ಭಾರತ-ಇಂಗ್ಲೆಂಡ್ 5ನೇ ಟೆಸ್ಟ್ನ 2ನೇ ದಿನದಾಟದ ಕೆಲ ಚಿತ್ರಪಟಗಳು
- News18
- |
1/ 6
ಇಂಗ್ಲೆಂಡ್ ತಂಡದ ಜಾಸ್ ಬಟ್ಲರ್ ಅವರು 89 ರನ್ ಬಾರಿಸಿ ತಂಡದ ಮೊತ್ತವನ್ನು 300ರ ಗಡಿ ದಾಟಿಸಿದರು
2/ 6
ಸ್ಟುವರ್ಟ್ ಬ್ರಾಡ್ ಅವರು ಬಟ್ಲರ್ಗೆ ಉತ್ತಮ ಸಾತ್ ನೀಡಿ ತಂಡಕ್ಕೆ ಆಸರೆಯಾದರು
3/ 6
ಟೀಂ ಇಂಡಿಯಾದ ರವೀಂದ್ರ ಜಡೇಜಾ ಆಂಗ್ಲರ ಪ್ರಮುಖ 4 ವಿಕೆಟ್ ಕಿತ್ತು ಮಿಂಚಿದರು
4/ 6
ಶಿಖರ್ ಧವನ್ ಅವರ ವಿಕೆಟ್ ಕಿತ್ತ ಖುಷಿಯಲ್ಲಿ ಇಂಗ್ಲೆಂಡ್ ಬೌಲರ್ ಸ್ಟುವರ್ಟ್ ಬ್ರಾಡ್
5/ 6
ಅಲೆಸ್ಟರ್ ಕುಕ್ ಅವರು ಚೇತೇಶ್ವರ್ ಪೂಜಾರ ಅವರ ಕ್ಯಾಚ್ ಕೈಚೆಲ್ಲಿದ ಕ್ಷಣ
6/ 6
ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ವಿಕೆಟ್ ಕಿತ್ತ ಖುಷಿಯಲ್ಲಿ ಸಂಭ್ರಮಿಸುತ್ತಿರುವ ಬೆನ್ ಸ್ಟೋಕ್ಸ್
First published: