3ನೇ ಟೆಸ್ಟ್: ಭಾರತ vs ಆಸ್ಟ್ರೇಲಿಯಾ ನಡುವಣ ನಾಲ್ಕನೇ ದಿನದಾಟದ ಕೆಲ ಚಿತ್ರಪಟಗಳು
- News18
- |
1/ 8
ದಿನದಾಟದ ಆರಂಭದಲ್ಲೇ ಟೀಂ ಇಂಡಿಯಾದ ಪ್ರಮುಖ ಬ್ಯಾಟ್ಸ್ಮನ್ ಮಯಾಂಕ್ ಅಗರ್ವಾಲ್ ವಿಕೆಟ್ ಕಿತ್ತಾಗ ಸಂಭ್ರಮಿಸುತ್ತಿರುವ ಆಸೀಸ್ ಆಟಗಾರರು. (Twitter/ ICC)
2/ 8
ಎರಡನೇ ಇನ್ನಿಂಗ್ಸ್ನಲ್ಲು ಉತ್ತಮ ಬೌಲಿಂಗ್ ಪ್ರದರ್ಶಿಸಿದ ಜಸ್ಪ್ರೀತ್ ಬುಮ್ರಾ ಆಸ್ಟ್ರೇಲಿಯಾದ ಎರಡು ಪ್ರಮುಖ ವಿಕೆಟ್ ಪಡೆದರು
3/ 8
ಆಸೀಸ್ ನಾಯಕ ಟಿಮ್ ಪೇಯ್ನ್ ಔಟ್ಗಾಗಿ ಅಂಪೈರ್ಗೆ ಮನವಿ ಸಲ್ಲಿಸುತ್ತಿರುವ ಟೀಂ ಇಂಡಿಯಾ ಆಟಗಾರರು
4/ 8
ಕಾಂಗರೂ ಪಡೆಯ 3 ವಿಕೆಟ್ ಕಿತ್ತು ಮಿಂಚಿದ ರವೀಂದ್ರ ಜಡೇಜಾ ಸಂಭ್ರಮಿಸುತ್ತಿರುವ ಪರಿ
5/ 8
ಇಶಾಂತ್ ಶರ್ಮಾ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆದ ವೇಳೆ ಬೇಸರದಿಂದ ಪೆವಿಲಿಯನ್ನತ್ತ ಹೆಜ್ಜೆ ಹಾಕುತ್ತಿರುವ ಟ್ರಾವಿಸ್ ಹೆಡ್
6/ 8
ಆರಂಭದಲ್ಲೇ ಮಾರ್ಕಸ್ ಹ್ಯಾರಿಸ್ ವಿಕೆಟ್ ಕಿತ್ತವೇಳೆ ಖುಷಿಯಲ್ಲಿ ಭಾರತೀಯ ಆಟಗಾರರು
7/ 8
ಆಸೀಸ್ ಪರ ಏಕಾಂಗಿ ಹೋರಾಟ ನಡೆಸುತ್ತಿರುವ ಪ್ಯಾಟ್ ಕಮಿನ್ಸ್ ಅರ್ಧಶತಕ ಸಿಡಿಸಿ ತಂಡಕ್ಕೆ ಆಸರೆಯಾಗಿ ನಿಂತಿದ್ದಾರೆ
8/ 8
ನಾಲ್ಕನೇ ದಿನದಾಟ ಅಂತ್ಯವಾದ ವೇಳೆ ಟೀಂ ಇಂಡಿಯಾ ಆಟಗಾರರು ಪೆವಿಲಿಯನ್ಗೆ ಮರಳುತ್ತಿರುವ ಫೋಟೋ
First published: