Axar Patel: ಜಸ್ಪ್ರೀತ್ ಬುಮ್ರಾ ಹಿಂದಿಕ್ಕಿದ ಅಕ್ಷರ್​ ಪಟೇಲ್​, ಇನ್ಮುಂದೆ ಈ ದಾಖಲೆಯಲ್ಲಿ ಇವ್ರೇ ನಂಬರ್​ ಒನ್!

ಜಸ್ಪ್ರೀತ್​ ಬುಮ್ರಾ ದಾಖಲೆಯನ್ನೇ ಟೀಂ ಇಂಡಿಯಾ ಆಲ್​ರೌಂಡರ್ ಅಕ್ಷರ್​ ಪಟೇಲ್​ ಹಿಂದಿಕ್ಕಿದ್ದಾರೆ. ರಣ ರೋಚಕವಾಗಿದ್ದ ಪಂದ್ಯದಲ್ಲಿ ಹೊಸ ರೆಕಾರ್ಡ್​ ಸೃಷ್ಟಿಸಿದ್ದಾರೆ.

First published:

 • 18

  Axar Patel: ಜಸ್ಪ್ರೀತ್ ಬುಮ್ರಾ ಹಿಂದಿಕ್ಕಿದ ಅಕ್ಷರ್​ ಪಟೇಲ್​, ಇನ್ಮುಂದೆ ಈ ದಾಖಲೆಯಲ್ಲಿ ಇವ್ರೇ ನಂಬರ್​ ಒನ್!

  ಬಾರ್ಡರ್​ ಗವಾಸ್ಕರ್​ ಟ್ರೋಫಿಯ ನಾಲ್ಕನೇ ಟೆಸ್ಟ್​ ಮ್ಯಾಚ್​ ಡ್ರಾನಲ್ಲಿ ಅಂತ್ಯಗೊಂಡಿದೆ. ಟೀಂ ಇಂಡಿಯಾ ವರ್ಸಸ್​ ಆಸೀಸ್​ ನಡುವಿನ ರೋಚಕ ಪಂದ್ಯ ಟೈನಲ್ಲಿ ಅಂತ್ಯವಾಗಿದೆ. ಆದರೆ ಈ ಪಂದ್ಯದ ಮೂಲಕ ಅಕ್ಷರ್ ಪಟೇಲ್​ ಹೊಸ ದಾಖಲೆ ಬರೆದಿದ್ದಾರೆ.

  MORE
  GALLERIES

 • 28

  Axar Patel: ಜಸ್ಪ್ರೀತ್ ಬುಮ್ರಾ ಹಿಂದಿಕ್ಕಿದ ಅಕ್ಷರ್​ ಪಟೇಲ್​, ಇನ್ಮುಂದೆ ಈ ದಾಖಲೆಯಲ್ಲಿ ಇವ್ರೇ ನಂಬರ್​ ಒನ್!

  ಜಸ್ಪ್ರೀತ್​ ಬುಮ್ರಾ ದಾಖಲೆಯನ್ನೇ ಟೀಂ ಇಂಡಿಯಾ ಆಲ್​ರೌಂಡರ್ ಅಕ್ಷರ್​ ಪಟೇಲ್​ ಹಿಂದಿಕ್ಕಿದ್ದಾರೆ. ರಣ ರೋಚಕವಾಗಿದ್ದ ಪಂದ್ಯದಲ್ಲಿ ಹೊಸ ರೆಕಾರ್ಡ್​ ಸೃಷ್ಟಿಸಿದ್ದಾರೆ.

  MORE
  GALLERIES

 • 38

  Axar Patel: ಜಸ್ಪ್ರೀತ್ ಬುಮ್ರಾ ಹಿಂದಿಕ್ಕಿದ ಅಕ್ಷರ್​ ಪಟೇಲ್​, ಇನ್ಮುಂದೆ ಈ ದಾಖಲೆಯಲ್ಲಿ ಇವ್ರೇ ನಂಬರ್​ ಒನ್!

  ಕಡಿಮೆ ಬಾಲ್​ನಲ್ಲಿ ಹೆಚ್ಚಿನ ವಿಕೆಟ್​ ಕಬಳಿಸಿದ ದಾಖಲೆಯನ್ನು ಬರೆದಿದ್ದಾರೆ ಅಕ್ಷರ್​ ಪಟೇಲ್​. ಈ ಕೊನೆಯ ಟೆಸ್ಟ್​ ಅಕ್ಷರ್​ ಪಟೇಲ್​ಗೆ ವಿಶೇಷ ಅಂತಲೇ ಹೇಳಬಹುದು. ಇದು ಇವರ 50ನೇ ಟೆಸ್ಟ್​ ಪಂದ್ಯ.

  MORE
  GALLERIES

 • 48

  Axar Patel: ಜಸ್ಪ್ರೀತ್ ಬುಮ್ರಾ ಹಿಂದಿಕ್ಕಿದ ಅಕ್ಷರ್​ ಪಟೇಲ್​, ಇನ್ಮುಂದೆ ಈ ದಾಖಲೆಯಲ್ಲಿ ಇವ್ರೇ ನಂಬರ್​ ಒನ್!

