ICC Rankings: ಕ್ರಿಕೆಟ್​ ಇತಿಹಾಸದಲ್ಲಿ ಹೊಸ ದಾಖಲೆ ಬರೆದ ಟೀಂ ಇಂಡಿಯಾ, WTC ಎಂಟ್ರಿ ಪಕ್ಕಾ ಅಂದ್ರು ಫ್ಯಾನ್ಸ್

ICC Rankings: ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಭರ್ಜರಿ ಗೆಲುವು ದಾಖಲಿಸುವುದರೊಂದಿಗೆ ಐಸಿಸಿ ಟೆಸ್ಟ್​ ರ‍್ಯಾಂಕಿಂಗ್​ನಲ್ಲಿ ನಂಬರ್​ ಒನ್​ ಸ್ಥಾನಕ್ಕೇರಿದೆ.

First published:

  • 18

    ICC Rankings: ಕ್ರಿಕೆಟ್​ ಇತಿಹಾಸದಲ್ಲಿ ಹೊಸ ದಾಖಲೆ ಬರೆದ ಟೀಂ ಇಂಡಿಯಾ, WTC ಎಂಟ್ರಿ ಪಕ್ಕಾ ಅಂದ್ರು ಫ್ಯಾನ್ಸ್

    ಟೀಂ ಇಂಡಿಯಾ ಟೆಸ್ಟ್‌ನಲ್ಲಿ ನಂಬರ್ 1 ತಂಡವಾಗಿ ಹೊರಹೊಮ್ಮಿದೆ. ಭಾರತ 115 ರೇಟಿಂಗ್ ಅಂಕಗಳನ್ನು ಪಡೆದಿದೆ. ರೋಹಿತ್ ಶರ್ಮಾ ನಾಯಕತ್ವದಲ್ಲಿ ಭಾರತವು ಮೊದಲ ಟೆಸ್ಟ್‌ನಲ್ಲಿ (IND vs AUS) ಆಸ್ಟ್ರೇಲಿಯಾವನ್ನು ಇನ್ನಿಂಗ್ಸ್‌ನಿಂದ ಸೋಲಿಸಿತ್ತು.

    MORE
    GALLERIES

  • 28

    ICC Rankings: ಕ್ರಿಕೆಟ್​ ಇತಿಹಾಸದಲ್ಲಿ ಹೊಸ ದಾಖಲೆ ಬರೆದ ಟೀಂ ಇಂಡಿಯಾ, WTC ಎಂಟ್ರಿ ಪಕ್ಕಾ ಅಂದ್ರು ಫ್ಯಾನ್ಸ್

    ಈ ಮೂಲಕ ಭಾರತ ತಂಡ ಎಲ್ಲಾ ಮೂರು ಮಾದರಿಗಳಲ್ಲಿ ನಂಬರ್-1 ಸ್ಥಾನಕ್ಕೇರಿದೆ. 2023ರ ಬಗ್ಗೆ ಮಾತನಾಡುವುದಾದರೆ, ಭಾರತ ಇದುವರೆಗೆ ಒಂದೇ ಒಂದು ಸರಣಿಯನ್ನು ಕಳೆದುಕೊಂಡಿಲ್ಲ.

    MORE
    GALLERIES

  • 38

    ICC Rankings: ಕ್ರಿಕೆಟ್​ ಇತಿಹಾಸದಲ್ಲಿ ಹೊಸ ದಾಖಲೆ ಬರೆದ ಟೀಂ ಇಂಡಿಯಾ, WTC ಎಂಟ್ರಿ ಪಕ್ಕಾ ಅಂದ್ರು ಫ್ಯಾನ್ಸ್

    ಐಸಿಸಿ ಬುಧವಾರ ಶ್ರೇಯಾಂಕ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಆಸ್ಟ್ರೇಲಿಯಾ ತಂಡ 111 ರೇಟಿಂಗ್ ಪಾಯಿಂಟ್‌ಗಳೊಂದಿಗೆ ಮೊದಲ ಸ್ಥಾನದಿಂದ ಎರಡನೇ ಸ್ಥಾನಕ್ಕೆ ಕುಸಿದಿದೆ. ಇಂಗ್ಲೆಂಡ್ 106 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದೆ.

    MORE
    GALLERIES

  • 48

    ICC Rankings: ಕ್ರಿಕೆಟ್​ ಇತಿಹಾಸದಲ್ಲಿ ಹೊಸ ದಾಖಲೆ ಬರೆದ ಟೀಂ ಇಂಡಿಯಾ, WTC ಎಂಟ್ರಿ ಪಕ್ಕಾ ಅಂದ್ರು ಫ್ಯಾನ್ಸ್

    ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಟೆಸ್ಟ್ ಸರಣಿಯು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಭಾಗವಾಗಿದೆ. ಅಂಕಪಟ್ಟಿಯಲ್ಲಿ ಆಸ್ಟ್ರೇಲಿಯಾ ಮೊದಲ ಸ್ಥಾನದಲ್ಲಿದ್ದರೆ ಭಾರತ ತಂಡ ಎರಡನೇ ಸ್ಥಾನದಲ್ಲಿತ್ತು. ಆದರೆ ಮೊದಲ ಗೆಲುವನೊಂದಿಗೆ ಇದೀಗ ಮೊದಲ ಸ್ಥಾನಕ್ಕೇರಿದೆ.

    MORE
    GALLERIES

  • 58

    ICC Rankings: ಕ್ರಿಕೆಟ್​ ಇತಿಹಾಸದಲ್ಲಿ ಹೊಸ ದಾಖಲೆ ಬರೆದ ಟೀಂ ಇಂಡಿಯಾ, WTC ಎಂಟ್ರಿ ಪಕ್ಕಾ ಅಂದ್ರು ಫ್ಯಾನ್ಸ್

    ಮೂರು ಮಾದರಿಗಳಲ್ಲಿ ಏಕಕಾಲದಲ್ಲಿ ಅಗ್ರಸ್ಥಾನ ಪಡೆದ ಏಷ್ಯಾದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಿದೆ. ಇದಕ್ಕೂ ಮೊದಲು ಆಸ್ಟ್ರೇಲಿಯಾ ತಂಡವೂ ಈ ಸಾಧನೆ ಮಾಡಿತ್ತು.

    MORE
    GALLERIES

  • 68

    ICC Rankings: ಕ್ರಿಕೆಟ್​ ಇತಿಹಾಸದಲ್ಲಿ ಹೊಸ ದಾಖಲೆ ಬರೆದ ಟೀಂ ಇಂಡಿಯಾ, WTC ಎಂಟ್ರಿ ಪಕ್ಕಾ ಅಂದ್ರು ಫ್ಯಾನ್ಸ್

    ಭಾರತ ತಂಡವು ಆಸ್ಟ್ರೇಲಿಯಾ ವಿರುದ್ಧದ ಸರಣಿಯ 4 ಪಂದ್ಯಗಳಲ್ಲಿ 3 ರಲ್ಲಿ ಗೆದ್ದರೆ, ಅದು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ಗೆ ನೇರವಾಗಿ ಅರ್ಹತೆ ಪಡೆಯುತ್ತದೆ.

    MORE
    GALLERIES

  • 78

    ICC Rankings: ಕ್ರಿಕೆಟ್​ ಇತಿಹಾಸದಲ್ಲಿ ಹೊಸ ದಾಖಲೆ ಬರೆದ ಟೀಂ ಇಂಡಿಯಾ, WTC ಎಂಟ್ರಿ ಪಕ್ಕಾ ಅಂದ್ರು ಫ್ಯಾನ್ಸ್

    ಆದರೆ ಭಾರತ ತಂಡ ಟೆಸ್​ನಲ್ಲಿ ಮೊದಲ ಸ್ಥಾನದಲ್ಲಿ ಉಳಿಯಬೇಕಾದರೆ, ಆಸೀಸ್​ ವಿರುದ್ಧ 4 ಪಂದ್ಯಗಳ ಸರಣಿಯಲ್ಲಿ 4-0 ಅಂತರದ ಗೆಲುವನ್ನು ಸಾಧಿಸಬೇಕು. ಅಲ್ಲದೇ WTC ಅಂಗವಾಗಿ ಇದು ಭಾರತಕ್ಕೆ ಮಹತ್ವದ ಟೂರ್ನಿಯಾಗಿದೆ.

    MORE
    GALLERIES

  • 88

    ICC Rankings: ಕ್ರಿಕೆಟ್​ ಇತಿಹಾಸದಲ್ಲಿ ಹೊಸ ದಾಖಲೆ ಬರೆದ ಟೀಂ ಇಂಡಿಯಾ, WTC ಎಂಟ್ರಿ ಪಕ್ಕಾ ಅಂದ್ರು ಫ್ಯಾನ್ಸ್

    ಇನ್ನು, ಆಸ್ಟ್ರೇಲಿಯ ಮತ್ತೆ ನಂಬರ್ 1 ಸ್ಥಾನಕ್ಕೇರಲು ಸರಣಿ ಗೆಲ್ಲಲೇಬೇಕು. ಈ ಸರಣಿಯಲ್ಲಿ ಆಸೀಸ್​ ಕನಿಷ್ಠ 2-1 ಅಂತರದಲ್ಲಿ ಗೆಲ್ಲಬೇಕು. ಇತ್ತ ಭಾರತ ಏಕದಿನದಲ್ಲಿ 114 ರೇಟಿಂಗ್ ಮತ್ತು ಟಿ20 ಕ್ರಿಕೆಟ್​ನಲ್ಲಿ 267 ರೇಟಿಂಗ್ ಜೊತೆಗೆ ಅಗ್ರಸ್ಥಾನದಲ್ಲಿದೆ.

    MORE
    GALLERIES