IND vs AUS: ಮತ್ತೆ ಎಡವಿದ ಕೆಎಲ್ ರಾಹುಲ್, ಟೆಸ್ಟ್​ ವೃತ್ತಿ ಜೀವನ ಅಂತ್ಯವಾಗುತ್ತಾ?

IND vs AUS: ದೆಹಲಿ ಟೆಸ್ಟ್​ ಪಂದ್ಯವನ್ನು ಭಾರತ ತಂಡ ಬರೋಬ್ಬರಿ 6 ವಿಕೆಟ್​ಗಳಿಂದ ಜಯ ದಾಖಲಿಸಿದೆ. ಈ ಮೂಲಕ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿದೆ. ಆದರೆ ಕನ್ನಡಿಗ ಕೆಎಲ್ ರಾಹುಲ್​ ಮತ್ತೊಮ್ಮೆ ವಿಫಲರಾಗಿದ್ದು, ಅನೇಕರ ಟೀಕೆಗೆ ಗುರಿಯಾಗುತ್ತಿದ್ದಾರೆ.

First published:

  • 18

    IND vs AUS: ಮತ್ತೆ ಎಡವಿದ ಕೆಎಲ್ ರಾಹುಲ್, ಟೆಸ್ಟ್​ ವೃತ್ತಿ ಜೀವನ ಅಂತ್ಯವಾಗುತ್ತಾ?

    ಕೆಎಲ್ ರಾಹುಲ್ ಮತ್ತೆ ಅದೇ ಕಳಪೆ ಫಾರ್ಮ್​ನಲ್ಲಿದ್ದಾರೆ. ಮತ್ತೊಮ್ಮೆ ದೆಹಲಿಯಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ ನಲ್ಲಿ 17 ರನ್ ಗಳಿಸಿದ್ದ ರಾಹುಲ್ 2ನೇ ಇನಿಂಗ್ಸ್ ನಲ್ಲಿ ಕಳಪೆ ಆಟವಾಡಿದರು.

    MORE
    GALLERIES

  • 28

    IND vs AUS: ಮತ್ತೆ ಎಡವಿದ ಕೆಎಲ್ ರಾಹುಲ್, ಟೆಸ್ಟ್​ ವೃತ್ತಿ ಜೀವನ ಅಂತ್ಯವಾಗುತ್ತಾ?

    ಒಂದು ವಿಕೆಟ್ ನಷ್ಟಕ್ಕೆ 61 ರನ್ ಗಳ ಓವರ್ ನೈಟ್ ಸ್ಕೋರ್ ನೊಂದಿಗೆ ಮೂರನೇ ದಿನದಾಟ ಮುಂದುವರಿಸಿದ ಆಸೀಸ್ ಗೆ ರವೀಂದ್ರ ಜಡೇಜಾ ತಿರುಗೇಟು ನೀಡಿದರು. ಆಸ್ಟ್ರೇಲಿಯವನ್ನು 7 ವಿಕೆಟ್ ಪಡೆದು ಮಿಂಚಿದರು.

    MORE
    GALLERIES

  • 38

    IND vs AUS: ಮತ್ತೆ ಎಡವಿದ ಕೆಎಲ್ ರಾಹುಲ್, ಟೆಸ್ಟ್​ ವೃತ್ತಿ ಜೀವನ ಅಂತ್ಯವಾಗುತ್ತಾ?

    ಈ ಅನುಕ್ರಮದಲ್ಲಿ ಆಸೀಸ್ ಎರಡನೇ ಇನಿಂಗ್ಸ್‌ನಲ್ಲಿ ಕೇವಲ 31.1 ಓವರ್‌ಗಳಲ್ಲಿ 113 ರನ್‌ಗಳಿಗೆ ಆಲೌಟ್ ಆಯಿತು. ಆ ಮೂಲಕ ಆಸೀಸ್​ ಮತ್ತೊಮ್ಮೆ ಜಡೇಜಾ ದಾಳಿಗೆ ಕುಸಿಯಿತು.

    MORE
    GALLERIES

  • 48

    IND vs AUS: ಮತ್ತೆ ಎಡವಿದ ಕೆಎಲ್ ರಾಹುಲ್, ಟೆಸ್ಟ್​ ವೃತ್ತಿ ಜೀವನ ಅಂತ್ಯವಾಗುತ್ತಾ?

    ರವಿಚಂದ್ರನ್ ಅಶ್ವಿನ್ ಮೂರು ವಿಕೆಟ್ ಪಡೆದರು. ಅದೇ ರೀತಿ ಜಡೇಜಾ ಸಹ ಬರೋಬ್ಬರಿ 7 ವಿಕೆಟ್​ ಪಡೆದು ಮಿಂಚಿದರು.

    MORE
    GALLERIES

  • 58

    IND vs AUS: ಮತ್ತೆ ಎಡವಿದ ಕೆಎಲ್ ರಾಹುಲ್, ಟೆಸ್ಟ್​ ವೃತ್ತಿ ಜೀವನ ಅಂತ್ಯವಾಗುತ್ತಾ?

    ಇದರ ನಡುವೆ ಸ್ಟಾರ್ ಆಟಗಾರ ಕೆಎಲ್ ರಾಹುಲ್ ಮತ್ತೊಮ್ಮೆ ಬ್ಯಾಟಿಂಗ್​ನಲ್ಲಿ ವಿಫಲರಾದರು. ಎರಡನೇ ಇನ್ನಿಂಗ್ಸ್‌ನಲ್ಲಿ 3 ಎಸೆತಗಳನ್ನು ಆಡಿದ ಅವರು ಕೇವಲ ಒಂದು ರನ್ ಮಾಡಿ ಪೆವಿಲಿಯನ್ ತಲುಪಿದರು.

    MORE
    GALLERIES

  • 68

    IND vs AUS: ಮತ್ತೆ ಎಡವಿದ ಕೆಎಲ್ ರಾಹುಲ್, ಟೆಸ್ಟ್​ ವೃತ್ತಿ ಜೀವನ ಅಂತ್ಯವಾಗುತ್ತಾ?

    ರಾಹುಲ್ ಕಳೆದ ಕೆಲ ತಿಂಗಲಿಂದ ಪದೇ ಪದೇ ವಿಫಲರಾಗುತ್ತಿದ್ದಾರೆ. ಅಲ್ಲದೇ ಅವರಿಗೆ ಅನೇಕ ಅವಕಾಶಗಳನ್ನೂ ಬಿಸಿಸಿಐ ಹಾಗೂ ನಾಯಕ ರೋಹಿತ್ ಶರ್ಮಾ ನೀಡುತ್ತಿದ್ದಾರೆ. ಇದರ ಹೊರತಾಗಿಯೂ ಅವರು ಫಾರ್ಮ್ ನಲ್ಲಿ ಇಲ್ಲದಿರುವುದಕ್ಕೆ ಮುಂದಿನ ಟೆಸ್ಟ್​ ಸರಣಿಯಿಂದ ರಾಹುಲ್​ ಅವರನ್ನು ತಂಡದಿಂದ ಕೈಬಿಡುವ ಸಾಧ್ಯತೆ ಇದೆ.

    MORE
    GALLERIES

  • 78

    IND vs AUS: ಮತ್ತೆ ಎಡವಿದ ಕೆಎಲ್ ರಾಹುಲ್, ಟೆಸ್ಟ್​ ವೃತ್ತಿ ಜೀವನ ಅಂತ್ಯವಾಗುತ್ತಾ?

    ದೆಹಲಿ ಟೆಸ್ಟ್‌ನಲ್ಲಿ ಭಾರತ ತಂಡವು ಆಸೀಸ್ (IND vs AUS) ವಿರುದ್ಧ ಭರ್ಜರಿ ಜಯ ದಾಖಲಿಸಿದೆ. ಆಸೀಸ್​ ಭಾರತಕ್ಕೆ ಗೆಲುವಿಗೆ 115 ರನ್‌ಗಳ ಗುರಿ ನೀಡಿತು. ಈ ಮೊತ್ತ ಬೆನ್ನಟ್ಟಿದ ಭಾರತ ತಂಡ 4 ವಿಕೆಟ್​ ನಷ್ಟಕ್ಕೆ 118 ರನ್ ಗಳಿಸುವ ಮೂಲಕ ಬರೋಬ್ಬರಿ 6 ವಿಕೆಟ್​ಗಳ ಜಯ ದಾಖಲಿಸಿದೆ.

    MORE
    GALLERIES

  • 88

    IND vs AUS: ಮತ್ತೆ ಎಡವಿದ ಕೆಎಲ್ ರಾಹುಲ್, ಟೆಸ್ಟ್​ ವೃತ್ತಿ ಜೀವನ ಅಂತ್ಯವಾಗುತ್ತಾ?

    ಇದರಿಂದಾಗಿ ಬಾರ್ಡರ್​ ಗವಾಸ್ಕರ್ ಟ್ರೋಫಿಯ 4 ಪಂದ್ಯಗಳ ಸರಣಿಯಲ್ಲಿ ಭಾರತ ತಂಡ 2-0 ಮುನ್ನಡೆ ಸಾಧಿಸಿದೆ. ಅಲ್ಲದೇ ಸತತ 2ನೇ ಬಾರಿಗೆ ರವೀಂದ್ರ ಜಡೇಜಾ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

    MORE
    GALLERIES