IND vs AUS: ವಿಚಿತ್ರ ಹೆಲ್ಮೆಟ್​​ ಧರಿಸಿದ ಶುಭ್​ಮನ್​ ಗಿಲ್​, ಇಲ್ಲಿದೆ ನೋಡಿ ಇಂಟ್ರಸ್ಟಿಂಗ್​ ರೀಸನ್​!

IND vs AUS: ಅಹಮದಾಬಾದ್‌ನಲ್ಲಿ ನಡೆಯುತ್ತಿರುವ 4ನೇ ಟೆಸ್ಟ್‌ನಲ್ಲಿ ಟೀಂ ಇಂಡಿಯಾ ಆಸ್ಟ್ರೇಲಿಯಾಕ್ಕೆ ತಕ್ಕ ಉತ್ತರ ನೀಡುತ್ತಿದೆ. ಅಹಮದಾಬಾದ್‌ನಲ್ಲಿ ನಡೆಯುತ್ತಿರುವ 4ನೇ ಟೆಸ್ಟ್‌ನಲ್ಲಿ ಟೀಂ ಇಂಡಿಯಾ ಆಸ್ಟ್ರೇಲಿಯಾಕ್ಕೆ ತಕ್ಕ ಉತ್ತರ ನೀಡುತ್ತಿದೆ.

First published:

  • 17

    IND vs AUS: ವಿಚಿತ್ರ ಹೆಲ್ಮೆಟ್​​ ಧರಿಸಿದ ಶುಭ್​ಮನ್​ ಗಿಲ್​, ಇಲ್ಲಿದೆ ನೋಡಿ ಇಂಟ್ರಸ್ಟಿಂಗ್​ ರೀಸನ್​!

    ಅಹಮದಾಬಾದ್‌ನಲ್ಲಿ ನಡೆಯುತ್ತಿರುವ 4ನೇ ಟೆಸ್ಟ್‌ನಲ್ಲಿ ಟೀಂ ಇಂಡಿಯಾ ಆಸ್ಟ್ರೇಲಿಯಾಕ್ಕೆ ತಕ್ಕ ಉತ್ತರ ನೀಡುತ್ತಿದೆ. 480 ರನ್​ಗಳ ಬೃಹತ್​ ಮೊತ್ತದ ಇನ್ನಿಂಗ್ಸ್​​ನ್ನು ಆಸೀಸ್​ ಆಡಿತು. ಇದಕ್ಕೆ ಪ್ರತ್ಯುತ್ತರವಾಗಿ ಭಾರತ ಸಹ ಉತ್ತಮವಾಗಿ ಆಡುತ್ತಿದೆ.

    MORE
    GALLERIES

  • 27

    IND vs AUS: ವಿಚಿತ್ರ ಹೆಲ್ಮೆಟ್​​ ಧರಿಸಿದ ಶುಭ್​ಮನ್​ ಗಿಲ್​, ಇಲ್ಲಿದೆ ನೋಡಿ ಇಂಟ್ರಸ್ಟಿಂಗ್​ ರೀಸನ್​!

    ಶುಭಮನ್ ಗಿಲ್ ಕಳೆದ ವರ್ಷ ಡಿಸೆಂಬರ್‌ನಲ್ಲಿ ಬಾಂಗ್ಲಾದೇಶ ವಿರುದ್ಧ ತಮ್ಮ ಟೆಸ್ಟ್ ವೃತ್ತಿಜೀವನದ ಮೊದಲ ಶತಕ ಗಳಿಸಿದ್ದರು. ಆ ನಂತರ 23ರ ಹರೆಯದ ಯುವಕನಿಗೆ ಹಿಂತಿರುಗಿ ನೋಡಲೇ ಇಲ್ಲ. ಈ ಆಟಗಾರ 3 ತಿಂಗಳಲ್ಲಿ ಎಲ್ಲಾ ಮೂರು ಮಾದರಿಗಳಲ್ಲಿ ಶತಕಗಳನ್ನು ಬಾರಿಸಿದ್ದಾರೆ.

    MORE
    GALLERIES

  • 37

    IND vs AUS: ವಿಚಿತ್ರ ಹೆಲ್ಮೆಟ್​​ ಧರಿಸಿದ ಶುಭ್​ಮನ್​ ಗಿಲ್​, ಇಲ್ಲಿದೆ ನೋಡಿ ಇಂಟ್ರಸ್ಟಿಂಗ್​ ರೀಸನ್​!

    ಬಾರ್ಡರ್ ಗವಾಸ್ಕರ್ ಟ್ರೋಫಿ 2023 ಭಾಗವಾಗಿ ಅಂತಿಮ ಟೆಸ್ಟ್ ಅಹಮದಾಬಾದ್ ಸ್ಥಳದಲ್ಲಿ ಪ್ರಾರಂಭವಾಗಿದೆ. ಮೊದಲ ಮೂರು ಟೆಸ್ಟ್‌ಗಳಲ್ಲಿ ಉಭಯ ತಂಡಗಳು 2-1ರ ಗೆಲುವಿನ ಮುನ್ನಡೆಯಲ್ಲಿದೆ. ನಾಲ್ಕನೇ ಟೆಸ್ಟ್‌ನಲ್ಲಿ ಭಾರತ ಗೆದ್ದರೆ, ಸರಣಿಯೊಂದಿಗೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ಗೆ ಪ್ರವೇಶಿಸಲಿದೆ.

    MORE
    GALLERIES

  • 47

    IND vs AUS: ವಿಚಿತ್ರ ಹೆಲ್ಮೆಟ್​​ ಧರಿಸಿದ ಶುಭ್​ಮನ್​ ಗಿಲ್​, ಇಲ್ಲಿದೆ ನೋಡಿ ಇಂಟ್ರಸ್ಟಿಂಗ್​ ರೀಸನ್​!

    ಮೊದಲ ಸೆಷನ್ ನಲ್ಲಿ ಶುಭಮನ್ ಗಿಲ್ ಧರಿಸಿದ್ದ ಹೆಲ್ಮೆಟ್ ಎಲ್ಲರನ್ನೂ ಆಕರ್ಷಿಸಿತು. ಸದ್ಯ ಈ ಬಗ್ಗೆ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ನಡೆಸುತ್ತಿದ್ದಾರೆ. ಗಿಲ್ ಶಾರ್ಟ್ ಲೆಗ್ ನಲ್ಲಿ ಫೀಲ್ಡಿಂಗ್ ಮಾಡುವಾಗ ಈ ಹೆಲ್ಮೆಟ್ ಬಳಸಿದ್ದರು.

    MORE
    GALLERIES

  • 57

    IND vs AUS: ವಿಚಿತ್ರ ಹೆಲ್ಮೆಟ್​​ ಧರಿಸಿದ ಶುಭ್​ಮನ್​ ಗಿಲ್​, ಇಲ್ಲಿದೆ ನೋಡಿ ಇಂಟ್ರಸ್ಟಿಂಗ್​ ರೀಸನ್​!

    ಸಾಮಾನ್ಯ ಹೆಲ್ಮೆಂಟ್​ನ ಗ್ರಿಲ್ ಕೆಳ ದವಡೆಗೆ ಮಾತ್ರ ವಿಸ್ತರಿಸುತ್ತದೆ. ಇದು ಗಂಟಲಿಗೆ ಯಾವುದೇ ರಕ್ಷಣೆ ನೀಡುವುದಿಲ್ಲ. ಎದುರಾಳಿ ಬ್ಯಾಟರ್ ಸ್ವೀಪ್ ಶಾಟ್ ಆಡಿದಾಗ ಚೆಂಡು ಶಾರ್ಟ್ ಲೆಗ್ ನಲ್ಲಿ ಫೀಲ್ಡಿಂಗ್ ಮಾಡುವ ಆಟಗಾರನ ಗಂಟಲಿಗೆ ಬಡಿಯುವ ಸಾಧ್ಯತೆ ಇರುತ್ತದೆ.

    MORE
    GALLERIES

  • 67

    IND vs AUS: ವಿಚಿತ್ರ ಹೆಲ್ಮೆಟ್​​ ಧರಿಸಿದ ಶುಭ್​ಮನ್​ ಗಿಲ್​, ಇಲ್ಲಿದೆ ನೋಡಿ ಇಂಟ್ರಸ್ಟಿಂಗ್​ ರೀಸನ್​!

    ಆದರೆ ಗಿಲ್ ಧರಿಸಿರುವ ಹೆಲ್ಮೆಟ್ ಗಂಟಲಿನವರೆಗೂ ಗ್ರಿಲ್ ಹೊಂದಿದೆ. ಎದುರಾಳಿ ಬ್ಯಾಟರ್ ಸ್ವೀಪ್ ಶಾಟ್ ಆಡಿದರೂ, ಗ್ರಿಲ್ ಬಾಲ್ ಗಂಟಲಿಗೆ ಬಡಿಯದಂತೆ ತಡೆಯುತ್ತದೆ. ಆದರೆ, ಕ್ರಿಕೆಟ್‌ನಲ್ಲಿ ಇಂತಹ ಹೆಲ್ಮೆಟ್ ಬಳಸುತ್ತಿರುವುದು ಇದೇ ಮೊದಲು ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ.

    MORE
    GALLERIES

  • 77

    IND vs AUS: ವಿಚಿತ್ರ ಹೆಲ್ಮೆಟ್​​ ಧರಿಸಿದ ಶುಭ್​ಮನ್​ ಗಿಲ್​, ಇಲ್ಲಿದೆ ನೋಡಿ ಇಂಟ್ರಸ್ಟಿಂಗ್​ ರೀಸನ್​!

    ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಫೈನಲ್ ತಲುಪಬೇಕಾದರೆ ಭಾರತ ಈ ಪಂದ್ಯವನ್ನು ಗೆಲ್ಲಲೇಬೇಕು. ಒಂದು ವೇಳೆ ಈ ಪಂದ್ಯ ಸೋತರೆ ಅಥವಾ ಡ್ರಾ ಮಾಡಿಕೊಂಡರೆ ಕಿವೀಸ್ ಫೈನಲ್‌ಗೆ ಪ್ರವೇಶಿಸಲು ಶ್ರೀಲಂಕಾ ವಿರುದ್ಧ ಗೆಲ್ಲಲೇಬೇಕು.

    MORE
    GALLERIES