ಭಾರತ-ಇಂಗ್ಲೆಂಡ್ ನಡುವಣ ಎರಡನೇ ಏಕದಿನ ಪಂದ್ಯದ ಕೆಲ ಚಿತ್ರಪಟಗಳು
- News18
- |
1/ 5
ಇಂಗ್ಲೆಂಡ್ ತಂಡದ ಆರಂಭಿಕ ಆಟಗಾರ ಜೇಸನ್ ರಾಯ್ ಅವರು 40 ರನ್ ಬಾರಿಸಿ ತಂಡಕ್ಕೆ ಉತ್ತಮ ಆರಂಭ ಒದಗಿಸಿದರು
2/ 5
ಜಾಸ್ ಬಟ್ಲರ್ ಅವರ ವಿಕೆಟ್ ಕಿತ್ತ ಖುಷಿಯಲ್ಲಿ ಭಾರತೀಯ ವೇಗಿ ಉಮೇಶ್ ಯಾದವ್
3/ 5
ಜೋ ರೂಟ್ ಅವರು 116 ಎಸೆತಗಳಲ್ಲಿ 8 ಬೌಂಡರಿ ಹಾಗೂ 1 ಸಿಕ್ಸ್ನೊಂದಿಗೆ 113 ರನ್ ಸಿಡಿಸಿ ತಂಡಕ್ಕೆ ನೆರವಾದರು
4/ 5
ಕೆ. ಎಲ್. ರಾಹುಲ್ ಅವರ ವಿಕೆಟ್ ಪಡೆದ ವೇಳೆ ಸಂಭ್ರಮಿಸುತ್ತಿರುವ ಇಂಗ್ಲೆಂಡ್ ತಂಡದ ಬೌಲರ್ ಲ್ಯಾಮ್ ಪ್ಲಂಕೆಟ್
5/ 5
ಕುಲ್ದೀಪ್ ಯಾದವ್ ಅವರು 3 ವಿಕೆಟ್ ಕಿತ್ತು ಭಾರತ ಪರ ಶ್ರೇಷ್ಠ ಬೌಲರ್ ಎನಿಸಿಕೊಂಡರು
First published: