ICC Test Rankings: ಐಸಿಸಿ ಟೆಸ್ಟ್ ಆಲ್​ರೌಂಡರ್​ ರ‍್ಯಾಂಕಿಂಗ್​ನಲ್ಲಿ ಭಾರತೀಯರೇ ಟಾಪ್​, ಆಸೀಸ್​ಗೆ ದುಃಸ್ವಪ್ನವಾದ ಟೀಂ ಇಂಡಿಯಾ ಪ್ಲೇಯರ್​

ICC Test Rankings: ಐಸಿಸಿ ಟೆಸ್ಟ್ ಆಲ್​ರೌಂಡರ್​ ರ‍್ಯಾಂಕಿಂಗ್​​ ಪಟ್ಟಿ ಬಿಡುಗಡೆ ಆಗಿದ್ದು, ಟೀಂ ಇಂಡಿಯಾದ ಮೂವರು ಸ್ಟಾರ್​ ಆಲ್​ರೌಂಡರ್​ಗಳು ಈ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದು, ನಂಬರ್​ 1 ಪ್ಲೇಯರ್​ ಇದೀಗ ಆಸೀಸ್​ ಗೆಲುವಿಗೆ ದೊಡ್ಡ ಹಿನ್ನಡೆಯಾಗಿದ್ದಾರೆ.

First published:

 • 18

  ICC Test Rankings: ಐಸಿಸಿ ಟೆಸ್ಟ್ ಆಲ್​ರೌಂಡರ್​ ರ‍್ಯಾಂಕಿಂಗ್​ನಲ್ಲಿ ಭಾರತೀಯರೇ ಟಾಪ್​, ಆಸೀಸ್​ಗೆ ದುಃಸ್ವಪ್ನವಾದ ಟೀಂ ಇಂಡಿಯಾ ಪ್ಲೇಯರ್​

  ಐಸಿಸಿ ನೂತನ ಟೆಸ್ಟ್ ಆಲ್​ರೌಂಡರ್​ ರ‍್ಯಾಂಕಿಂಗ್​​ ಪಟ್ಟಿಯನ್ನು ಪ್ರಕಟಿಸಿದೆ. ಈ ಲಿಸ್ಟ್​ನಲ್ಲಿ ಒಟ್ಟು ಮೂವರು ಭಾರತೀಯ ಆಟಗಾರರು ಸ್ಥಾನ ಪಡೆದಿದ್ದಾರೆ.

  MORE
  GALLERIES

 • 28

  ICC Test Rankings: ಐಸಿಸಿ ಟೆಸ್ಟ್ ಆಲ್​ರೌಂಡರ್​ ರ‍್ಯಾಂಕಿಂಗ್​ನಲ್ಲಿ ಭಾರತೀಯರೇ ಟಾಪ್​, ಆಸೀಸ್​ಗೆ ದುಃಸ್ವಪ್ನವಾದ ಟೀಂ ಇಂಡಿಯಾ ಪ್ಲೇಯರ್​

  ಆಸೀಸ್​ ವಿರುದ್ಧ ಭರ್ಜರಿ ಪ್ರದರ್ಶನ ನೀಡುತ್ತಿರುವ ರವೀಮದ್ರ ಜಡೇಜಾ ಮತ್ತು ರವಿಚಂದ್ರನ್ ಅಶ್ವಿನ್​ ಮೊದಲ 2 ಸ್ಥಾನದಲ್ಲಿದ್ದಾರೆ. 460 ಅಂಕಗಳೊಂದಿಗೆ ಮೊದಲ ಸ್ಥಾನದಲ್ಲಿದ್ದಾರೆ. ಅದರಂತೆ 376 ಅಂಕಗಳೊಂದಿಗೆ ಅಶ್ವಿನ್​ 2ನೇ ಸ್ಥಾನದಲ್ಲಿ ಮತ್ತು 283 ಅಂಕಗಳೊಂದಿಗೆ 5ನೇ ಸ್ಥಾನದಲ್ಲಿದ್ದಾರೆ.

