ICC World Test Championship: ಬಾಂಗ್ಲಾದೇಶದ ಮೇಲೆ ಕ್ಲೀನ್ ಸ್ವೀಪ್, ಟೀಂ ಇಂಡಿಯಾ WTC ಲೆಕ್ಕಾಚಾರ

ICC World Test Championship: ಬಾಂಗ್ಲಾದೇಶ ವಿರುದ್ಧ ಟೀಂ ಇಂಡಿಯಾದ ಗೆಲುವಿನ ಶೇಕಡಾವಾರು WTC ಪಾಯಿಂಟ್ ಪಟ್ಟಿಯಲ್ಲಿ ಮತ್ತಷ್ಟು ಸುಧಾರಿಸಿದೆ. ಫೈನಲ್ ಅವಕಾಶಗಳನ್ನು ಮತ್ತಷ್ಟು ಹತ್ತಿರವಾಗಿಸಿದೆ.

First published: