ಭಾರತ ಹಾಗೂ ಇಂಗ್ಲೆಂಡ್ ನಡುವಣ 2ನೇ ಟಿ-20 ಪಂದ್ಯದ ಕೆಲ ಚಿತ್ರಪಟಗಳು

 • News18
 • |
First published:

 • 15

  ಭಾರತ ಹಾಗೂ ಇಂಗ್ಲೆಂಡ್ ನಡುವಣ 2ನೇ ಟಿ-20 ಪಂದ್ಯದ ಕೆಲ ಚಿತ್ರಪಟಗಳು

  ಭಾರತ ಮತ್ತು ಇಂಗ್ಲೆಂಡ್ ವಿರುದ್ದದ 2ನೇ ಟಿ-20 ಪಂದ್ಯದಲ್ಲಿ ಅಲೆಕ್ಸ್ ಹೇಲ್ಸ್ ಅವರು ಅರ್ಧಶತಕ ಸಿಡಿಸಿ ತಂಡಕ್ಕೆ ಗೆಲುವು ತಂದು ಕೊಟ್ಟರು

  MORE
  GALLERIES

 • 25

  ಭಾರತ ಹಾಗೂ ಇಂಗ್ಲೆಂಡ್ ನಡುವಣ 2ನೇ ಟಿ-20 ಪಂದ್ಯದ ಕೆಲ ಚಿತ್ರಪಟಗಳು

  41 ಎಸೆತಗಳಲ್ಲಿ 4 ಬೌಂಡರಿ ಹಾಗೂ 3 ಭರ್ಜರಿ ಸಿಕ್ಸ್​​ನೊಂದಿಗೆ ಅಜೇಯ 58 ರನ್ ಬಾರಿಸಿದ ಹೇಲ್ಸ್ ಅವರ ಬ್ಯಾಟಿಂಗ್ ವೈಖರಿ

  MORE
  GALLERIES

 • 35

  ಭಾರತ ಹಾಗೂ ಇಂಗ್ಲೆಂಡ್ ನಡುವಣ 2ನೇ ಟಿ-20 ಪಂದ್ಯದ ಕೆಲ ಚಿತ್ರಪಟಗಳು

  ಜೋ ರೂಟ್ ಅವರ ವಿಕೆಟ್ ಕಿತ್ತ ಸಂದರ್ಭ ಸಂಭ್ರಮಿಸುತ್ತಿರುವ ಭಾರತೀಯ ಆಟಗಾರರು

  MORE
  GALLERIES

 • 45

  ಭಾರತ ಹಾಗೂ ಇಂಗ್ಲೆಂಡ್ ನಡುವಣ 2ನೇ ಟಿ-20 ಪಂದ್ಯದ ಕೆಲ ಚಿತ್ರಪಟಗಳು

  ಆರಂಭದಲ್ಲೇ ರೋಹಿತ್ ಶರ್ಮಾ ಅವರ ವಿಕೆಟ್ ಪಡೆದ ಖುಷಿಯಲ್ಲಿ ಇಂಗ್ಲೆಂಡ್ ತಂಡದ ಆಟಗಾರರು

  MORE
  GALLERIES

 • 55

  ಭಾರತ ಹಾಗೂ ಇಂಗ್ಲೆಂಡ್ ನಡುವಣ 2ನೇ ಟಿ-20 ಪಂದ್ಯದ ಕೆಲ ಚಿತ್ರಪಟಗಳು

  ಭಾರತ ಪರ ಅಜೇಯ 32 ರನ್ ಗಳಿಸಿದ ಎಂ. ಎಸ್. ಧೋನಿ ಅವರ ಬ್ಯಾಟಿಂಗ್ ಶೈಲಿ

  MORE
  GALLERIES