PHOTOS: ನಾಳೆಯಿಂದ 2ನೇ ಟೆಸ್ಟ್​: ಮೈದಾನದಲ್ಲಿ ಭಾರತೀಯರಿಂದ ಕಠಿಣ ಅಭ್ಯಾಸ

 • News18
 • |
First published:

 • 16

  PHOTOS: ನಾಳೆಯಿಂದ 2ನೇ ಟೆಸ್ಟ್​: ಮೈದಾನದಲ್ಲಿ ಭಾರತೀಯರಿಂದ ಕಠಿಣ ಅಭ್ಯಾಸ

  2ನೇ ಟೆಸ್ಟ್​​ಗೆ ಬಿಸಿಸಿಐ ಪ್ರಕಟಿಸಿರುವ 13 ಮಂದಿ ಸದಸ್ಯರ ಪಟ್ಟಿಯಲ್ಲಿ ಆಲ್ರೌಂಡರ್ ಜಡೇಜಾಗೂ ಸ್ಥಾನ ಸಿಕ್ಕಿದ್ದು, ಮೈದಾನದಲ್ಲಿ ಕಠಿಣ ಅಭ್ಯಾಸದಲ್ಲಿ ತೊಡಗಿದ್ದಾರೆ

  MORE
  GALLERIES

 • 26

  PHOTOS: ನಾಳೆಯಿಂದ 2ನೇ ಟೆಸ್ಟ್​: ಮೈದಾನದಲ್ಲಿ ಭಾರತೀಯರಿಂದ ಕಠಿಣ ಅಭ್ಯಾಸ

  ಪೆವಿಲಿಯನ್​​ನಿಂದ ಮೈದಾನದತ್ತ ಬ್ಯಾಟಿಂಗ್ ಅಭ್ಯಾಸಕ್ಕಾಗಿ ತೆರಳುತ್ತಿರುವ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ

  MORE
  GALLERIES

 • 36

  PHOTOS: ನಾಳೆಯಿಂದ 2ನೇ ಟೆಸ್ಟ್​: ಮೈದಾನದಲ್ಲಿ ಭಾರತೀಯರಿಂದ ಕಠಿಣ ಅಭ್ಯಾಸ

  ನೆಟ್​ನಲ್ಲಿ ಬೌಲಿಂಗ್ ಅಭ್ಯಾಸದಲ್ಲಿ ಬ್ಯುಸಿಯಾಗಿರುವ ವೇಗಿ ಉಮೇಶ್ ಯಾದವ್

  MORE
  GALLERIES

 • 46

  PHOTOS: ನಾಳೆಯಿಂದ 2ನೇ ಟೆಸ್ಟ್​: ಮೈದಾನದಲ್ಲಿ ಭಾರತೀಯರಿಂದ ಕಠಿಣ ಅಭ್ಯಾಸ

  ಮೈದಾನದಲ್ಲಿ ಬೆವರು ಹರಿಸುತ್ತಿರುವ ವೇಗಿಗಳಾದ ಭುವನೇಶ್ವರ್ ಕುಮಾರ್ ಹಾಗೂ ಇಶಾಂತ್ ಶರ್ಮಾ

  MORE
  GALLERIES

 • 56

  PHOTOS: ನಾಳೆಯಿಂದ 2ನೇ ಟೆಸ್ಟ್​: ಮೈದಾನದಲ್ಲಿ ಭಾರತೀಯರಿಂದ ಕಠಿಣ ಅಭ್ಯಾಸ

  ಅಭ್ಯಾಸದ ವೇಳೆ ಸಂಭಾಷಣೆಯಲ್ಲಿ ತೊಡಗಿರುವ ನಾಯಕ ವಿರಾಟ್ ಕೊಹ್ಲಿ ಹಾಗೂ ಟೆಸ್ಟ್ ಸ್ಪೆಷಲಿಸ್ಟ್ ಚೇತೇಶ್ವರ್ ಪೂಜಾರ

  MORE
  GALLERIES

 • 66

  PHOTOS: ನಾಳೆಯಿಂದ 2ನೇ ಟೆಸ್ಟ್​: ಮೈದಾನದಲ್ಲಿ ಭಾರತೀಯರಿಂದ ಕಠಿಣ ಅಭ್ಯಾಸ

  ನಾಳೆ ಬೆಳಗ್ಗೆ ಆರಂಭವಾಗಲಿರುವ ಭಾರತ-ಆಸ್ಟ್ರೇಲಿಯಾ ನಡುವಣ 2ನೇ ಟೆಸ್ಟ್​ಗೆ ಸಿದ್ದವಾಗುತ್ತಿರುವ ಪರ್ತ್ ಕ್ರೀಡಾಂಗಣದ ಪಿಚ್

  MORE
  GALLERIES