ಭಾರತ ಹಾಗೂ ಇಂಗ್ಲೆಂಡ್ ನಡುವಣ ಮೊದಲ ಏಕದಿನ ಪಂದ್ಯದ ಚಿತ್ರಪಟಗಳು

  • News18
  • |
First published:

  • 15

    ಭಾರತ ಹಾಗೂ ಇಂಗ್ಲೆಂಡ್ ನಡುವಣ ಮೊದಲ ಏಕದಿನ ಪಂದ್ಯದ ಚಿತ್ರಪಟಗಳು

    ಇಂಗ್ಲೆಂಡ್ ತಂಡದ ಬ್ಯಾಟ್ಸ್​ಮನ್​​ ಜೇಸನ್ ರಾಯ್ ಅವರು 35 ಎಸೆತಗಳಲ್ಲಿ 38 ರನ್ ಬಾರಿಸಿ ತಂಡಕ್ಕೆ ಉತ್ತಮ ಆರಂಭ ಒದಗಿಸಿದರು

    MORE
    GALLERIES

  • 25

    ಭಾರತ ಹಾಗೂ ಇಂಗ್ಲೆಂಡ್ ನಡುವಣ ಮೊದಲ ಏಕದಿನ ಪಂದ್ಯದ ಚಿತ್ರಪಟಗಳು

    ಸ್ಪಿನ್ನರ್ ಕುಲ್ದೀಪ್ ಯಾದವ್ ಅವರು ನಿನ್ನೆಯ ಪಂದ್ಯದಲ್ಲಿ 10 ಓವರ್​ಗೆ ಕೇವಲ 26 ರನ್ ನೀಡಿ 6 ವಿಕೆಟ್ ಕಿತ್ತರು

    MORE
    GALLERIES

  • 35

    ಭಾರತ ಹಾಗೂ ಇಂಗ್ಲೆಂಡ್ ನಡುವಣ ಮೊದಲ ಏಕದಿನ ಪಂದ್ಯದ ಚಿತ್ರಪಟಗಳು

    ಯಜುವೇಂದ್ರ ಚಹಾಲ್ ಅವರು ರನೌಟ್ ಮಾಡಲು ವಿಫಲವಾದಾಗ ಬೇಸರಗೊಂದ ಕ್ಷಣ

    MORE
    GALLERIES

  • 45

    ಭಾರತ ಹಾಗೂ ಇಂಗ್ಲೆಂಡ್ ನಡುವಣ ಮೊದಲ ಏಕದಿನ ಪಂದ್ಯದ ಚಿತ್ರಪಟಗಳು

    ಅಜೇಯ 137 ರನ್ ಸಿಡಿಸಿ ಭಾರತದ ಗೆಲುವಿಗೆ ಕಾರಣರಾದ ರೋಹಿತ್ ಶರ್ಮಾ ಅವರ ಬ್ಯಾಟಿಂಗ್ ಶೈಲಿ

    MORE
    GALLERIES

  • 55

    ಭಾರತ ಹಾಗೂ ಇಂಗ್ಲೆಂಡ್ ನಡುವಣ ಮೊದಲ ಏಕದಿನ ಪಂದ್ಯದ ಚಿತ್ರಪಟಗಳು

    ರೋಹಿತ್ ಶರ್ಮಾ ಶತಕ ಬಾರಿಸಿದ ವೇಳೆ ನಾಯಕ ಕೊಹ್ಲಿ ಜೊತೆ ಸಂಭ್ರಮಿಸುತ್ತಿರುವುದು

    MORE
    GALLERIES