ICC Rankings: ಮತ್ತೆ ಐಸಿಸಿ ಎಡವಟ್ಟು, ನಂಬರ್​ 1 ಪಟ್ಟದಿಂದ ಟೀಂ ಇಂಡಿಯಾ ಔಟ್​!

ICC Rankings: ಭಾರತ ತಂಡ ಎಲ್ಲಾ ಮಾದರಿ ಕ್ರಿಕೆಟ್​ನಲ್ಲಿ ನಂಬರ್ 1 ತಂಡವಾಗಿ ಕಾಣಿಸಿಕೊಳ್ಳುವ ಮೂಲಕ ಹೊಸ ದಾಖಲೆ ನಿರ್ಮಿಸಿತು ಎಂಬ ಸಂತಸ ಐಸಿಸಿ ಎಡವಟ್ಟಿನಿಂದ ಮರೆಯಾಯಿತು. ಹೌದು ಇದೀಗ ಭಾರತ ನಂಬರ್​ 1 ಸ್ಥಾನದಿಂದ ಮತ್ತೆ ಕೆಳಗಿಳಿದಿದೆ.

First published:

  • 18

    ICC Rankings: ಮತ್ತೆ ಐಸಿಸಿ ಎಡವಟ್ಟು, ನಂಬರ್​ 1 ಪಟ್ಟದಿಂದ ಟೀಂ ಇಂಡಿಯಾ ಔಟ್​!

    ಐಸಿಸಿ ಬುಧವಾರ ಶ್ರೇಯಾಂಕ ಪಟ್ಟಿಯನ್ನು ಬಿಡುಗಡೆ ಮಾಡಿತ್ತು. ಅದರಲ್ಲಿ ಆಸ್ಟ್ರೇಲಿಯಾ ತಂಡ 111 ರೇಟಿಂಗ್ ಪಾಯಿಂಟ್‌ಗಳೊಂದಿಗೆ ಮೊದಲ ಸ್ಥಾನದಿಂದ ಎರಡನೇ ಸ್ಥಾನಕ್ಕೆ ಕುಸಿದಿತ್ತು. ಈ ಮೂಲಕ 115 ಪಾಯಿಂಟ್​ಗಳ ಮೂಲಕ ಮೊದಲ ಸ್ಥಾನಕ್ಕೇರಿತ್ತು.

    MORE
    GALLERIES

  • 28

    ICC Rankings: ಮತ್ತೆ ಐಸಿಸಿ ಎಡವಟ್ಟು, ನಂಬರ್​ 1 ಪಟ್ಟದಿಂದ ಟೀಂ ಇಂಡಿಯಾ ಔಟ್​!

    ಆದರೆ, ಬೆಳಗ್ಗೆ ಐಸಿಸಿ ಅಂಕ ಪಟ್ಟಿಯಲ್ಲಿ ನಂಬರ್ 1 ಸ್ಥಾನದಲ್ಲಿದ್ದ ಭಾರತ ತಂಡವು ಸಂಜೆ ಒಳಗೆ ನಂಬರ್​ 1 ಸ್ಥಾನದಿಂದ ಕೆಳಗಿಳಿಯಿತು. ಈ ಮೂಲಕ ಮತ್ತೆ ಆಸೀಸ್​ ಮತ್ತೆ ನಂಬರ್​ 1 ಆಯಿತು.

    MORE
    GALLERIES

  • 38

    ICC Rankings: ಮತ್ತೆ ಐಸಿಸಿ ಎಡವಟ್ಟು, ನಂಬರ್​ 1 ಪಟ್ಟದಿಂದ ಟೀಂ ಇಂಡಿಯಾ ಔಟ್​!

    ಹೌದು, ಐಸಿಸಿ ಮಾಡಿದ ಎಡವಟ್ಟಿನಿಂದ ಭಾರತ ಮತ್ತೆ ಟೆಸ್ಟ್​ ಶ್ರೇಯಾಂಕದಲ್ಲಿ 2ನೇ ಸ್ಥಾನಕ್ಕೆ ಕುಸಿಯಿತು. ಐಸಿಸಿ ಟೆಸ್ಟ್ ಅಂಕ ಪಟ್ಟಿ ಪರಿಷ್ಕರಿಸಿ ತನ್ನ ತಪ್ಪನ್ನು ಸರಿಪಡಿಸಿತು. ಈ ಮೂಲಕ126 ಅಂಕಗಳೊಂದಿಗೆ ಆಸ್ಟ್ರೇಲಿಯಾ ಮತ್ತೆ ಅಗ್ರಸ್ಥಾನಕ್ಕೇರಿತು.

    MORE
    GALLERIES

  • 48

    ICC Rankings: ಮತ್ತೆ ಐಸಿಸಿ ಎಡವಟ್ಟು, ನಂಬರ್​ 1 ಪಟ್ಟದಿಂದ ಟೀಂ ಇಂಡಿಯಾ ಔಟ್​!

    ಈ ಮೂಲಕ ಭಾರತ ರಾತ್ರಿ ವೇಳೆಗೆ ಮತ್ತೆ 2ನೇ ಸ್ಥಾನಕ್ಕೆ ಕುಸಿಯಿತು. ನಾಗ್ಪುರ ಟೆಸ್ಟ್​ನಲ್ಲಿ ಆಸೀಸ್ ವಿರುದ್ಧ ಭರ್ಜರಿ ಗೆಲುವು ದಾಖಲಿಸುವ ಮೂಲಕ ಭಾರತ ತಂಡ 115 ಪಾಯಿಂಟ್​ಗಳೊಂದಿಗೆ 2ನೇ ಸ್ಥಾನದಲ್ಲಿದೆ.

    MORE
    GALLERIES

  • 58

    ICC Rankings: ಮತ್ತೆ ಐಸಿಸಿ ಎಡವಟ್ಟು, ನಂಬರ್​ 1 ಪಟ್ಟದಿಂದ ಟೀಂ ಇಂಡಿಯಾ ಔಟ್​!

    ಇದಕ್ಕೂ ಮೊದಲು ಬೆಳಗ್ಗೆ ಭಾರತ ತಂಡ ಐಸಿಸಿ ಶ್ರೇಯಾಂಕದಲ್ಲಿ ಏಕದಿನ, ಟಿ20 ಮತ್ತು ಟೆಸ್ಟ್​ ಮಾದರಿಯಲ್ಲಿ ನಂಬರ್​ 1 ಸ್ಥಾನಕ್ಕೇರುವ ಮೂಲಕ ಹೊಸ ದಾಖಲೆ ನಿರ್ಮಿಸಿತ್ತು. ಆದರೆ ಈ ಸಂತಸ ಕ್ಷಣಿಕವಾಗಿತ್ತು.

    MORE
    GALLERIES

  • 68

    ICC Rankings: ಮತ್ತೆ ಐಸಿಸಿ ಎಡವಟ್ಟು, ನಂಬರ್​ 1 ಪಟ್ಟದಿಂದ ಟೀಂ ಇಂಡಿಯಾ ಔಟ್​!

    ಇನ್ನು, ಭಾರತ ತಂಡವು ಆಸ್ಟ್ರೇಲಿಯಾ ವಿರುದ್ಧದ ಸರಣಿಯ 4 ಪಂದ್ಯಗಳಲ್ಲಿ 3 ರಲ್ಲಿ ಗೆದ್ದರೆ, ನೇರವಾಗಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ಗೆ ಅರ್ಹತೆ ಪಡೆಯುತ್ತದೆ.

    MORE
    GALLERIES

  • 78

    ICC Rankings: ಮತ್ತೆ ಐಸಿಸಿ ಎಡವಟ್ಟು, ನಂಬರ್​ 1 ಪಟ್ಟದಿಂದ ಟೀಂ ಇಂಡಿಯಾ ಔಟ್​!

    ಇದಲ್ಲದೇ ಭಾರತ ತಂಡ ಟೆಸ್​ನಲ್ಲಿ ಮೊದಲ ಸ್ಥಾನಕ್ಕೇರಬೇಕಾದರೆ, ಆಸೀಸ್​ ವಿರುದ್ಧ 4 ಪಂದ್ಯಗಳ ಸರಣಿಯಲ್ಲಿ 4-0 ಅಂತರದ ಗೆಲುವನ್ನು ಸಾಧಿಸಬೇಕು. ಅಲ್ಲದೇ WTC ಅಂಗವಾಗಿ ಇದು ಭಾರತಕ್ಕೆ ಮಹತ್ವದ ಟೂರ್ನಿಯಾಗಿದೆ.

    MORE
    GALLERIES

  • 88

    ICC Rankings: ಮತ್ತೆ ಐಸಿಸಿ ಎಡವಟ್ಟು, ನಂಬರ್​ 1 ಪಟ್ಟದಿಂದ ಟೀಂ ಇಂಡಿಯಾ ಔಟ್​!

    ಭಾರತ ಏಕದಿನದಲ್ಲಿ 114 ರೇಟಿಂಗ್ ಮತ್ತು ಟಿ20 ಕ್ರಿಕೆಟ್​ನಲ್ಲಿ 267 ರೇಟಿಂಗ್ ಜೊತೆಗೆ ಐಸಿಸಿ ಅಂಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.

    MORE
    GALLERIES