  ಟೆಸ್ಟ್​ ಪಂದ್ಯದಲ್ಲಿ ಅತಿ ವೇಗವಾಗಿ 50 ಟೆಸ್ಟ್​ ವಿಕೆಟ್​ಗಳನ್ನು ಅಕ್ಷರ್ ಪಟೇಲ್​ ಪಡೆದಿದ್ದಾರೆ. 2205 ಬಾಲ್​ಗಳಲ್ಲಿ 50ನೇ ವಿಕೆಟ್ ಪಡೆದಿದ್ದಾರೆ.

  MORE
  GALLERIES

 • 58

  Axar Patel: ಜಸ್ಪ್ರೀತ್ ಬುಮ್ರಾ ಹಿಂದಿಕ್ಕಿದ ಅಕ್ಷರ್​ ಪಟೇಲ್​, ಇನ್ಮುಂದೆ ಈ ದಾಖಲೆಯಲ್ಲಿ ಇವ್ರೇ ನಂಬರ್​ ಒನ್!

  ಈ ಹಿಂದೆ ಜಸ್ಪ್ರೀತ್​ ಬುಮ್ರಾ 2465 ಎಸೆತಗಳಿಗೆ 50 ಟೆಸ್ಟ್ ವಿಕೆಟ್​ಗಳನ್ನು ಪಡೆದಿದ್ದರು. ಈಗ ಅವರ ದಾಖಲೆಯನ್ನು ಸ್ಪಿನ್ನರ್​ ಅಕ್ಷಯ್ ಪಟೇಲ್​ ಮುರಿದಿದ್ದಾರೆ.

  MORE
  GALLERIES

 • 68

  Axar Patel: ಜಸ್ಪ್ರೀತ್ ಬುಮ್ರಾ ಹಿಂದಿಕ್ಕಿದ ಅಕ್ಷರ್​ ಪಟೇಲ್​, ಇನ್ಮುಂದೆ ಈ ದಾಖಲೆಯಲ್ಲಿ ಇವ್ರೇ ನಂಬರ್​ ಒನ್!

  ಈ ಮೂಲಕ ಈ ದಾಖಲೆ ಮಾಡಿದ ಟಾಪ್​ ಸ್ಥಾನದಲ್ಲಿ ಅಕ್ಷರ್​ ಪಟೇಲ್​ ಇದ್ದಾರೆ. ಜಸ್ಪ್ರೀತ್​ ಬುಮ್ರಾ 2ನೇ ಸ್ಥಾನದಲ್ಲಿದ್ದಾರೆ. ಮೂರನೇ ಸ್ಥಾನದಲ್ಲಿ ಕರ್ಸನ್​ ಘಾವ್ರಿ ಇದ್ದಾರೆ. ಇವರು 2534 ಎಸೆತಗಳಲ್ಲಿ 50 ಟೆಸ್ಟ್ ವಿಕೆಟ್ ಪಡೆದಿದ್ದರು.

  MORE
  GALLERIES

 • 78

  Axar Patel: ಜಸ್ಪ್ರೀತ್ ಬುಮ್ರಾ ಹಿಂದಿಕ್ಕಿದ ಅಕ್ಷರ್​ ಪಟೇಲ್​, ಇನ್ಮುಂದೆ ಈ ದಾಖಲೆಯಲ್ಲಿ ಇವ್ರೇ ನಂಬರ್​ ಒನ್!

  ಇನ್ನೂ 4ನೇ ಸ್ಥಾನದಲ್ಲಿ ಮತ್ತೊಬ್ಬ ಸ್ಪಿನ್​ ಮಾತ್ರಿಂಕ ರವಿಚಂದ್ರನ್​ ಅಶ್ವಿನ್ ಇದ್ದಾರೆ. ಇವರು 2397 ಎಸೆತಗಳಲ್ಲಿ 50 ಟೆಸ್ಟ್ ವಿಕೆಟ್​ಗಳನ್ನು ಪಡೆದುಕೊಂಡಿದ್ದರು.

  MORE
  GALLERIES

 • 88

  Axar Patel: ಜಸ್ಪ್ರೀತ್ ಬುಮ್ರಾ ಹಿಂದಿಕ್ಕಿದ ಅಕ್ಷರ್​ ಪಟೇಲ್​, ಇನ್ಮುಂದೆ ಈ ದಾಖಲೆಯಲ್ಲಿ ಇವ್ರೇ ನಂಬರ್​ ಒನ್!

  ಇನ್ನೂ ನಿನ್ನೆ 4ನೇ ದಿನದಾಟದಲ್ಲಿ ವಿರಾಟ್ ಕೊಹ್ಲಿ ಅಬ್ಬರಿಸಿದ್ದರು. ಜ್ವರ ಇದ್ದರೂ ದಿನಪೂರ್ತಿ ಗ್ರೌಂಡ್​ನಲ್ಲಿ ಬ್ಯಾಟ್​ ಹಿಡಿದು ಹೋರಾದಿರು. ಈ ವಿಚಾರ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

  MORE
  GALLERIES