IND vs AUS: ಆಸ್ಟ್ರೇಲಿಯಾಗೆ ಬಿಗ್​ ರಿಲೀಫ್, 3ನೇ ಟೆಸ್ಟ್​ನಿಂದ ಟೀಂ ಇಂಡಿಯಾದ ಸ್ಟಾರ್​ ಆಟಗಾರ ಔಟ್​

IND vs AUS Test: ಆಸ್ಟ್ರೇಲಿಯಾ ವಿರುದ್ಧದ 4 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತ ತಂಡ 2-0 ಮುನ್ನಡೆ ಸಾಧಿಸಿದ್ದು, ಮೂರನೇ ಪಂದ್ಯ ಗೆದ್ದು ಸರಣಿ ಗೆಲ್ಲುವ ತವಕದಲ್ಲಿದೆ. ಮೊದಲ ಟೆಸ್ಟ್ ಪಂದ್ಯದಲ್ಲೇ ಅಂತರಾಷ್ಟ್ರೀಯ ಕ್ರಿಕೆಟ್ ಗೆ ಪದಾರ್ಪಣೆ ಮಾಡಿರುವ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಕೆಎಸ್ ಭರತ್ ಈ ಬಾರಿ ಮತ್ತೊಮ್ಮೆ ಕಣಕ್ಕಿಳಿಯುವ ಸಾಧ್ಯತೆ ಹೆಚ್ಚಿದೆ.

First published:

  • 18

    IND vs AUS: ಆಸ್ಟ್ರೇಲಿಯಾಗೆ ಬಿಗ್​ ರಿಲೀಫ್, 3ನೇ ಟೆಸ್ಟ್​ನಿಂದ ಟೀಂ ಇಂಡಿಯಾದ ಸ್ಟಾರ್​ ಆಟಗಾರ ಔಟ್​

    ಭಾರತ-ಆಸ್ಟ್ರೇಲಿಯಾ ನಡುವಿನ 4 ಪಂದ್ಯಗಳ ಟೆಸ್ಟ್ ಸರಣಿಯ ಮೂರನೇ ಪಂದ್ಯದ ಆಡುವ 11ರ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ. ಎರಡು ಸ್ಥಳಗಳ ಬಗ್ಗೆ ನಿರಂತರ ಚರ್ಚೆ ನಡೆಯುತ್ತಿದೆ. ಆರಂಭಿಕ ಕೆಎಲ್ ರಾಹುಲ್ ಮತ್ತು ವಿಕೆಟ್ ಕೀಪರ್ ಕೆಎಸ್ ಭರತ್ ಆಯ್ಕೆ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿದೆ.

    MORE
    GALLERIES

  • 28

    IND vs AUS: ಆಸ್ಟ್ರೇಲಿಯಾಗೆ ಬಿಗ್​ ರಿಲೀಫ್, 3ನೇ ಟೆಸ್ಟ್​ನಿಂದ ಟೀಂ ಇಂಡಿಯಾದ ಸ್ಟಾರ್​ ಆಟಗಾರ ಔಟ್​

    ದೆಹಲಿ ಟೆಸ್ಟ್‌ನ ಎರಡನೇ ಇನ್ನಿಂಗ್ಸ್‌ನಲ್ಲಿ ಭರತ್ ಉತ್ತಮವಾಗಿ ಬ್ಯಾಟಿಂಗ್​ ಮಾಡಿದ ನಂತರ, ಅವರ ಸ್ಥಾನವು ಈಗ ಖಾತ್ರಿಯಾಗುತ್ತಿದೆ. ಮೂರನೇ ಟೆಸ್ಟ್‌ಗೂ ಮುನ್ನ ಅವರು ತಂಡದಲ್ಲಿ ಉಳಿಯುವುದು ಬಹುತೇಕ ಖಚಿತ ಎನ್ನಲಾಗಿದೆ.

    MORE
    GALLERIES

  • 38

    IND vs AUS: ಆಸ್ಟ್ರೇಲಿಯಾಗೆ ಬಿಗ್​ ರಿಲೀಫ್, 3ನೇ ಟೆಸ್ಟ್​ನಿಂದ ಟೀಂ ಇಂಡಿಯಾದ ಸ್ಟಾರ್​ ಆಟಗಾರ ಔಟ್​

    ಆಸ್ಟ್ರೇಲಿಯ ವಿರುದ್ಧದ ಪಂದ್ಯಕ್ಕೆ ರಿಷಭ್​ ಪಂತ್​ ಬದಲಿಗೆ ಕೆಎಸ್ ಭರತ್ ಮತ್ತು ಇಶಾನ್​ ಕಿಶನ್​ ಇಬ್ಬರನ್ನು ಬಿಸಿಸಿಐ​ ಆಯ್ಕೆ ಮಾಡಿತು.

    MORE
    GALLERIES

  • 48

    IND vs AUS: ಆಸ್ಟ್ರೇಲಿಯಾಗೆ ಬಿಗ್​ ರಿಲೀಫ್, 3ನೇ ಟೆಸ್ಟ್​ನಿಂದ ಟೀಂ ಇಂಡಿಯಾದ ಸ್ಟಾರ್​ ಆಟಗಾರ ಔಟ್​

    ನಾಗ್ಪುರದಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ ಕೆಎಸ್ ಭರತ್ ಪದಾರ್ಪಣೆ ಮಾಡುವ ಅವಕಾಶ ಪಡೆದರು. ದೆಹಲಿಯಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದ ಎರಡನೇ ಇನ್ನಿಂಗ್ಸ್ ನಲ್ಲಿ ಕೆ.ಎಸ್.ಭರತ್ ಆಕರ್ಷಕ ಶಾಟ್ ಗಳನ್ನು ಆಡುವ ಮೂಲಕ ಅಜೇಯ 23 ರನ್ ಗಳ ಇನ್ನಿಂಗ್ಸ್ ನೊಂದಿಗೆ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು.

    MORE
    GALLERIES

  • 58

    IND vs AUS: ಆಸ್ಟ್ರೇಲಿಯಾಗೆ ಬಿಗ್​ ರಿಲೀಫ್, 3ನೇ ಟೆಸ್ಟ್​ನಿಂದ ಟೀಂ ಇಂಡಿಯಾದ ಸ್ಟಾರ್​ ಆಟಗಾರ ಔಟ್​

    ಪಂದ್ಯದ ವೇಳೆ ರೋಹಿತ್ ಶರ್ಮಾ ಅವರು ಭರತ್​ ಬಳಿ, ಎರಡನೇ ಇನ್ನಿಂಗ್ಸ್‌ನಲ್ಲಿ ನೀವು 6ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಬೇಕು ಎಂದು ಹೇಳಿದ್ದರಂತೆ. ಈ ಸ್ಥಳದಲ್ಲಿ ಆಡುವ ಮೂಲಕ ತಂಡಕ್ಕೆ ಕೊಡುಗೆ ನೀಡಲು ನಾನು ಸಂಪೂರ್ಣವಾಗಿ ಸಿದ್ಧನಾಗಿದ್ದೆ. ರೋಹಿತ್ ಶರ್ಮಾ ಅವರು ಡಿಆರ್‌ಎಸ್ ನಿರ್ಧರಿಸಲು ನೀವು ಅತ್ಯುತ್ತಮ ಆಟಗಾರರು ಎಂದೂ ಸಹ ಹೇಳಿದ್ದರಂತೆ.

    MORE
    GALLERIES

  • 68

    IND vs AUS: ಆಸ್ಟ್ರೇಲಿಯಾಗೆ ಬಿಗ್​ ರಿಲೀಫ್, 3ನೇ ಟೆಸ್ಟ್​ನಿಂದ ಟೀಂ ಇಂಡಿಯಾದ ಸ್ಟಾರ್​ ಆಟಗಾರ ಔಟ್​

    ನಾಯಕ ರೋಹಿತ್ ಶರ್ಮಾ ಜೊತೆಗೆ ಕೋಚ್ ರಾಹುಲ್ ದ್ರಾವಿಡ್ ಮತ್ತು ಮಾಜಿ ನಾಯಕ ವಿರಾಟ್ ಕೊಹ್ಲಿ ಕೂಡ ಕೆಎಸ್ ಭರತ್ ಅವರ ಆಟದ ರೀತಿಯನ್ನು ಇಷ್ಟಪಡುತ್ತಾರೆ.

    MORE
    GALLERIES

  • 78

    IND vs AUS: ಆಸ್ಟ್ರೇಲಿಯಾಗೆ ಬಿಗ್​ ರಿಲೀಫ್, 3ನೇ ಟೆಸ್ಟ್​ನಿಂದ ಟೀಂ ಇಂಡಿಯಾದ ಸ್ಟಾರ್​ ಆಟಗಾರ ಔಟ್​

    ದೆಹಲಿ ಟೆಸ್ಟ್ ಪಂದ್ಯದಲ್ಲಿ ಅವರು ಸಿಕ್ಸರ್ ಬಾರಿಸಿದಾಗ, ವಿರಾಟ್ ಕೊಹ್ಲಿ ಅವರನ್ನು ಕೋಚ್ ದ್ರಾವಿಡ್ ಜೊತೆಗೆ ಪೆವಿಲಿಯನ್‌ನಲ್ಲಿ ಕುಳಿತು ಹೊಗಳುತ್ತಿರುವುದು ಕಂಡುಬಂಡಿತ್ತು.

    MORE
    GALLERIES

  • 88

    IND vs AUS: ಆಸ್ಟ್ರೇಲಿಯಾಗೆ ಬಿಗ್​ ರಿಲೀಫ್, 3ನೇ ಟೆಸ್ಟ್​ನಿಂದ ಟೀಂ ಇಂಡಿಯಾದ ಸ್ಟಾರ್​ ಆಟಗಾರ ಔಟ್​

    ಪ್ಲೇಯಿಂಗ್ ಇಲೆವೆನ್‌ನಲ್ಲಿ ಕೆಎಸ್ ಭರತ್ ಸ್ಥಾನ ಖಚಿತಪಡಿಸಿದ್ದಾರೆ ಎಂದರೆ ಬಿರುಗಾಳಿಯ ಬ್ಯಾಟ್ಸ್‌ಮನ್ ಇಶಾನ್ ಕಿಶನ್ ಸದ್ಯಕ್ಕೆ ಕಾಯಬೇಕಾಗಿದೆ. ಮೂರನೇ ಟೆಸ್ಟ್ ಪಂದ್ಯದಲ್ಲೂ ಅವರ ಟೆಸ್ಟ್ ಚೊಚ್ಚಲ ಪಂದ್ಯವನ್ನು ಆಡಲಾಗದು. ಬಾಂಗ್ಲಾದೇಶದಲ್ಲಿ, ರೋಹಿತ್ ಶರ್ಮಾ ಗಾಯಗೊಂಡಾಗ ಇಶಾನ್ ಕಿಶನ್ ಏಕದಿನ ಪಂದ್ಯಗಳಲ್ಲಿ ದ್ವಿಶತಕ ಬಾರಿಸಿದ್ದರು.

    MORE
    GALLERIES