ICC ODI Rankings: ಐಸಿಸಿ ಏಕದಿನ ರ‍್ಯಾಂಕಿಂಗ್​ನಲ್ಲಿ ನಂಬರ್​ 1 ಸ್ಥಾನ ಕಳೆದುಕೊಂಡ ಸಿರಾಜ್​!

Mohammed Siraj: ಐಸಿಸಿ ಬಿಡುಗಡೆ ಮಾಡಿರುವ ಏಕದಿನ ಬೌಲಿಂಗ್ ರ್‍ಯಾಂಕಿಂಗ್ ನಲ್ಲಿ ಭಾರತದ ವೇಗಿ ಮೊಹಮ್ಮದ್ ಸಿರಾಜ್ ತಮ್ಮ ಅಗ್ರಸ್ಥಾನವನ್ನು ಕಳೆದುಕೊಂಡಿದ್ದಾರೆ.

First published:

  • 17

    ICC ODI Rankings: ಐಸಿಸಿ ಏಕದಿನ ರ‍್ಯಾಂಕಿಂಗ್​ನಲ್ಲಿ ನಂಬರ್​ 1 ಸ್ಥಾನ ಕಳೆದುಕೊಂಡ ಸಿರಾಜ್​!

    ಐಸಿಸಿ ನೂತನ ಏಕದಿನ ಬೌಲರ್​ಗಳ ರ‍್ಯಾಂಕಿಂಗ್ ಪ್ರಕಟಿಸಿದೆ. ಈ ಬಾರಿ ಬಿಡುಗಡೆಯಾದ ನೂತನ ಐಸಿಸಿ ಶ್ರೇಯಾಂಕದ ಪಟ್ಟಿಯಲ್ಲಿ ಭಾರತದ ಸ್ಟಾರ್​ ಬೌಲರ್​ಗೆ ಆಘಾತವಾಗಿದೆ.

    MORE
    GALLERIES

  • 27

    ICC ODI Rankings: ಐಸಿಸಿ ಏಕದಿನ ರ‍್ಯಾಂಕಿಂಗ್​ನಲ್ಲಿ ನಂಬರ್​ 1 ಸ್ಥಾನ ಕಳೆದುಕೊಂಡ ಸಿರಾಜ್​!

    ಹೌದು, ಐಸಿಸಿ ಬಿಡುಗಡೆ ಮಾಡಿರುವ ನೂತನ ರ‍್ಯಾಂಕಿಂಗ್ ನಲ್ಲಿ ಮೊಹಮ್ಮದ್ ಸಿರಾಜ್​ ನಂಬರ್​ 1 ಸ್ಥಾನವನ್ನು ಕಳೆದುಕೊಂಡಿದ್ದಾರೆ. ಆಸ್ಟ್ರೇಲಿಯಾ ವೇಗಿ ಜೋಶ್ ಹ್ಯಾಝಲ್​ವುಡ್ ಅಗ್ರಸ್ಥಾನಕ್ಕೇರಿದ್ದಾರೆ.

    MORE
    GALLERIES

  • 37

    ICC ODI Rankings: ಐಸಿಸಿ ಏಕದಿನ ರ‍್ಯಾಂಕಿಂಗ್​ನಲ್ಲಿ ನಂಬರ್​ 1 ಸ್ಥಾನ ಕಳೆದುಕೊಂಡ ಸಿರಾಜ್​!

    ಇದರಿಂದಾಗಿ ಒಂದು ತಿಂಗಳಿಂದ ನಂಬರ್ 1 ಸ್ಥಾನದಲ್ಲಿದ್ದ ಮೊಹಮ್ಮದ್ ಸಿರಾಜ್ ಇದೀಗ 2 ಸ್ಥಾನ ಕುಸಿದಿದ್ದಾರೆ. ಜನವರಿ 25ರ ಐಸಿಸಿ ಪ್ರಕಟಿಸಿದ್ದ ಏಕದಿನ ರ್‍ಯಾಂಕಿಂಗ್​ನಲ್ಲಿ ಸಿರಾಜ್ ಅಗ್ರಸ್ಥಾನಕ್ಕೇರಿದ್ದರು.

    MORE
    GALLERIES

  • 47

    ICC ODI Rankings: ಐಸಿಸಿ ಏಕದಿನ ರ‍್ಯಾಂಕಿಂಗ್​ನಲ್ಲಿ ನಂಬರ್​ 1 ಸ್ಥಾನ ಕಳೆದುಕೊಂಡ ಸಿರಾಜ್​!

    ಭರ್ಜರಿ ಕಂಬ್ಯಾಕ್​ ಮಾಡಿದ್ದ ಸಿರಾಜ್ ಕೊನೆಯ 5 ಏಕದಿನ ಪಂದ್ಯಗಳಿಂದ ಬರೋಬ್ಬರಿ 14 ವಿಕೆಟ್ ಪಡೆಯುವ ಮೂಲಕ ಐಸಿಸಿ ಏಕದಿನ ಬೌಲರ್​ಗಳ ರ‍್ಯಾಂಕಿಂಗ್ ನಲ್ಲಿ ಅಗ್ರಸ್ಥಾನಕ್ಕೇರಿದ್ದರು.

    MORE
    GALLERIES

  • 57

    ICC ODI Rankings: ಐಸಿಸಿ ಏಕದಿನ ರ‍್ಯಾಂಕಿಂಗ್​ನಲ್ಲಿ ನಂಬರ್​ 1 ಸ್ಥಾನ ಕಳೆದುಕೊಂಡ ಸಿರಾಜ್​!

    ಆದರೆ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯಲ್ಲಿ ಸಿರಾಜ್​ ಅಷ್ಟಾಗಿ ಉತ್ತಮ ಪ್ರದರ್ಶನ ನೀಡಲಿಲ್ಲ. ಇದರಿಂದಾಗಿ ಅವರು ರ‍್ಯಾಂಕಿಂಗ್ ನಲ್ಲಿ ಕುಸಿತ ಕಂಡಿದ್ದಾರೆ. ಆಸೀಸ್ ವಿರುದ್ಧದ 3 ಏಕದಿನ ಪಂದ್ಯಗಳಿಂದ ಸಿರಾಜ್ 5 ವಿಕೆಟ್​ ಕಬಳಿಕಸಿದ್ದಾರೆ.

    MORE
    GALLERIES

  • 67

    ICC ODI Rankings: ಐಸಿಸಿ ಏಕದಿನ ರ‍್ಯಾಂಕಿಂಗ್​ನಲ್ಲಿ ನಂಬರ್​ 1 ಸ್ಥಾನ ಕಳೆದುಕೊಂಡ ಸಿರಾಜ್​!

    ಐಸಿಸಿ ಪುರುಷರ ಏಕದಿನ ಬೌಲಿಂಗ್ ರ್‍ಯಾಂಕಿಂಗ್ 1. ಜೋಶ್ ಹ್ಯಾಝಲ್‌ವುಡ್, 2. ಟ್ರೆಂಟ್ ಬೌಲ್ಟ್, 3. ಮೊಹಮ್ಮದ್ ಸಿರಾಜ್, 4. ಮಿಚೆಲ್ ಸ್ಟಾರ್ಕ್, 5. ರಶೀದ್ ಖಾನ್, 6. ಶಕೀಬ್ ಅಲ್ ಹಸನ್, 7. ಶಾಹೀನ್ ಶಾ ಆಫ್ರಿದಿ, 8. ಮುಜೀಬ್ ಉರ್ ರೆಹಮಾನ್, 9. ಆಡಮ್ ಝಂಪಾ, 10. ಮೊಹಮ್ಮದ್ ನಬಿ.

    MORE
    GALLERIES

  • 77

    ICC ODI Rankings: ಐಸಿಸಿ ಏಕದಿನ ರ‍್ಯಾಂಕಿಂಗ್​ನಲ್ಲಿ ನಂಬರ್​ 1 ಸ್ಥಾನ ಕಳೆದುಕೊಂಡ ಸಿರಾಜ್​!

    ಗಾಯಾಳು ಜಸ್ಪ್ರೀತ್ ಬುಮ್ರಾ ಅನುಪಸ್ಥಿತಿಯಲ್ಲಿ ಮೊಹಮ್ಮದ್ ಸಿರಾಜ್ ಎಲ್ಲಾ ಮೂರು ಸ್ವರೂಪದ ಭಾರತ ತಂಡದ ಭಾಗವಾಗಿದ್ದಾರೆ. ಭಾರತದಲ್ಲಿ ಅಕ್ಟೋಬರ್ ಮತ್ತು ನವೆಂಬರ್‌ನಲ್ಲಿ ಏಕದಿನ ವಿಶ್ವಕಪ್‌ಗಾಗಿ ಮೊಹಮ್ಮದ್ ಶಮಿ ಅವರ ಜೊತೆಗೆ ಸಿರಾಜ್ ಭಾರತದ ಬೌಲರ್​ ಆಗುವ ಸಾಧ್ಯತೆಯಿದೆ.

    MORE
    GALLERIES