ICC T20 Rankings: ನೂತನ ಐಸಿಸಿ ಟಿ20 ರ‍್ಯಾಂಕಿಂಗ್ ಪ್ರಕಟ, SKY ಕೈತಪ್ಪಿತಾ ನಂ.1 ಪಟ್ಟ? ಕೊಹ್ಲಿಗೆ ಯಾವ ಸ್ಥಾನ?

ICC T20 Rankings: ಅಂತರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಪುರುಷರ T20I ಬ್ಯಾಟಿಂಗ್ ಶ್ರೇಯಾಂಕದಲ್ಲಿ ಅಗ್ರಸ್ಥಾನದಲ್ಲಿ ಸೂರ್ಯಕುಮಾರ್ ಯಾದವ್​ ಮುಂದುವರಿಯುತ್ತಿದ್ದಾರೆ. ಸೂರ್ಯಕುಮಾರ್ ಸೂರ್ಯಕುಮಾರ್ ಯಾದವ್ 906 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ.

First published:

  • 17

    ICC T20 Rankings: ನೂತನ ಐಸಿಸಿ ಟಿ20 ರ‍್ಯಾಂಕಿಂಗ್ ಪ್ರಕಟ, SKY ಕೈತಪ್ಪಿತಾ ನಂ.1 ಪಟ್ಟ? ಕೊಹ್ಲಿಗೆ ಯಾವ ಸ್ಥಾನ?

    ಸೂರ್ಯಕುಮಾರ್ ಯಾದವ್ ಅವರು ಐಪಿಎಲ್ 2023ನಲ್ಲಿ ತಮ್ಮ ಹಳೆಯ ಕಳಪೆ ಫಾರ್ಮ್​ನಲ್ಲಿ ಮುಂದುವರೆದಿದ್ದಾರೆ. ಆದರೆ ಅವರು ಏಪ್ರಿಲ್ 12, ಬುಧವಾರ ಬಿಡುಗಡೆಯಾದ ಅಂತರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ICC) ಪುರುಷರ T20I ಬ್ಯಾಟಿಂಗ್ ಶ್ರೇಯಾಂಕ ಬಿಡುಗಡೆ ಆಗಿದೆ.

    MORE
    GALLERIES

  • 27

    ICC T20 Rankings: ನೂತನ ಐಸಿಸಿ ಟಿ20 ರ‍್ಯಾಂಕಿಂಗ್ ಪ್ರಕಟ, SKY ಕೈತಪ್ಪಿತಾ ನಂ.1 ಪಟ್ಟ? ಕೊಹ್ಲಿಗೆ ಯಾವ ಸ್ಥಾನ?

    ಐಸಿಸಿ ಬಿಡುಗಡೆ ಮಾಡಿದ ಟಿ20 ಬ್ಯಾಟಿಂಗ್​ ರ‍್ಯಾಂಕಿಂಗ್​ನಲ್ಲಿ ಸೂರ್ಯಕುಮಾರ್ ಅಗ್ರಸ್ಥಾನದಲ್ಲಿ ಮುಂದುವರಿದಿದ್ದಾರೆ. ಸೂರ್ಯಕುಮಾರ್ ಯಾದವ್ 906 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದ್ದು, ಪಾಕಿಸ್ತಾನದ ಮೊಹಮ್ಮದ್ ರಿಜ್ವಾನ್ 811 ಅಂಕ ಅಂಕಗಳೊಂದಿಗೆ 2ನೇ ಸ್ಥಾನದಲ್ಲಿದ್ದಾರೆ.

    MORE
    GALLERIES

  • 37

    ICC T20 Rankings: ನೂತನ ಐಸಿಸಿ ಟಿ20 ರ‍್ಯಾಂಕಿಂಗ್ ಪ್ರಕಟ, SKY ಕೈತಪ್ಪಿತಾ ನಂ.1 ಪಟ್ಟ? ಕೊಹ್ಲಿಗೆ ಯಾವ ಸ್ಥಾನ?

    ಐಸಿಸಿ ಶ್ರೇಯಾಂಕವನ್ನು ನೋಡುವುದಾದರೆ, ಕ್ರಮವಾಗಿ ಸೂರ್ಯಕುಮಾರ್ ಯಾದವ್ 906 ಅಂಕ, ಮೊಹಮ್ಮದ್ ರಿಜ್ವಾನ್ 811 ಅಂಕ, ಬಾಬರ್ ಅಜಮ್ (755 ಅಂಕ), ದಕ್ಷಿಣ ಆಫ್ರಿಕಾದ ಏಡೆನ್ ಮರ್ಕ್ರಾಮ್ (748 ಅಂಕ) ಮತ್ತು ನ್ಯೂಜಿಲೆಂಡ್‌ನ ಡೆವೊನ್ ಕಾನ್ವೇ (745 ಅಂಕ) ಟಾಫ್​ 5ರಲ್ಲಿ ಇದ್ದಾರೆ.

    MORE
    GALLERIES

  • 47

    ICC T20 Rankings: ನೂತನ ಐಸಿಸಿ ಟಿ20 ರ‍್ಯಾಂಕಿಂಗ್ ಪ್ರಕಟ, SKY ಕೈತಪ್ಪಿತಾ ನಂ.1 ಪಟ್ಟ? ಕೊಹ್ಲಿಗೆ ಯಾವ ಸ್ಥಾನ?

