ಭಾರತ vs ನ್ಯೂಜಿಲೆಂಡ್ ಮೊದಲ ಏಕದಿನ ಪಂದ್ಯದ ಕೆಲ ಚಿತ್ರಪಟಗಳು
- News18
- |
1/ 9
ನ್ಯೂಜಿಲೆಂಡ್ ಪರ ಏಕಾಂಗಿ ಹೋರಾಟ ನಡೆಸಿದ ನಾಯಕ ಕೇನ್ ವಿಲಿಯಮ್ಸನ್ ಅವರು ಅರ್ಧಶತಕ ಬಾರಿಸಿ ತಂಡಕ್ಕೆ ನೆರವಾದರು
2/ 9
ಕಿವೀಸ್ ಬ್ಯಾಟ್ಸ್ಮನ್ ಕಾಲಿನ್ ಮುನ್ರೊ ವಿಕೆಟ್ ಪಡೆದ ವೇಳೆ ಸಂಭ್ರಮಿಸುತ್ತಿರುವ ಟೀಂ ಇಂಡಿಯಾ ಆಟಗಾರರು
3/ 9
ಎಲ್ಬಿ ಔಟ್ಗಾಗು ಅಂಪೈರ್ಗೆ ಮನವಿ ಸಲ್ಲಿಸುತ್ತಿರುವ ಭಾರತೀಯ ವೇಗಿ ಮೊಹಮ್ಮದ್ ಶಮಿ
4/ 9
ಕಿವೀಸ್ನ ಸ್ಟಾರ್ ಬ್ಯಾಟ್ಸ್ಮನ್ ರಾಸ್ ಟೇಲರ್ ವಿಕೆಟ್ ಕಿತ್ತ ಖುಷಿಯಲ್ಲಿ ಚಹಾಲ್ ಜೊತೆ ಟೀಂ ಇಂಡಿಯಾ ಆಟಗಾರರು
5/ 9
ಕುಲ್ದೀಪ್ ಯಾದವ್ ನ್ಯೂಜಿಲೆಂಡ್ನ 4 ವಿಕೆಟ್ ಕಿತ್ತು ಮಿಂಚಿದರು
6/ 9
ರೋಹಿತ್ ಶರ್ಮಾ ವಿಕೆಟ್ ಪಡೆದ ನ್ಯೂಜಿಲೆಂಡ್ ಆಟಗಾರರ ಸಂಭ್ರಮಾಚರಣೆ
7/ 9
ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ 45 ರನ್ ಬಾರಿಸಿ ತಂಡದ ಗೆಲುವನ್ನು ಸನಿಹ ಮಾಡಿದರು
8/ 9
ಶಿಖರ್ ಧವನ್ ಅಜೇಯ 75 ರನ್ ಸಿಡಿಸಿ ತಂಡಕ್ಕೆ ಜಯ ತಂದಿಟ್ಟರು
9/ 9
ಟೀಂ ಇಂಡಿಯಾ 8 ವಿಕೆಟ್ಗಳ ಭರ್ಜರಿ ಜಯದೊಂದಿಗೆ 5 ಪಂದ್ಯಗಳ ಏಕದಿನ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ
First published: