ಭಾರತ-ಇಂಗ್ಲೆಂಡ್ ನಡುವಣ 3ನೇ ಟಿ-20 ಪಂದ್ಯದ ಚಿತ್ರಪಟಗಳು

 • News18
 • |
First published:

 • 16

  ಭಾರತ-ಇಂಗ್ಲೆಂಡ್ ನಡುವಣ 3ನೇ ಟಿ-20 ಪಂದ್ಯದ ಚಿತ್ರಪಟಗಳು

  ಭಾರತ-ಇಂಗ್ಲೆಂಡ್ ನಡುವಣ ಅಂತಿಮ ಟಿ-20 ಪಂದ್ಯದಲ್ಲಿ ಜೇಸನ್ ರಾಯ್ ಅವರು 67 ರನ್ ಸಿಡಿಸಿ ತಂಡಕ್ಕೆ ಉತ್ತಮ ಆರಂಭ ಒದಗಿಸಿದರು

  MORE
  GALLERIES

 • 26

  ಭಾರತ-ಇಂಗ್ಲೆಂಡ್ ನಡುವಣ 3ನೇ ಟಿ-20 ಪಂದ್ಯದ ಚಿತ್ರಪಟಗಳು

  ಇಂಗ್ಲೆಂಡ್ ತಂಡದ ಬ್ಯಾಟ್ಸ್​​ಮನ್​​​​ ಅಲೆಕ್ಸ್ ಹೇಲ್ಸ್ ಅವರನ್ನು ಹಾರ್ದಿಕ್ ಪಾಂಡ್ಯ ಅವರು ಔಟ್ ಮಾಡಿದ ವೇಳೆ ಸಂಭ್ರಮಿಸುತ್ತಿರುವುದು

  MORE
  GALLERIES

 • 36

  ಭಾರತ-ಇಂಗ್ಲೆಂಡ್ ನಡುವಣ 3ನೇ ಟಿ-20 ಪಂದ್ಯದ ಚಿತ್ರಪಟಗಳು

  ಭಾರತ ವಿರುದ್ಧದ ಟಿ-20 ಪಂದ್ಯದಲ್ಲಿ ಇಂಗ್ಲೆಂಡ್ ಬ್ಯಾಟ್ಸ್​​ಮನ್​​​ ಬೆನ್​​ಸ್ಟೋಕ್ಸ್​​​ ಅವರ ಬ್ಯಾಟಿಂಗ್ ವೈಖರಿ

  MORE
  GALLERIES

 • 46

  ಭಾರತ-ಇಂಗ್ಲೆಂಡ್ ನಡುವಣ 3ನೇ ಟಿ-20 ಪಂದ್ಯದ ಚಿತ್ರಪಟಗಳು

  ರೋಹಿತ್ ಶರ್ಮಾ ಅವರು 56 ಎಸೆತಗಳಲ್ಲಿ 11 ಬೌಂಡರಿ ಹಾಗೂ 5 ಭರ್ಜರಿ ಸಿಕ್ಸ್​ನೊಂದಿಗೆ ಶತಕ ಸಿಡಿಸಿ ತಂಡದ ಗೆಲುವಿಗೆ ಕಾರಣರಾದರು

  MORE
  GALLERIES

 • 56

  ಭಾರತ-ಇಂಗ್ಲೆಂಡ್ ನಡುವಣ 3ನೇ ಟಿ-20 ಪಂದ್ಯದ ಚಿತ್ರಪಟಗಳು

  ಭಾರತ ತಂಡ ಜಯ ಸಾಧಿಸಿದ ವೇಳೆ ಹಾರ್ದಿಕ್ ಪಾಂಡ್ಯ ಹಾಗೂ ರೋಹಿತ್ ಶರ್ಮಾ ಅವರು ಖುಷಿ ಹಂಚಿಕೊಂಡ ಬಗೆ

  MORE
  GALLERIES

 • 66

  ಭಾರತ-ಇಂಗ್ಲೆಂಡ್ ನಡುವಣ 3ನೇ ಟಿ-20 ಪಂದ್ಯದ ಚಿತ್ರಪಟಗಳು

  ಮೂರು ಪಂದ್ಯಗಳ ಟಿ-20 ಸರಣಿಯಲ್ಲಿ ಕೊಹ್ಲಿ ಪಡೆ 2-1 ಅಂತರದ ಜಯ ಸಾಧಿಸಿದ್ದು, ಟ್ರೋಫಿ ಜೊತೆ ಭಾರತೀಯ ಆಟಗಾರರು

  MORE
  GALLERIES