ಫಿಫಾ ವಿಶ್ವಕಪ್ 2018: ಫ್ರಾನ್ಸ್ ಹಾಗೂ ಅರ್ಜೆಂಟೀನಾ ಪಂದ್ಯಗಳ ನಡುವಣ ಕೆಲ ಚಿತ್ರಗಳು
- News18
- |
1/ 7
ಫ್ರಾನ್ಸ್ ಹಾಗೂ ಅರ್ಜೆಂಟೀನಾ ತಂಡದ ಆಟಗಾರರು ಪಂದ್ಯಕ್ಕೂ ಮುನ್ನ ರಾಷ್ಟ್ರಗೀತೆಗೆ ಗೌರವ ಸಲ್ಲುಸುತ್ತಿರುವುದು
2/ 7
ಅರ್ಜೆಂಟೀನಾ ವಿರುದ್ಧದ ಪಂದ್ಯದಲ್ಲಿ ಅಂಟಾಯ್ನ್ ಗ್ರೀಜ್ಮನ್ ಅವರು ಫ್ರೀ ಕಿಕ್ ಅನ್ನು ಗೋಲಾಗಿಸಲು ಪ್ರಯತ್ನಿಸುತ್ತಿರುವ ದೃಶ್ಯ
3/ 7
41ನೇ ನಿಮಿಷದಲ್ಲಿ ಅರ್ಜೆಂಟೀನಾದ ಆ್ಯಂಗೆಲ್ ಡಿ ಮಾರಿಯಾ ಅವರು ಮೊದಲ ಗೋಲು ಸಿಡಿಸಿ ತಂಡದ ಖಾತೆ ತೆರೆದರು
4/ 7
ಅರ್ಜೆಂಟೀನಾ ತಂಡದ ಆಟಗಾರ ಚೆಂಡನ್ನು ನೆಟ್ನೊಳಗೆ ಅಟ್ಟಲು ಯತ್ನಿಸುತ್ತಿರುವ ದೃಶ್ಯ
5/ 7
ಫ್ರಾನ್ಸ್ ತಂಡದ ಕಿಲಿಯನ್ ಎಂಬಪ್ಪೆ ಅವರು ಎರಡು ಗೋಲು ದಾಖಲಿಸಿ ತಂಡದ ಗೆಲುವಲ್ಲಿ ಪ್ರಮುಖ ಪಾತ್ರ ವಹಿಸಿದರು
6/ 7
ಫ್ರಾನ್ಸ್ ತಂಡ 4-3 ಅಂತರದ ಭರ್ಜರಿ ಜಯ ಸಾಧಿಸಿದ ವೇಳೆ ಮೆಸ್ಸಿ ಅವರು ಶುಭಾಷಯ ಕೋರುತ್ತಿರುವುದು
7/ 7
ಅರ್ಜೆಂಟೀನಾ ತಂಡ ಹೀನಾಯವಾಗಿ ಸೋತ ವೇಳೆ ಬೇಸರಗೊಂಡ ತಂಡದ ನಾಯಕ ಲಿಯೋನೆಲ್ ಮೆಸ್ಸಿ
First published: