IND vs AUS Test: ಟೀಂ ಇಂಡಿಯಾ ಸೋಲಿಗೆ ಕಾರಣ ತಿಳಿಸಿದ ಮಾಜಿ ಕೋಚ್​, ಇನ್ನಾದ್ರೂ ಬದಲಾಗಿ ಎಂದ ಪ್ಯಾನ್ಸ್!

IND vs AUS Test: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ 4 ಪಂದ್ಯಗಳ ಟೆಸ್ಟ್​ ಸರಣಿಯ 3ನೇ ಪಂದ್ಯದಲ್ಲಿ ಭಾರತ ತಂಡ ಆಸೀಸ್​ ವಿರುದ್ಧ ಹೀನಾಯವಾಗಿ ಸೋತಿದೆ. ಆದರೆ ಈ ಸೋಲಿಗೆ ಕಾರಣವನ್ನು ಮಾಜಿ ಕೋಚ್​ ರವಿ ಶಾಸ್ತ್ರಿ ತಿಳಿಸಿದ್ದಾರೆ.

First published:

  • 17

    IND vs AUS Test: ಟೀಂ ಇಂಡಿಯಾ ಸೋಲಿಗೆ ಕಾರಣ ತಿಳಿಸಿದ ಮಾಜಿ ಕೋಚ್​, ಇನ್ನಾದ್ರೂ ಬದಲಾಗಿ ಎಂದ ಪ್ಯಾನ್ಸ್!

    ಬಾರ್ಡರ್ ಗವಾಸ್ಕರ್ ಟ್ರೋಫಿ 2023ರ ಅಂಗವಾಗಿ ಇಂದೋರ್‌ನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ 9 ವಿಕೆಟ್‌ಗಳಿಂದ ಸೋತಿದ್ದು ಗೊತ್ತೇ ಇದೆ.

    MORE
    GALLERIES

  • 27

    IND vs AUS Test: ಟೀಂ ಇಂಡಿಯಾ ಸೋಲಿಗೆ ಕಾರಣ ತಿಳಿಸಿದ ಮಾಜಿ ಕೋಚ್​, ಇನ್ನಾದ್ರೂ ಬದಲಾಗಿ ಎಂದ ಪ್ಯಾನ್ಸ್!

    ಈ ಸೋಲಿನ ಬಗ್ಗೆ ಟೀಂ ಇಂಡಿಯಾದ ಮಾಜಿ ಕೋಚ್, ಕಾಮೆಂಟೇಟರ್ ರವಿಶಾಸ್ತ್ರಿ ಪ್ರತಿಕ್ರಿಯಿಸಿದ್ದಾರೆ. ಮೂರನೇ ಟೆಸ್ಟ್ ಬಳಿಕ ಮಾತನಾಡಿದ ಅವರು ಟೀಂ ಇಂಡಿಯಾ ಪ್ರದರ್ಶನದ ಬಗ್ಗೆ ಕಾಮೆಂಟ್​ ಮಾಡಿದ್ದಾರೆ.

    MORE
    GALLERIES

  • 37

    IND vs AUS Test: ಟೀಂ ಇಂಡಿಯಾ ಸೋಲಿಗೆ ಕಾರಣ ತಿಳಿಸಿದ ಮಾಜಿ ಕೋಚ್​, ಇನ್ನಾದ್ರೂ ಬದಲಾಗಿ ಎಂದ ಪ್ಯಾನ್ಸ್!

    ಸತತ ಗೆಲುವಿನೊಂದಿಗೆ ಬಂದ ಅತಿಯಾದ ಆತ್ಮವಿಶ್ವಾಸ ಮತ್ತು ಅತಿಯಾದ ನಂಬಿಕೆಯೇ ಆಸ್ಟ್ರೇಲಿಯಾದ ಕೈಯಲ್ಲಿ ಭಾರತದ ಸೋಲಿಗೆ ಪ್ರಮುಖ ಕಾರಣ ಎಂದು ಮಾಜಿ ಮುಖ್ಯ ಕೋಚ್ ಹೇಳಿದ್ದಾರೆ. ಆತ್ಮವಿಶ್ವಾಸ ಮತ್ತು ನಂಬಿಕೆ ಹೆಚ್ಚಾದಾಗ ಆಟಗಾರರ ಕಣ್ಣುಗಳು ಕುರುಡಾಗುತ್ತದೆ ಎಂದು ಹೇಳಿದ್ದಾರೆ.

    MORE
    GALLERIES

  • 47

    IND vs AUS Test: ಟೀಂ ಇಂಡಿಯಾ ಸೋಲಿಗೆ ಕಾರಣ ತಿಳಿಸಿದ ಮಾಜಿ ಕೋಚ್​, ಇನ್ನಾದ್ರೂ ಬದಲಾಗಿ ಎಂದ ಪ್ಯಾನ್ಸ್!

    ಮೂರನೇ ಟೆಸ್ಟ್ ಸೋಲಿನ ಬಗ್ಗೆ ಟೀಂ ಇಂಡಿಯಾ ಈಗಲೇ ಎಚ್ಚೆತ್ತುಕೊಳ್ಳಬೇಕು ಎಂದಿದ್ದಾರೆ. ಎರಡು ಹೆಜ್ಜೆ ಹಿಂದೆ ಸರಿದು ಎಲ್ಲಿ ತಪ್ಪಾಯಿತು ಎಂದು ಯೋಚಿಸಬೇಕು ಎಂದು ರವಿಶಾಸ್ತ್ರಿ ಹೇಳಿದ್ದಾರೆ.

    MORE
    GALLERIES

  • 57

    IND vs AUS Test: ಟೀಂ ಇಂಡಿಯಾ ಸೋಲಿಗೆ ಕಾರಣ ತಿಳಿಸಿದ ಮಾಜಿ ಕೋಚ್​, ಇನ್ನಾದ್ರೂ ಬದಲಾಗಿ ಎಂದ ಪ್ಯಾನ್ಸ್!

    ಮೊದಲ ಇನ್ನಿಂಗ್ಸ್‌ನಲ್ಲಿ ಭಾರತದ ಬ್ಯಾಟ್ಸ್‌ಮನ್‌ಗಳು ಆಡಿದ ರೀತಿ ನನಗೆ ಇಷ್ಟವಾಗಲಿಲ್ಲ ಎಂದು ಹೇಳಿದರು. ಅನಗತ್ಯ ಹೊಡೆತಗಳಿಗೆ ಮೊರೆ ಹೋಗಿ ಬೆಲೆ ತೆರಬೇಕಾಯಿತು ಎಂದು ರವಿಶಾಸ್ತ್ರಿ ಅಭಿಪ್ರಾಯಪಟ್ಟಿದ್ದಾರೆ.

    MORE
    GALLERIES

  • 67

    IND vs AUS Test: ಟೀಂ ಇಂಡಿಯಾ ಸೋಲಿಗೆ ಕಾರಣ ತಿಳಿಸಿದ ಮಾಜಿ ಕೋಚ್​, ಇನ್ನಾದ್ರೂ ಬದಲಾಗಿ ಎಂದ ಪ್ಯಾನ್ಸ್!

    ಈ ಸೋಲಿನಲ್ಲಾದರೂ ಭಾರತದ ಆಟಗಾರರು ತಮ್ಮ ನಡವಳಿಕೆಯನ್ನು ಬದಲಾಯಿಸಿಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ. ಅವರು ಪರಿಸ್ಥಿತಿಗೆ ಅನುಗುಣವಾಗಿ ಆಡುತ್ತಾರೆಯೇ ಹೊರತು ಯಾವಾಗಲೂ ಆಕ್ರಮಣಕಾರಿಯಾಗಿ ಆಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

    MORE
    GALLERIES

  • 77

    IND vs AUS Test: ಟೀಂ ಇಂಡಿಯಾ ಸೋಲಿಗೆ ಕಾರಣ ತಿಳಿಸಿದ ಮಾಜಿ ಕೋಚ್​, ಇನ್ನಾದ್ರೂ ಬದಲಾಗಿ ಎಂದ ಪ್ಯಾನ್ಸ್!

    ಅಲ್ಲದೇ ಈ ತಪ್ಪುಗಳನ್ನು ತಿದ್ದುಕೊಂಡು ಮುಂದಿನ ಪಂದ್ಯವನ್ನು ಗೆಲ್ಲಬೇಕಿದೆ. ಈ ಮೂಲಕ ಭಾರತ ತಂಡ ವಿಶ್ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ ತಲುಪಲು ಪ್ರಯತ್ನಿಸಬೇಕಿದೆ ಎಂದು ಹೇಳಿದ್ದಾರೆ.

    MORE
    GALLERIES