಲ್ಲಿ ಭಾರಿ ಬದಲಾವಣೆ, ಬಿಸಿಸಿಐ ಮಹತ್ವದ ನಿರ್ಧಾರ

    ಟಿ20 ವಿಶ್ವಕಪ್ ಬಳಿಕ ಮೂರು ಫಾರ್ಮ್ಯಾಟ್‌ಗಳಲ್ಲಿ ಬ್ಯುಸಿಯಾಗಿರುವ ಸಿರಾಜ್ ನಾಲ್ಕನೇ ಟೆಸ್ಟ್‌ನಿಂದ ವಿಶ್ರಾಂತಿ ಪಡೆಯಲು ಬಯಸಿದ್ದಾರೆ ಎಂದು ವರದಿಯಾಗಿದೆ. ಅವರ ಜಾಗದಲ್ಲಿ ಶಮಿ ಕಣಕ್ಕೆ ಇಳಿಯುವ ಸಾಧ್ಯತೆ ಇದೆ.

    MORE
    GALLERIES

  • 88

    IND vs AUS: ನಾಲ್ಕನೇ ಟೆಸ್ಟ್​​ನಲ್ಲಿ ಟೀಂ ಇಂಡಿಯಾಲ್ಲಿ ಭಾರಿ ಬದಲಾವಣೆ, ಬಿಸಿಸಿಐ ಮಹತ್ವದ ನಿರ್ಧಾರ

    ನಾಲ್ಕನೇ ಟೆಸ್ಟ್ ಮಾರ್ಚ್ 9 ರಿಂದ ಅಹಮದಾಬಾದ್ ಮೈದಾನದಲ್ಲಿ ನಡೆಯಲಿದೆ. ಎರಡೂ ದೇಶಗಳ ಪ್ರಧಾನಿಗಳು ಈ ಪಂದ್ಯಕ್ಕೆ ಆಗಮಿಸಲಿದ್ದಾರೆ. ಈ ಅನುಕ್ರಮದಲ್ಲಿ ನಾಲ್ಕನೇ ಟೆಸ್ಟ್ ಮಹತ್ವ ಪಡೆದುಕೊಂಡಿದೆ.

    MORE
    GALLERIES