IND vs AUS Test: ಆಸೀಸ್​ ವಿರುದ್ಧ ಈ ಮೂವರು ಕಣಕ್ಕಿಳಿಯೋದು ಡೌಟ್​? ನಂಬರ್​ 1 ಪ್ಲೇಯರ್​ಗೆ ಸಿಗಲ್ವಾ ಚಾನ್ಸ್?​

IND vs AUS Test: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮಹತ್ವದ ಬಾರ್ಡರ್​ ಗವಾಸ್ಕರ್​ ಟ್ರೋಫಿ ಫೇ.9ರಿಂದ ಆರಂಭವಾಗಲಿದೆ. ಈ ಸರಣಿಯಲ್ಲಿ ಭಾರತ ತಂಡದಲ್ಲಿ ಯಾರೆಲ್ಲಾ ಕಣಕ್ಕಿಳಿಯಲಿದ್ದಾರೆ ಎಂದು ನೋಡೋಣ ಬನ್ನಿ.

First published:

  • 17

    IND vs AUS Test: ಆಸೀಸ್​ ವಿರುದ್ಧ ಈ ಮೂವರು ಕಣಕ್ಕಿಳಿಯೋದು ಡೌಟ್​? ನಂಬರ್​ 1 ಪ್ಲೇಯರ್​ಗೆ ಸಿಗಲ್ವಾ ಚಾನ್ಸ್?​

    ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (WTC 2023) ಅಂಗವಾಗಿ ಆಸೀಸ್​ ವಿರುದ್ಧದ ಸರಣಿ ಭಾರತಕ್ಕೆ ಅತ್ಯಂತ ಮಹ್ವತದ್ದಾಗಿದೆ. ಫೈನಲ್‌ಗೆ ತಲುಪಬೇಕಾದರೆ ಬಲಿಷ್ಠ ಆಸ್ಟ್ರೇಲಿಯಾ ವಿರುದ್ಧ ಭಾರತ ತಂಡ ಗೆಲ್ಲಲೇಬೇಕಾಗಿದೆ.

    MORE
    GALLERIES

  • 27

    IND vs AUS Test: ಆಸೀಸ್​ ವಿರುದ್ಧ ಈ ಮೂವರು ಕಣಕ್ಕಿಳಿಯೋದು ಡೌಟ್​? ನಂಬರ್​ 1 ಪ್ಲೇಯರ್​ಗೆ ಸಿಗಲ್ವಾ ಚಾನ್ಸ್?​

    ಮೊದಲ ಟೆಸ್ಟ್ ಫೆಬ್ರವರಿ 9 ರಿಂದ ನಾಗ್ಪುರದಲ್ಲಿ ನಡೆಯಲಿದೆ. ಈ ಕ್ರಮದಲ್ಲಿ ಉಭಯ ತಂಡಗಳ ಆಟಗಾರರು ನಾಗ್ಪುರದಲ್ಲಿ ಅಭ್ಯಾಸ ಆರಂಭಿಸಿದ್ದಾರೆ. ಭಾರತ ತಂಡ ಸಹ ಈಗಾಗಲೇ ಸರಣಿಗಾಗಿ ಭರ್ಜರಿ ಸಿದ್ಧತೆ ನಡೆಸಿದೆ.

    MORE
    GALLERIES

  • 37

    IND vs AUS Test: ಆಸೀಸ್​ ವಿರುದ್ಧ ಈ ಮೂವರು ಕಣಕ್ಕಿಳಿಯೋದು ಡೌಟ್​? ನಂಬರ್​ 1 ಪ್ಲೇಯರ್​ಗೆ ಸಿಗಲ್ವಾ ಚಾನ್ಸ್?​

    ಭಾರತೀಯ ಪಿಚ್‌ಗಳಲ್ಲಿ ಸಹಜ ಸ್ಪಿನ್‌ಗೆ ಸಿದ್ಧವಾಗಿದ್ದೇವೆ ಎಂದು ಆಸ್ಟ್ರೇಲಿಯಾ ತಂಡ ಹೇಳಿದೆ. ಈ ಕ್ರಮದಲ್ಲಿ ಉಭಯ ತಂಡಗಳ ನಡುವಿನ ಟೆಸ್ಟ್ ಸರಣಿ ಕುತೂಹಲ ಮೂಡಿಸುವುದು ಖಚಿತ ಎಂದಾಗಿದೆ.

    MORE
    GALLERIES

  • 47

    IND vs AUS Test: ಆಸೀಸ್​ ವಿರುದ್ಧ ಈ ಮೂವರು ಕಣಕ್ಕಿಳಿಯೋದು ಡೌಟ್​? ನಂಬರ್​ 1 ಪ್ಲೇಯರ್​ಗೆ ಸಿಗಲ್ವಾ ಚಾನ್ಸ್?​

    ಆಸ್ಟ್ರೇಲಿಯ ವಿರುದ್ಧದ ಮೊದಲ ಟೆಸ್ಟ್ ಪಂದ್ಯಕ್ಕೆ ಅಂತಿಮ ತಂಡದ ಆಯ್ಕೆಯನ್ನು ನಿರ್ಧರಿಸಲು ರೋಹಿತ್​ಗೆ ನಾಯಕನಾಗಿ ಕಷ್ಟಕರವಾಗಬಹುದು. ಯಾರನ್ನು ಆಡಿಸಬೇಕು, ಯಾರನ್ನು ಬೆಂಚ್​ಗೆ ಸೀಮಿತಗೊಳಿಸಬೇಕು ಎಂಬ ಗೊಂದಲದಲ್ಲಿ ಕೋಚ್ ದ್ರಾವಿಡ್ ಹಾಗೂ ನಾಯಕ ಇದ್ದಾರೆ.

    MORE
    GALLERIES

  • 57

    IND vs AUS Test: ಆಸೀಸ್​ ವಿರುದ್ಧ ಈ ಮೂವರು ಕಣಕ್ಕಿಳಿಯೋದು ಡೌಟ್​? ನಂಬರ್​ 1 ಪ್ಲೇಯರ್​ಗೆ ಸಿಗಲ್ವಾ ಚಾನ್ಸ್?​

    ಮೂವರು ಸ್ಪಿನ್ನರ್‌ಗಳು, ಇಬ್ಬರು ವೇಗಿಗಳ ಸೂತ್ರದಲ್ಲಿ ಭಾರತ ಕಣಕ್ಕಿಳಿಯಬಹುದು. ಇಲ್ಲವಾದರೆ ಮೂವರು ಸ್ಪಿನ್ನರ್‌ಗಳು, ಮೂವರು ವೇಗಿಗಳನ್ನು ಕಣಕ್ಕಿಳಿಸಬಹುದು. ಆದರೆ ಪಿಚ್ ಸ್ಪಿನ್​ಗೆ ಹೆಚ್ಚು ಸಹಾಯಕವಾಗಿರುವುದರಿಂದ ಇಬ್ಬರು ವೇಗಿಗಳೊಂದಿಗೆ ಕಣಕ್ಕೆ ಇಳಿಯುವ ಸಾಧ್ಯತೆ ಇದೆ.

    MORE
    GALLERIES

  • 67

    IND vs AUS Test: ಆಸೀಸ್​ ವಿರುದ್ಧ ಈ ಮೂವರು ಕಣಕ್ಕಿಳಿಯೋದು ಡೌಟ್​? ನಂಬರ್​ 1 ಪ್ಲೇಯರ್​ಗೆ ಸಿಗಲ್ವಾ ಚಾನ್ಸ್?​

    ಆ ಮೂಲಕ ಮೊದಲ ಟೆಸ್ಟ್ ನ ಅಂತಿಮ ತಂಡದಲ್ಲಿ ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್ ಮತ್ತು ಅಕ್ಷರ್ ಪಟೇಲ್ ಬೆಂಚ್​ಗೆ ಸೀಮಿತವಾಗಲಿದ್ದಾರೆ. ರಿಷಭ್ ಪಂತ್ ಅನುಪಸ್ಥಿತಿಯಲ್ಲಿ ವಿಕೆಟ್ ಕೀಪರ್ ಆಗಿ ಇಶಾನ್ ಕಿಶನ್ ಬದಲಿಗೆ ಎಸ್​. ಭರತ್ ಪದಾರ್ಪಣೆ ಮಾಡುವ ಸಾಧ್ಯತೆ ಇದೆ.

    MORE
    GALLERIES

  • 77

    IND vs AUS Test: ಆಸೀಸ್​ ವಿರುದ್ಧ ಈ ಮೂವರು ಕಣಕ್ಕಿಳಿಯೋದು ಡೌಟ್​? ನಂಬರ್​ 1 ಪ್ಲೇಯರ್​ಗೆ ಸಿಗಲ್ವಾ ಚಾನ್ಸ್?​

    ಟಿ20 ಮಾದರಿಯಲ್ಲಿ ಅಬ್ಬರಿಸುವ ಮೂಲಕ ಆಲ್ ಫಾರ್ಮೆಟ್ ಆಟಗಾರ ಎನಿಸಿಕೊಂಡಿರುವ ಸೂರ್ಯಕುಮಾರ್ ಯಾದವ್ ಟೆಸ್ಟ್ ಗೆ ಪದಾರ್ಪಣೆ ಮಾಡಲು ಇನ್ನು ಕೆಲವು ದಿನ ಕಾಯಬೇಕಿದೆ. ಗಿಲ್ ಮತ್ತು ರೋಹಿತ್ ಶರ್ಮಾ ಆರಂಭಿಕರಾಗಿ ಕಣಕ್ಕಿಳಿಯಲಿದ್ದಾರೆ. ರಾಹುಲ್ ಐದನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವ ಸಾಧ್ಯತೆ ಇದೆ.

    MORE
    GALLERIES