ಭಾರತ-ಇಂಗ್ಲೆಂಡ್ ನಡುವಣ ಮೊದಲ ಟೆಸ್ಟ್​ ಪಂದ್ಯದ ಕೆಲ ಚಿತ್ರಪಟಗಳು

  • News18
  • |
First published:

  • 17

    ಭಾರತ-ಇಂಗ್ಲೆಂಡ್ ನಡುವಣ ಮೊದಲ ಟೆಸ್ಟ್​ ಪಂದ್ಯದ ಕೆಲ ಚಿತ್ರಪಟಗಳು

    ಮೊದಲನೇ ಇನ್ನಿಂಗ್ಸ್​​​ನಲ್ಲಿ ಕೊಹ್ಲಿ 149 ರನ್ ಸಿಡಿಸುವ ಮೂಲಕ ಟೆಸ್ಟ್​​ನಲ್ಲಿ ಆಂಗ್ಲರ ನೆಲದಲ್ಲಿ ಮೊದಲ ಶತಕ ಬಾರಿಸಿದ ಕ್ಷಣ

    MORE
    GALLERIES

  • 27

    ಭಾರತ-ಇಂಗ್ಲೆಂಡ್ ನಡುವಣ ಮೊದಲ ಟೆಸ್ಟ್​ ಪಂದ್ಯದ ಕೆಲ ಚಿತ್ರಪಟಗಳು

    ಇಂಗ್ಲೆಂಡ್ ಪರ ಜೋ ರೂಟ್ ಅವರು 80 ರನ್ ಬಾರಿಸಿದ ವೇಳೆ ಕೊಹ್ಲಿ ಅವರಿಂದ ರನೌಟ್​​ಗೆ ಬಲಿಯಾಗ ದೃಶ್ಯ

    MORE
    GALLERIES

  • 37

    ಭಾರತ-ಇಂಗ್ಲೆಂಡ್ ನಡುವಣ ಮೊದಲ ಟೆಸ್ಟ್​ ಪಂದ್ಯದ ಕೆಲ ಚಿತ್ರಪಟಗಳು

    ಎರಡನೇ ಇನ್ನಿಂಗ್ಸ್​​ನಲ್ಲಿ ಇಂಗ್ಲೆಂಡ್​ನ ಆಲ್ರೌಂಡರ್ ಆಟಗಾರ ಸ್ಯಾಮ್ ಕುರ್ರನ್ ಅವರು ಬಿರುಸಿನ 63 ರನ್ ಸಿಡಿಸಿ ತಂಡಕ್ಕೆ ನೆರವಾದರು

    MORE
    GALLERIES

  • 47

    ಭಾರತ-ಇಂಗ್ಲೆಂಡ್ ನಡುವಣ ಮೊದಲ ಟೆಸ್ಟ್​ ಪಂದ್ಯದ ಕೆಲ ಚಿತ್ರಪಟಗಳು

    ಕೊಹ್ಲಿ ಅವರು ಎರಡನೇ ಇನ್ನಿಂಗ್ಸ್​​ನಲ್ಲಿ 51 ರನ್​​ಗೆ ಔಟ್ ಆದಾಗ ಪೆವಿಲಿಯನ್ನತ್ತ ಬೇಸರದಿಂದ ತೆರಳುತ್ತಿರುವುದು

    MORE
    GALLERIES

  • 57

    ಭಾರತ-ಇಂಗ್ಲೆಂಡ್ ನಡುವಣ ಮೊದಲ ಟೆಸ್ಟ್​ ಪಂದ್ಯದ ಕೆಲ ಚಿತ್ರಪಟಗಳು

    2ನೇ ಇನ್ನಿಂಗ್ಸ್​​ನಲ್ಲಿ ಬೆನ್ ಸ್ಟೋಕ್ಸ್ ಅವರು ಟೀಂ ಇಂಡಿಯಾದ 4 ವಿಕೆಟ್ ಕಿತ್ತು ಗೆಲುವಿನಲ್ಲಿ ಮುಖ್ಯ ಪಾತ್ರ ವಹಿಸಿದರು

    MORE
    GALLERIES

  • 67

    ಭಾರತ-ಇಂಗ್ಲೆಂಡ್ ನಡುವಣ ಮೊದಲ ಟೆಸ್ಟ್​ ಪಂದ್ಯದ ಕೆಲ ಚಿತ್ರಪಟಗಳು

    ಬರ್ಮಿಂಗ್​​ಹ್ಯಾಮ್​​ನ ಎಡ್ಜ್​ಬಾಸ್ಟನ್ ಮೈದಾನದ ಒಂದು ನೋಟ

    MORE
    GALLERIES

  • 77

    ಭಾರತ-ಇಂಗ್ಲೆಂಡ್ ನಡುವಣ ಮೊದಲ ಟೆಸ್ಟ್​ ಪಂದ್ಯದ ಕೆಲ ಚಿತ್ರಪಟಗಳು

    ಮೊದಲ ಇನ್ನಿಂಗ್ಸ್​​​ನಲ್ಲಿ ಆಂಗ್ಲರ 4 ವಿಕೆಟ್ ಕಿತ್ತ ವೇಳೆ ಸಂಭ್ರಮಿಸುತ್ತಿರುವ ಅಶ್ವಿನ್ ಹಾಗೂ ಟೀಂ ಇಂಡಿಯಾ ಆಟಗಾರರು

    MORE
    GALLERIES