Virat Kohli: ವಿರಾಟ್ ಕೊಹ್ಲಿಗೆ ನಿಜವಾಗಿಯೂ ಮೋಸವಾಯ್ತಾ? ICC ನಿಯಮ ಏನು ಹೇಳುತ್ತೆ?
IND vs AUS: ಭಾರತ-ಆಸ್ಟ್ರೇಲಿಯಾ ನಡುವಿನ ಸರಣಿಯ ಎರಡನೇ ಟೆಸ್ಟ್ ಪಂದ್ಯ ತೂಗುಯ್ಯಾಲೆಯಲ್ಲಿದೆ. ಎರಡನೇ ದಿನ ಉಭಯ ತಂಡಗಳ ನಡುವೆ ಸಮಬಲದ ಹೋರಾಟ ನಡೆಯಿತು. ಆದರೆ ಇದರ ನಡುವೆ ಕೊಹ್ಲಿಯ ವಿಕೆಟ್ ಇದೀಗ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.
ಭಾರತ-ಆಸ್ಟ್ರೇಲಿಯಾ ನಡುವಿನ ಸರಣಿಯ ಎರಡನೇ ಟೆಸ್ಟ್ ಪಂದ್ಯ ತೂಗುಯ್ಯಾಲೆಯಲ್ಲಿದೆ. ಎರಡನೇ ದಿನ ಉಭಯ ತಂಡಗಳ ನಡುವೆ ಸಮಬಲದ ಹೋರಾಟ ನಡೆಯಿತು. 2ನೇ ದಿನ ಆಸ್ಟ್ರೇಲಿಯಾದ ನಾಥನ್ ಲಿಯಾನ್ ಉತ್ತಮ ಬೌಲಿಂಗ್ ಮಾಡಿದರು. ಆದರೆ ಈ ವೇಳೆ ಕೊಹ್ಲಿಯ ವಿಕೆಟ್ ಸಾಕಷ್ಟು ಚರ್ಚೆಗೆ ಕಾರಣವಾಯ್ತು.
2/ 8
ಎರಡನೇ ದಿನದಲ್ಲಿ ವಿರಾಟ್ ಉತ್ತಮವಾಗಿ ಆಡುತ್ತಿದ್ದರು. ಆದರೆ ವಿವಾದಾತ್ಮಕ ಔಟ್ಗೆ ಗುರಿಯಾದರು. ಬಳಿಕ ಸಾಮಾಜಿಕ ಜಾಲತಾಣದಲ್ಲಿ ಈ ವಿಚಾರ ಸಾಕಷ್ಟು ಚರ್ಚೆಗೆ ಕಾರಣವಾಯಿತು. ಮ್ಯಾಥ್ಯೂ ಕುನ್ನೆಮನ್ ಅವರ ಚೆಂಡನ್ನು ರಕ್ಷಿಸಲು ವಿರಾಟ್ ಪ್ರಯತ್ನಿಸಿದ ವೇಳೆ ಬಾಲ್ ಪ್ಯಾಡ್‌ಗೆ ತಗುಲಿತು.
3/ 8
ಇದನ್ನು ಆಸೀಸ್ ಔಟ್ ಎಂದು ಕೇಳಿದಾಗ ಅಂಪೈರ್ ನಿತಿನ್ ಮೆನನ್ ವಿಕೆಟ್ ನೀಡಿದರು. ಆಗ ವಿರಾಟ್ ರಿವ್ಯೂ ತೆಗೆದುಕೊಂಡರು, ಆದರೆ ಕ್ಯಾಮೆರಾ ಅಂಪೈರ್ ಕೂಡ ಅದನ್ನು ಔಟ್ ಎಂದು ತಿಳಿಸಿದರು.
4/ 8
ಥರ್ಡ್ ಅಂಪೈರ್ ನೋಡಿದಾಗ ಚೆಂಡು ಏಕಕಾಲದಲ್ಲಿ ಬ್ಯಾಟ್ ಮತ್ತು ಪ್ಯಾಡ್ ಎರಡಕ್ಕೂ ಬಡಿಯುತ್ತಿರುವುದು ಕಂಡು ಬಂತು. ಈ ಬಗ್ಗೆ ವಿರಾಟ್ ಕೂಡ ಡ್ರೆಸ್ಸಿಂಗ್ ರೂಂನಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹಾಗಿದ್ದರೆ ಈ ರೀತಿಯ ವಿಕೆಟ್ ಕುರಿತು ಐಸಿಸಿ ನಿಯ ಏನಿದೆ ಎಂದು ನೋಡೋಣ.
5/ 8
ಐಸಿಸಿ ನಿಯಮಗಳ ಪ್ರಕಾರ, ಚೆಂಡು ಏಕಕಾಲದಲ್ಲಿ ಬ್ಯಾಟ್ ಮತ್ತು ಪ್ಯಾಡ್‌ಗೆ ತಗುಲಿದರೆ, ಅಂತಹ ಪರಿಸ್ಥಿತಿಯಲ್ಲಿ ಚೆಂಡು ಮೊದಲು ಬ್ಯಾಟ್‌ಗೆ ಬಡಿದಿದೆ ಎಂದು ಪರಿಗಣಿಸಲಾಗುತ್ತದೆ. ಈ ರೀತಿ ನೋಡಿದರೆ ವಿರಾಟ್ ಕೊಹ್ಲಿ ಔಟ್ ಆಗಿರಲಿಲ್ಲ. ಆದರೆ ಅಂಪೈರ್ ಸಹ ಇದನ್ನು ಔಟ್ ನೀಡಿದರು.
6/ 8
ಇನ್ನು, ಎರಡನೇ ಟೆಸ್ಟ್‌ಗೆ ಭಾರತದ ನಿತಿನ್ ಮೆನನ್ ಮತ್ತು ಇಂಗ್ಲೆಂಡ್‌ನ ಮೈಕೆಲ್ ಗಾಫ್ ಅಂಪೈರ್‌ಗಳಾಗಿದ್ದಾರೆ. ಮೈಕಲ್ ಗಾಫ್ ಮೊದಲ ದಿನದ ಆಟದಲ್ಲಿ ಎರಡು ತಪ್ಪು ನಿರ್ಧಾರಗಳನ್ನು ತೆಗೆದುಕೊಂಡಿದ್ದರು.
7/ 8
ವಾರ್ನರ್ ಎಲ್‌ಬಿಗೆ ಔಟಾದರು. ಆದರೆ ರಿವ್ಯೂಗೆ ಹೋದ ವಾರ್ನರ್ ಔಟಾಗಿರಲಿಲ್ಲ. ಅದೇ ರೀತಿ ರೋಹಿತ್ ಶರ್ಮಾ ವಿಷಯದಲ್ಲಿ ಮೈಕೆಲ್ ಮತ್ತೊಮ್ಮೆ ತಪ್ಪು ನಿರ್ಧಾರವನ್ನು ಘೋಷಿಸಿದರು. ಬ್ಯಾಟ್ ಗೆ ತಾಗಿ ಪ್ಯಾಡ್ ಗೆ ತಾಗಿದರೂ ಅಂಪೈರ್ ಎಲ್ ಬಿ ಡಿಕ್ಲೇರ್ ಮಾಡಿದರು. ರಿವ್ಯೂಗೆ ಹೋದ ರೋಹಿತ್ ಔಟಾಗಿರಲಿಲ್ಲ.
8/ 8
ಚೆಂಡು ಪ್ಯಾಡ್ ಮತ್ತು ಬ್ಯಾಟ್‌ಗೆ ಏಕಕಾಲದಲ್ಲಿ ಬಡಿದಿದ್ದ ವೇಳೆ ಕ್ರಿಕೆಟ್ ಕಾನೂನು 36.2.2 ರ ಪ್ರಕಾರ ಬ್ಯಾಟ್‌ಗೆ ಮೊದಲ ಸ್ಪರ್ಶ ಸಂಭವಿಸಿದೆ ಎಂದು ಪರಿಗಣಿಸಲಾಗುತ್ತದೆ. ಆದರೆ ಮೂರನೇ ಅಂಪೈರ್ ಕೊಹ್ಲಿಯನ್ನು ಔಟ್ ಎಂದು ಘೋಷಿಸಿರುವುದು ಸಾಕಷ್ಟು ಚರ್ಚೆಗೆ ಕಾರಣವಾಗಿದ್ದು, ಅಭಿಮಾನಿಗಳು ಬೇಸರ ವ್ಯಕ್ತಪಡಿಸುತ್ತಿದ್ದಾರೆ.
First published:
18