T20 WC 2022 IND vs BAN: ಮತ್ತೆ ವಿಫಲವಾದ ರೋಹಿತ್ ಶರ್ಮಾ, ಕ್ಯಾಪ್ಟನ್ನೇ ಹೀಗಾಡದ್ರೆ ಮುಂದೇನ್​ ಕಥೆ ಎಂದ ಫ್ಯಾನ್ಸ್!

T20 WC 2022 IND vs BAN: ಇಂದು ನಡೆಯುತ್ತಿರುವ ಟಿ20 ವಿಶ್ವಕಪ್​ನ 35ನೇ ಪಂದ್ಯದಲ್ಲಿ ಮೊದಲ ಬ್ಯಾಟಿಂಗ್​ ಆರಂಭಿಸಿರುವ ಭಾರತ ತಂಡಕ್ಕೆ ಆರಂಭಿಕ ಆಘಾತ ಉಂಟಾಗಿದೆ. ಈಗಾಗಲೇ ಟೀಂ ಇಂಡಿಯಾ ನಾಯಕನ ವಿಕೆಟ್​ ಪತನವಾಗಿದೆ.

First published: