Virat Kohli: ಡೆಲ್ಲಿ ಪರ ಕಣಕ್ಕಿಳಿಯುತ್ತಾರಾ ಕಿಂಗ್​ ಕೊಹ್ಲಿ? ಆಸೀಸ್​ ಸರಣಿಗೂ ಮುನ್ನ ವಿರಾಟ್ ಹೊಸ ತಂತ್ರ

Virat Kohli: ಟೀಂ ಇಂಡಿಯಾ ಮುಂದಿನ ತಿಂಗಳು ನಿರ್ಣಾಯಕ ಪಂದ್ಯಕ್ಕೆ ಸಜ್ಜಾಗಿದೆ. ಆಸ್ಟ್ರೇಲಿಯ ವಿರುದ್ಧದ 4 ಪಂದ್ಯಗಳ ಟೆಸ್ಟ್ ಸರಣಿ ಫೆಬ್ರವರಿ 9 ರಂದು ಆರಂಭವಾಗಲಿದೆ. ಈ ಹಿನ್ನೆಲೆಯಲ್ಲಿ ರಣಜಿ ಪಂದ್ಯಗಳಲ್ಲಿ ವಿರಾಟ್ ಕೊಹ್ಲಿ ಆಡುವ ಸಾಧ್ಯತೆ ಹೆಚ್ಚಿದೆ.

First published: