ಭಾರತದ ಮಾಜಿ ನಾಯಕರಾದ ಕೊಹ್ಲಿ ಮತ್ತು ಧೋನಿ ಅವರು ಮಾಡಲಾಗದ ಸಾಧನೆಯನ್ನು ರೋಹಿತ್ ಶರ್ಮಾ ಮಾಡಿದ್ದಾರೆ. ಕೊಹ್ಲಿ ಮತ್ತು ಧೋನಿ ನಾಯಕರಾಗಿ ODI ಮತ್ತು ಟೆಸ್ಟ್‌ಗಳಲ್ಲಿ ಶತಕಗಳನ್ನು ಗಳಿಸಿದ್ದಾರೆ, ಆದರೆ ಅವರು T20I ಗಳಲ್ಲಿ ಗಳಿಸಿರಲಿಲ್ಲ. ಕಳೆದ ವರ್ಷದ ಏಷ್ಯಾಕಪ್‌ನಲ್ಲಿ ಕೊಹ್ಲಿ ಶತಕ ಬಾರಿಸಿದರೂ ಆ ವೇಳೆಗೆ ನಾಯಕನಾಗಿ ಇರಲಿಲ್ಲ..