ಫಿಫಾ ವಿಶ್ವಕಪ್ 2018: ನೈಜಿರಿಯಾ ಹಾಗೂ ಅರ್ಜೆಂಟೀನಾ ಪಂದ್ಯಗಳ ನಡುವಣ ಕೆಲ ಚಿತ್ರಗಳು
- News18
- |
1/ 5
ನೈಜಿರಿಯಾ ವಿರುದ್ಧದ ಪಂದ್ಯದಲ್ಲಿ ಅರ್ಜೆಂಟೀನಾ 2-1ರ ಗೋಲಿನೊಂದಿಗೆ ರೋಚಕ ಜಯ ಸಾಧಿಸಿ ನಾಕೌಟ್ ಹಂತಕ್ಕೇರಿದ ವೇಳೆ ಸಂಭ್ರಮ ಹಂಚಿಕೊಳ್ಳುತ್ತಿರುವ ಆಟಗಾರರು
2/ 5
14ನೇ ನಿಮಿಷದಲ್ಲಿ ಅರ್ಜೆಂಟೀನಾ ತಂಡದ ನಾಯಕ ಲಿಯೋನೆಲ್ ಮೆಸ್ಸಿ ಅವರು ಮೊದಲ ಗೋಲು ಬಾರಿಸಿ ತಂಡದ ಖಾತೆ ತೆರೆದರು
3/ 5
ಅಂತಿಮ ಕ್ಷಣದಲ್ಲಿ ಅರ್ಜೆಂಟೀನಾದ ರೊಜೋ ಅವರು ಚೆಂಡನ್ನು ನೆಟ್ನೊಳಗೆ ಅಟ್ಟುವ ಮೂಲಕ ತಂಡಕ್ಕೆ ಗೆಲುವಲ್ಲಿ ಪ್ರಮುಖ ಪಾತ್ರ ವಹಿಸಿದರು
4/ 5
51ನೇ ನಿಮಿಷದಲ್ಲಿ ನೈಜಿರಿಯಾದ ವಿಕ್ಟರ್ ಮೋಸೆನ್ ಅವರು ಪೆನಾಲ್ಟಿ ಶೂಟ್ ಮೂಲಕ ಗೋಲು ದಾಖಲಿಸಿ ಸಮಬಲ ಸಾಧಿಸಿದರು
5/ 5
ಅರ್ಜೆಂಟೀನಾ ತಂಡ ಎರಡನೇ ಗೋಲು ಸಿಡಿಸಿದ ಸಂದರ್ಭ ಮಾರ್ಕೋಸ್ ರೊಜೋ ಹಾಗೂ ಮೆಸ್ಸಿ ಅವರು ಖುಷಿ ಹಂಚಿಕೊಳ್ಳುತ್ತಿರುವುದು
First published: