ಭಾರತ vs ನ್ಯೂಜಿಲೆಂಡ್ ಮೂರನೇ ಏಕದಿನ ಪಂದ್ಯದ ಕೆಲ ರೋಚಕ ಕ್ಷಣಗಳು
- News18
- |
1/ 8
ನ್ಯೂಜಿಲೆಂಡ್ ಪರ ಏಕಾಂಗಿ ಹೋರಾಟ ನಡೆಸಿದ ರಾಸ್ ಟೇಲರ್ 106 ಎಸೆತಗಳಲ್ಲಿ 93 ರನ್ ಬಾರಿಸಿ ಶತಕ ವಂಚಿತರಾದರು
2/ 8
ಕಿವೀಸ್ ನಾಯಕ ಕೇನ್ ವಿಲಿಯಮ್ಸನ್ ಅವರ ಬ್ಯಾಟಿಂಗ್ ವೈಖರಿ
3/ 8
ನ್ಯೂಜಿಲೆಂಡ್ನ ಪ್ರಮುಖ ಬ್ಯಾಟ್ಸ್ಮನ್ ಟಾಮ್ ಲಥಾನ್ ವಿಕೆಟ್ ಕಿತ್ತವೇಳೆ ಸಂಭ್ರಮಿಸುತ್ತಿರುವ ನಾಯಕ ವಿರಾಟ್ ಕೊಹ್ಲಿ ಹಾಗೂ ಯಜುವೇಂದ್ರ ಚಹಾಲ್
4/ 8
ಭರ್ಜರಿ ಕಮ್ಬಬ್ಯಾಕ್ ಮಾಡಿದ ಹಾರ್ದಿಕ್ ಪಾಂಡ್ಯ 10 ಓವರ್ಗೆ ಕೇವಲ 45 ರನ್ ನೀಡಿ ಕಿವೀಸ್ 2 ಪ್ರಮುಖ ವಿಕೆಟ್ ಪಡೆದರು
5/ 8
ಟೀಂ ಇಂಡಿಯಾ ಓಪನರ್ ರೋಹಿತ್ ಶರ್ಮಾ ಚೆಂಡನ್ನು ಸಿಕ್ಸ್ಗೆ ಅಟ್ಟುತ್ತಿರುವ ಶೈಲಿ
6/ 8
ನಾಯಕ ವಿರಾಟ್ ಕೊಹ್ಲಿ ಅರ್ಧಶತಕ ಸಿಡಿಸಿ ತಂಡದ ಗೆಲುವನ್ನು ಮತ್ತಷ್ಟು ಸನಿಹ ಮಾಡಿ ನಿರ್ಗಮಿಸಿದರು
7/ 8
ವಿರಾಟ್ ಕೊಹ್ಲಿ-ರೋಹಿತ್ ಶತಕದ ಜೊತೆಯಾಟ ಆಡಿ ಸರಣಿ ಕೈವಶವಾಗುವಂತೆ ಮಾಡಿದರು
8/ 8
ಕೊನೆಹಂತದಲ್ಲಿ ಅಬ್ಬರಿಸಿದ ದಿನೇಶ್ ಕಾರ್ತಿಕ್ ಹಾಗೂ ಅಂಬಟಿ ರಾಯುಡು ತಂಡಕ್ಕೆ ಗೆಲುವು ತಂದಿಟ್ಟರು
First published: