WTC Points Table: 150 ನಿಮಿಷ, 2 ಗೆಲುವುಗಳು, ಬದಲಾದ ಲೆಕ್ಕಾಚಾರ; ಟಾಪ್-2 ನಲ್ಲಿ ಟೀಂ ಇಂಡಿಯಾ

WTC Points Table: ಭಾರತ ಮತ್ತು ಬಾಂಗ್ಲಾದೇಶ ನಡುವಿನ ಮೊದಲ ಟೆಸ್ಟ್ ಪಂದ್ಯವು ಭಾರತೀಯ ಕಾಲಮಾನ ಬೆಳಿಗ್ಗೆ 10 ಗಂಟೆಗೆ ಕೊನೆಗೊಂಡಿತು. ಇದಕ್ಕೂ ಮುನ್ನ ಟೀಂ ಇಂಡಿಯಾ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿತ್ತು. ಆದರೆ ಈ ಗೆಲುವಿನೊಂದಿಗೆ ಅವರು ಮೂರನೇ ಸ್ಥಾನ ಪಡೆದರು. ಅದೇ ವೇಳೆಗೆ ಮಧ್ಯಾಹ್ನ 12.30ಕ್ಕೆ ಆಸ್ಟ್ರೇಲಿಯಾ ಗೆಲುವಿನೊಂದಿಗೆ ಟೀಂ ಇಂಡಿಯಾಗೆ ಮತ್ತೊಂದು ಅನುಕೂಲ ಸಿಕ್ಕಿದೆ.

First published: