ICC World Cup 2023: ಈ ವರ್ಷ ಭಾರತದಲ್ಲಿಯೇ ನಡೆಯಲಿದೆ ಇಂಡೋ-ಪಾಕ್​​ ಕದನ, ಎಲ್ಲಿ? ಯಾವಾಗ? ಇಲ್ಲಿದೆ ಫುಲ್​ ಡಿಟೇಲ್ಸ್

ICC 2023 Cricket World Cup: ಅಕ್ಟೋಬರ್-ನವೆಂಬರ್‌ನಲ್ಲಿ ಭಾರತದಲ್ಲಿ ODI ವಿಶ್ವಕಪ್ ಪಂದ್ಯಗಳು ನಡೆಯಲಿವೆ. ಆದರೂ ಅದರ ವೇಳಾಪಟ್ಟಿ ಇನ್ನೂ ಬಿಡುಗಡೆ ಆಗಿಲ್ಲ. ನಾಲ್ಕನೇ ಬಾರಿಗೆ ಭಾರತದಲ್ಲಿ ಏಕದಿನ ವಿಶ್ವಕಪ್ ನಡೆಯಲಿದ್ದು, ಎಲ್ಲಾ ಪಂದ್ಯಗಳು ಭಾರತದಲ್ಲಿ ಮಾತ್ರ ನಡೆಯುತ್ತಿರುವುದು ಇದೇ ಮೊದಲು. ಇಂಗ್ಲೆಂಡ್ ತಂಡ ಟೂರ್ನಿಯ ಹಾಲಿ ಚಾಂಪಿಯನ್ ಆಗಿದೆ.

First published: