IND vs AUS 4th Test: ಟೀಂ ಇಂಡಿಯಾಗೆ ಮೋದಿ ಸಾಥ್​​, ಆಸ್ಟ್ರೇಲಿಯಾ ಪ್ರಧಾನಿ ಜೊತೆ ಪಂದ್ಯ ವೀಕ್ಷಣೆ!

ಬಾರ್ಡರ್-ಗವಾಸ್ಕರ್ ಸರಣಿಯಲ್ಲಿ ಭಾರತ 2-1 ರಿಂದ ಮುನ್ನಡೆ ಸಾಧಿಸಿದೆ. ಇಂದಿನಿಂದ ನಡೆಯುತ್ತಿರುವ ಟೆಸ್ಟ್ ಪಂದ್ಯದಲ್ಲಿ ಗೆಲುವು ಸಾಧಿಸಿದರೆ ಭಾರತ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್‍ನ ಪೈನಲ್‍ಗೆ ಅರ್ಹತೆ ಪಡೆಯುತ್ತೆ.

First published:

 • 18

  IND vs AUS 4th Test: ಟೀಂ ಇಂಡಿಯಾಗೆ ಮೋದಿ ಸಾಥ್​​, ಆಸ್ಟ್ರೇಲಿಯಾ ಪ್ರಧಾನಿ ಜೊತೆ ಪಂದ್ಯ ವೀಕ್ಷಣೆ!

  ಬಾರ್ಡರ್ -ಗವಾಸ್ಕರ್ ಸರಣಿಯ ಭಾರತ – ಆಸ್ಟ್ರೇಲಿಯಾ (India- Australia) ನಡುವಿನ ಕೊನೆಯ ಹಾಗೂ 4ನೇ ಟೆಸ್ಟ್ ಪಂದ್ಯ ಇಂದಿನಿಂದ ಆರಂಭವಾಗಿದೆ.

  MORE
  GALLERIES

 • 28

  IND vs AUS 4th Test: ಟೀಂ ಇಂಡಿಯಾಗೆ ಮೋದಿ ಸಾಥ್​​, ಆಸ್ಟ್ರೇಲಿಯಾ ಪ್ರಧಾನಿ ಜೊತೆ ಪಂದ್ಯ ವೀಕ್ಷಣೆ!

  ಈ ಪಂದ್ಯವನ್ನು ನೋಡಲು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಗುರುವಾರ ಗುಜರಾತ್‍ನ ನರೇಂದ್ರ ಮೋದಿ ಕ್ರೀಡಾಂಗಣಕ್ಕೆ ಆಗಮಿಸಿದ್ದಾರೆ.

  MORE
  GALLERIES

 • 38

  IND vs AUS 4th Test: ಟೀಂ ಇಂಡಿಯಾಗೆ ಮೋದಿ ಸಾಥ್​​, ಆಸ್ಟ್ರೇಲಿಯಾ ಪ್ರಧಾನಿ ಜೊತೆ ಪಂದ್ಯ ವೀಕ್ಷಣೆ!

  ಮೂರು ದಿನಗಳ ಭಾರತ ಪ್ರವಾಸದಲ್ಲಿರುವ ಆಸ್ಟ್ರೇಲಿಯಾ ಪ್ರಧಾನಿ ಆಂಥೋನಿ ಅಲ್ಬನೀಸ್ (Anthony Albanese) ಅವರೊಂದಿಗೆ ಪ್ರಧಾನಿ ಮೋದಿ ಪಂದ್ಯ ವೀಕ್ಷಿಸುತ್ತಿದ್ದಾರೆ.

  MORE
  GALLERIES

 • 48

  IND vs AUS 4th Test: ಟೀಂ ಇಂಡಿಯಾಗೆ ಮೋದಿ ಸಾಥ್​​, ಆಸ್ಟ್ರೇಲಿಯಾ ಪ್ರಧಾನಿ ಜೊತೆ ಪಂದ್ಯ ವೀಕ್ಷಣೆ!

  ಈಗಾಗಲೇ ಟಾಸ್ ಗೆದ್ದು ಆಸ್ಟ್ರೇಲಿಯಾ ತಂಡ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. ಈ ವೇಳೆ ಮೋದಿ ಹಾಗೂ ಆಂಥೋನಿ ಅಲ್ಬನೀಸ್‌ 2 ತಂಡದ ಆಟಗಾರರೊಗೆ ಶುಭ ಕೋರಿದರು.

  MORE
  GALLERIES

 • 58

  IND vs AUS 4th Test: ಟೀಂ ಇಂಡಿಯಾಗೆ ಮೋದಿ ಸಾಥ್​​, ಆಸ್ಟ್ರೇಲಿಯಾ ಪ್ರಧಾನಿ ಜೊತೆ ಪಂದ್ಯ ವೀಕ್ಷಣೆ!

  ಆಸ್ಟ್ರೇಲಿಯಾದ ಹೈಕಮಿಷನರ್ ಬ್ಯಾರಿಓ ಫಾರೆಲ್ , 2 ದೇಶಗಳನ್ನು ಒಗ್ಗೂಡಿಸುವ ವಿಷಯವೆಂದರೆ ಕ್ರಿಕೇಟ್ ಅದು ಕ್ರಿಕೆಟ್ ಎಂದಿದ್ದಾರೆ.

  MORE
  GALLERIES

 • 68

  IND vs AUS 4th Test: ಟೀಂ ಇಂಡಿಯಾಗೆ ಮೋದಿ ಸಾಥ್​​, ಆಸ್ಟ್ರೇಲಿಯಾ ಪ್ರಧಾನಿ ಜೊತೆ ಪಂದ್ಯ ವೀಕ್ಷಣೆ!

  ಅಹಮದಾಬಾದ್‍ನಲ್ಲಿ ನಡೆಯುತ್ತಿರುವ 4ನೇ ಟೆಸ್ಟ್ ಕ್ರಿಕೆಟ್‍ನ ಮೊದಲ ದಿನದಂತೆ ಭಾರತ ಹಾಗೂ ಆಸ್ಟ್ರೇಲಿಯಾದ ನಾಯಕರನ್ನು ನೋಡುತ್ತಿರುವುದು ಸಂತಸ ತಂದಿದೆ ಎಂದು ಬ್ಯಾರಿಓ ಫಾರೆಲ್ ಹೇಳಿದರು.

  MORE
  GALLERIES

 • 78

  IND vs AUS 4th Test: ಟೀಂ ಇಂಡಿಯಾಗೆ ಮೋದಿ ಸಾಥ್​​, ಆಸ್ಟ್ರೇಲಿಯಾ ಪ್ರಧಾನಿ ಜೊತೆ ಪಂದ್ಯ ವೀಕ್ಷಣೆ!

  ಬಾರ್ಡರ್-ಗವಾಸ್ಕರ್ ಸರಣಿಯಲ್ಲಿ ಭಾರತ 2-1 ರಿಂದ ಮುನ್ನಡೆ ಸಾಧಿಸಿದೆ. ಇಂದಿನಿಂದ ನಡೆಯುತ್ತಿರುವ ಟೆಸ್ಟ್ ಪಂದ್ಯದಲ್ಲಿ ಗೆಲುವು ಸಾಧಿಸಿದರೆ ಭಾರತ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್‍ನ ಪೈನಲ್‍ಗೆ ಅರ್ಹತೆ ಪಡೆಯುತ್ತೆ.

  MORE
  GALLERIES

 • 88

  IND vs AUS 4th Test: ಟೀಂ ಇಂಡಿಯಾಗೆ ಮೋದಿ ಸಾಥ್​​, ಆಸ್ಟ್ರೇಲಿಯಾ ಪ್ರಧಾನಿ ಜೊತೆ ಪಂದ್ಯ ವೀಕ್ಷಣೆ!

  ಇನ್ನೂ ಗ್ರೌಂಡ್​ನಲ್ಲಿ ನೆರೆದಿದ್ದ ಜನರು ಮೋದಿ ಮೈದಾನಕ್ಕೆ ಆಗಮಿಸುತ್ತಿದ್ದಂತೆ ಜೈಕಾರ ಹಾಕುತ್ತಿದ್ದಾರೆ. ಜೊತೆಗೆ ಈ ಪಂದ್ಯವನ್ನು ಟೀಂ ಇಂಡಿಯಾ ಗೆದ್ದೇ ಗೆಲ್ಲುತ್ತೆ ಎಂದು ಹೇಳಿದ್ದಾರೆ.

  MORE
  GALLERIES