ಟೀಂ ಇಂಡಿಯಾ ಪರ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದ ಚೇತೇಶ್ವರ್ ಪೂಜಾರ ಟೆಸ್ಟ್ ಕ್ರಿಕೆಟ್ನಲ್ಲಿ 17ನೇ ಶತಕ ಗಳಿಸಿದರು. ಈ ಸೆಂಚುರಿಯೊಂದಿಗೆ ಗಂಗೂಲಿ ಅವರ ಗರಿಷ್ಠ ಶತಕಗಳ ದಾಖಲೆಯನ್ನು ಪೂಜಾರ ಮುರಿದರು. (Pic: AP)
2/ 8
ಮೂರನೇ ಟೆಸ್ಟ್ನಲ್ಲಿ ನಾಯಕ ವಿರಾಟ್ ಕೊಹ್ಲಿ ಅರ್ಧಶತಕ ಗಳಿಸಿ ಪೂಜಾರಗೆ ಉತ್ತಮ ಸಾತ್ ನೀಡಿದರು
3/ 8
ಟೀಂ ಇಂಡಿಯಾ ಬ್ಯಾಟ್ಸ್ಮನ್ಗಳ ವಿಕೆಟ್ ಪಡೆಯಲು ಸಾಧ್ಯವಾಗದ ವೇಳೆ ಆಸ್ಟ್ರೇಲಿಯಾ ಬೌಲರ್ ನೇಥನ್ ಲ್ಯಾನ್ ಬೇಸರದಿಂದ ಫೀಲ್ಡ್ನತ್ತ ತೆರಳುತ್ತಿರುವುದು
4/ 8
106 ರನ್ ಗಳಿಸಿ ಔಟ್ ಆದ ವೇಳೆ ಪೆವಿಲಿಯನ್ನತ್ತ ತೆರಳುತ್ತಿರುವ ಪೂಜಾರ ಅವರ ಫೋಟೋ
5/ 8
ವಿರಾಟ್ ಕೊಹ್ಲಿ ಅವರು 82 ರನ್ ಬಾರಿಸಿ ಆಸೀಸ್ ನೆಲದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಸಾಧನೆ ಮಾಡಿದರು
6/ 8
ಟೀಂ ಇಂಡಿಯಾ ಪರ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ ರೋಹಿತ್ ಶರ್ಮಾ ಅವರ ಬ್ಯಾಟಿಂಗ್ ವೈಖರಿ
7/ 8
ಭಾರತ 7 ವಿಕೆಟ್ ನಷ್ಟಕ್ಕೆ 443 ರನ್ಗೆ ಡಿಕ್ಲೇರ್ ಮಾಡಿದ ವೇಳೆ ಚಪ್ಪಾಳೆ ತಟ್ಟಿ ಸಂಭ್ರಮಿಸುತ್ತಿರುವ ಭಾರತೀಯ ಅಭಿಮಾನಿಗಳು
8/ 8
ಮೊದಲ ಇನ್ನಿಂಗ್ಸ್ನಲ್ಲಿ ಆಸೀಸ್ ಪರ ಇನ್ನಿಂಗ್ಸ್ ಆರಂಭಿಸಿದ ಮಾರ್ಕಸ್ ಹ್ಯಾರಿಸ್ ಅವರ ಬ್ಯಾಟಿಂಗ್ ಶೈಲಿ
First published:
18
ಭಾರತ vs ಆಸ್ಟ್ರೇಲಿಯಾ 3ನೇ ಟೆಸ್ಟ್ನ ಎರಡನೇ ದಿನದಾಟದ ಕೆಲ ಚಿತ್ರಪಟಗಳು
ಟೀಂ ಇಂಡಿಯಾ ಪರ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದ ಚೇತೇಶ್ವರ್ ಪೂಜಾರ ಟೆಸ್ಟ್ ಕ್ರಿಕೆಟ್ನಲ್ಲಿ 17ನೇ ಶತಕ ಗಳಿಸಿದರು. ಈ ಸೆಂಚುರಿಯೊಂದಿಗೆ ಗಂಗೂಲಿ ಅವರ ಗರಿಷ್ಠ ಶತಕಗಳ ದಾಖಲೆಯನ್ನು ಪೂಜಾರ ಮುರಿದರು. (Pic: AP)