    ಈ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ 15ನೇ ಸ್ಥಾನದಲ್ಲಿ ಮುಂದುವರಿದಿದ್ದಾರೆ. ಐಪಿಎಲ್‌ನ ಈ ಸೀಸನ್ ಸೂರ್ಯಕುಮಾರ್ ಯಾದವ್ ಅವರಿಗೆ ಇಲ್ಲಿಯವರೆಗೆ ಉತ್ತಮವಾಗಿಲ್ಲ. ಮುಂಬೈ ಇಂಡಿಯನ್ಸ್ ಪರ ಮೊದಲ ಮೂರು ಪಂದ್ಯಗಳಲ್ಲಿ 15, 01 ಮತ್ತು ಶೂನ್ಯ ರನ್ ಗಳಿಸಿದ್ದಾರೆ. ಬಾಬರ್ ಐಸಿಸಿ ಶ್ರೇಯಾಂಕದಲ್ಲಿ ಮೂರನೇ ಸ್ಥಾನಕ್ಕೆ ತಲುಪಿದ್ದಾರೆ.

    MORE
    GALLERIES

  • 57

    ICC T20 Rankings: ನೂತನ ಐಸಿಸಿ ಟಿ20 ರ‍್ಯಾಂಕಿಂಗ್ ಪ್ರಕಟ, SKY ಕೈತಪ್ಪಿತಾ ನಂ.1 ಪಟ್ಟ? ಕೊಹ್ಲಿಗೆ ಯಾವ ಸ್ಥಾನ?

    ಶನಿವಾರದಿಂದ ನ್ಯೂಜಿಲೆಂಡ್ ವಿರುದ್ಧ ಪಾಕಿಸ್ತಾನದ ಐದು ಪಂದ್ಯಗಳ ಟಿ20 ಅಂತಾರಾಷ್ಟ್ರೀಯ ಸರಣಿ ಆರಂಭವಾಗಲಿದ್ದು, ಅವರು ಸೂರ್ಯಕುಮಾರ್ ಅವರನ್ನು ಹಿಂದಿಕ್ಕಬಹುದು.

    MORE
    GALLERIES

  • 67

    ICC T20 Rankings: ನೂತನ ಐಸಿಸಿ ಟಿ20 ರ‍್ಯಾಂಕಿಂಗ್ ಪ್ರಕಟ, SKY ಕೈತಪ್ಪಿತಾ ನಂ.1 ಪಟ್ಟ? ಕೊಹ್ಲಿಗೆ ಯಾವ ಸ್ಥಾನ?

    ಯುವ ಸ್ಪಿನ್ನರ್ ಮಹೀಶ್ ತೀಕ್ಷಣ ಅವರು ವೃತ್ತಿಜೀವನದ ಅತ್ಯುತ್ತಮ ರೇಟಿಂಗ್ ಅನ್ನು ಸಾಧಿಸುವ ಮೂಲಕ ಬೌಲರ್‌ಗಳ ಶ್ರೇಯಾಂಕದಲ್ಲಿ ಜಂಟಿ ಐದನೇ ಸ್ಥಾನವನ್ನು ಪಡೆದಿದ್ದಾರೆ. ಬೌಲರ್‌ಗಳ ಪಟ್ಟಿಯಲ್ಲಿ ಅಫ್ಘಾನಿಸ್ತಾನದ ಸ್ಪಿನ್ನರ್ ರಶೀದ್ ಖಾನ್ ಇದ್ದಾರೆ.

    MORE
    GALLERIES

  • 77

    ICC T20 Rankings: ನೂತನ ಐಸಿಸಿ ಟಿ20 ರ‍್ಯಾಂಕಿಂಗ್ ಪ್ರಕಟ, SKY ಕೈತಪ್ಪಿತಾ ನಂ.1 ಪಟ್ಟ? ಕೊಹ್ಲಿಗೆ ಯಾವ ಸ್ಥಾನ?

    ಆಸ್ಟ್ರೇಲಿಯಾದ ಜೋಶ್ ಹ್ಯಾಜಲ್‌ವುಡ್ ಮತ್ತು ಶ್ರೀಲಂಕಾದ ವನಿಂದು ಹಸರಂಗ ಅವರನ್ನು ಹಿಂದಿಕ್ಕಿ ಅಗ್ರಸ್ಥಾನದಲ್ಲಿ ಮುಂದುವರಿದಿದ್ದಾರೆ. ಬೌಲರ್‌ಗಳ ಪಟ್ಟಿಯಲ್ಲಿ ಟಾಪ್ 10ರೊಳಗೆ ಯಾವೊಬ್ಬ ಭಾರತೀಯನೂ ಸೇರಿಲ್ಲ. ಮಿರ್‌ಪುರದಲ್ಲಿ ಐರ್ಲೆಂಡ್ ವಿರುದ್ಧ ಬಾಂಗ್ಲಾದೇಶ ಜಯಗಳಿಸಿದ ನಂತರ ಟೆಸ್ಟ್ ಶ್ರೇಯಾಂಕದಲ್ಲಿ ಸ್ವಲ್ಪ ಬದಲಾವಣೆಯಾಗಿದೆ.

    MORE
    GALLERIES