  MORE
  GALLERIES

 • 38

  ICC Test Rankings: ಐಸಿಸಿ ಟೆಸ್ಟ್ ಆಲ್​ರೌಂಡರ್​ ರ‍್ಯಾಂಕಿಂಗ್​ನಲ್ಲಿ ಭಾರತೀಯರೇ ಟಾಪ್​, ಆಸೀಸ್​ಗೆ ದುಃಸ್ವಪ್ನವಾದ ಟೀಂ ಇಂಡಿಯಾ ಪ್ಲೇಯರ್​

  2017 ರಿಂದ ಜಡೇಜಾ ಅವರ ಬೌಲಿಂಗ್ ಸರಾಸರಿಯನ್ನು ನಾವು ನೋಡಿದರೆ, ಅದು 24.67 ಆಗಿದೆ. ಈ ವಿಷಯದಲ್ಲಿ ಆಸ್ಟ್ರೇಲಿಯಾದ ವೇಗಿ ಮಿಚೆಲ್ ಸ್ಟಾರ್ಕ್ ಎರಡನೇ ಸ್ಥಾನದಲ್ಲಿದ್ದಾರೆ, ಕಳೆದ 6 ವರ್ಷಗಳಲ್ಲಿ ಅವರ ಸರಾಸರಿ 26.23 ಆಗಿದೆ. ಅದರ ನಂತರ ಜೋಶ್ ಹ್ಯಾಜಲ್‌ವುಡ್ 26.32 ಸರಾಸರಿಯಲ್ಲಿ ಬೌಲಿಂಗ್ ಮಾಡಿದ್ದಾರೆ.

  MORE
  GALLERIES

 • 48

  ICC Test Rankings: ಐಸಿಸಿ ಟೆಸ್ಟ್ ಆಲ್​ರೌಂಡರ್​ ರ‍್ಯಾಂಕಿಂಗ್​ನಲ್ಲಿ ಭಾರತೀಯರೇ ಟಾಪ್​, ಆಸೀಸ್​ಗೆ ದುಃಸ್ವಪ್ನವಾದ ಟೀಂ ಇಂಡಿಯಾ ಪ್ಲೇಯರ್​

  ಆಸ್ಟ್ರೇಲಿಯ ವಿರುದ್ಧ ಜಡೇಜಾ ಬೌಲಿಂಗ್‌ನಲ್ಲಿ ಮಾತ್ರವಲ್ಲ. ಬ್ಯಾಟಿಂಗ್ ನಲ್ಲೂ ಮಿಂಚಿದ್ದಾರೆ. 6 ವರ್ಷಗಳಲ್ಲಿ, ಅವರು ಬ್ಯಾಟಿಂಗ್ ಸರಾಸರಿಯಲ್ಲಿ ದೊಡ್ಡ ಬ್ಯಾಟ್ಸ್‌ಮನ್‌ಗಳನ್ನು ಹಿಂದಿಕ್ಕಿದ್ದಾರೆ.

  MORE
  GALLERIES

 • 58

  ICC Test Rankings: ಐಸಿಸಿ ಟೆಸ್ಟ್ ಆಲ್​ರೌಂಡರ್​ ರ‍್ಯಾಂಕಿಂಗ್​ನಲ್ಲಿ ಭಾರತೀಯರೇ ಟಾಪ್​, ಆಸೀಸ್​ಗೆ ದುಃಸ್ವಪ್ನವಾದ ಟೀಂ ಇಂಡಿಯಾ ಪ್ಲೇಯರ್​

  2017 ರಿಂದ ಜಡೇಜಾ ಅವರ ಬ್ಯಾಟಿಂಗ್ ಸರಾಸರಿ 46.11 ಆಗಿದೆ. ಆಸ್ಟ್ರೇಲಿಯಾದ ಉಸ್ಮಾನ್ ಖವಾಜಾ ಎರಡನೇ ಸ್ಥಾನದಲ್ಲಿದ್ದಾರೆ. 45.98 ಸರಾಸರಿಯಲ್ಲಿ ರನ್ ಗಳಿಸಿದ್ದಾರೆ. ಒಟ್ಟಾರೆಯಾಗಿ ಬ್ಯಾಟಿಂಗ್​ ಮತ್ತು ಬೌಲಿಂಗ್​ 2ರಲ್ಲಿಯೂ ಜಡ್ಡು ಆಸೀಸ್​ ತಂಡಕ್ಕೆ ದೊಡ್ಡ ತಲೆನೋವಾಗಿ ಕಾಡುತ್ತಿದ್ದಾರೆ.

  MORE
  GALLERIES

 • 68

  ICC Test Rankings: ಐಸಿಸಿ ಟೆಸ್ಟ್ ಆಲ್​ರೌಂಡರ್​ ರ‍್ಯಾಂಕಿಂಗ್​ನಲ್ಲಿ ಭಾರತೀಯರೇ ಟಾಪ್​, ಆಸೀಸ್​ಗೆ ದುಃಸ್ವಪ್ನವಾದ ಟೀಂ ಇಂಡಿಯಾ ಪ್ಲೇಯರ್​

  ಟೆಸ್ಟ್ ಸರಣಿಯ ಮೊದಲ ಟೆಸ್ಟ್ ಬಗ್ಗೆ ಮಾತನಾಡುತ್ತಾ, ಜಡೇಜಾ ಮೊದಲ ಇನ್ನಿಂಗ್ಸ್‌ನಲ್ಲಿ 5 ವಿಕೆಟ್ ಎರಡನೇ ಇನ್ನಿಂಗ್ಸ್‌ನಲ್ಲಿ 2 ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು. ಬ್ಯಾಟಿಂಗ್ ನಲ್ಲಿ 70 ರನ್ ಗಳ ಅಮೂಲ್ಯ ಇನ್ನಿಂಗ್ಸ್ ಆಡಿದರು. ಈ ಪ್ರದರ್ಶನಕ್ಕಾಗಿ ಅವರು ಪಂದ್ಯದ ಆಟಗಾರ ಪ್ರಶಸ್ತಿ ಪಡೆದರು.

  MORE
  GALLERIES

 • 78

  ICC Test Rankings: ಐಸಿಸಿ ಟೆಸ್ಟ್ ಆಲ್​ರೌಂಡರ್​ ರ‍್ಯಾಂಕಿಂಗ್​ನಲ್ಲಿ ಭಾರತೀಯರೇ ಟಾಪ್​, ಆಸೀಸ್​ಗೆ ದುಃಸ್ವಪ್ನವಾದ ಟೀಂ ಇಂಡಿಯಾ ಪ್ಲೇಯರ್​

  ದೆಹಲಿ ಟೆಸ್ಟ್‌ನಲ್ಲಿ ಜಡೇಜಾ ಅವರ ಅದ್ಭುತ ಫಾರ್ಮ್ ಹಾಗೇ ಉಳಿದಿತ್ತು. ಮೊದಲ ಇನ್ನಿಂಗ್ಸ್‌ನಲ್ಲಿ 3 ವಿಕೆಟ್‌ಗಳನ್ನು ಕಬಳಿಸಿದ ಅವರು ಎರಡನೇ ಇನ್ನಿಂಗ್ಸ್‌ನಲ್ಲಿ ಪಂದ್ಯದ ದಿಕ್ಕನ್ನೇ ಬದಲಾಯಿಸಿದರು. ಒಂದರ ಹಿಂದೆ ಒಂದರಂತೆ 7 ಬ್ಯಾಟರ್ ಗಳನ್ನು ಪೆವಿಲಿಯನ್ ಗೆ ಕಳುಹಿಸಿದರು.

  MORE
  GALLERIES

 • 88

  ICC Test Rankings: ಐಸಿಸಿ ಟೆಸ್ಟ್ ಆಲ್​ರೌಂಡರ್​ ರ‍್ಯಾಂಕಿಂಗ್​ನಲ್ಲಿ ಭಾರತೀಯರೇ ಟಾಪ್​, ಆಸೀಸ್​ಗೆ ದುಃಸ್ವಪ್ನವಾದ ಟೀಂ ಇಂಡಿಯಾ ಪ್ಲೇಯರ್​

  ಬಾರ್ಡರ್ ಗವಾಸ್ಕರ್ ಸರಣಿಯಲ್ಲಿ ಜಡೇಜಾ ಒಟ್ಟು 4 ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದಿದ್ದಾರೆ. ಚೇತೇಶ್ವರ ಪೂಜಾರ ಅವರನ್ನು ಸರಿಗಟ್ಟಿದ್ದಾರೆ. ಈ ಪಟ್ಟಿಯಲ್ಲಿ 5 ಬಾರಿ ಪ್ರಶಸ್ತಿ ಗೆದ್ದಿರುವ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅಗ್ರಸ್ಥಾನದಲ್ಲಿದ್ದಾರೆ. ಮುಂಬರುವ ಪಂದ್ಯಗಳಲ್ಲಿ ಜಡೇಜಾ ಯಾವ ರೀತಿ ಪ್ರದರ್ಶನ ನೀಡಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.

  MORE
  GALLERIES