ಐಪಿಎಲ್‌ನಂತಹ ಟಿ 20 ಲೀಗ್‌ಗಳು ಸದಸ್ಯ ರಾಷ್ಟ್ರಗಳಿಗೆ ಸಂಬಂಧಿಸಿದ ವಿಷಯವಾಗಿದೆ. ಅವರು ತಮಗೆ ಇಷ್ಟ ಬಂದಂತೆ ಆಡಬಹುದು, ಆದರೆ ಅಂತಹ ಸ್ಪರ್ಧೆಗಳ ಅವಧಿಯನ್ನು ಹೆಚ್ಚಿಸಿದರೆ ಮತ್ತು ದೀರ್ಘಕಾಲದವರೆಗೆ ನಡೆಸಿದರೆ, ಮುಂದಿನ ದಿನಗಳಲ್ಲಿ ದ್ವಿಪಕ್ಷೀಯ ಸರಣಿಯ ಮೇಲೆ ನೇರ ಪರಿಣಾಮ ಬೀರುತ್ತದೆ. ಅಂತರಾಷ್ಟ್ರೀಯ ಪಂದ್ಯಗಳ ಸಂಖ್ಯೆಯು ಸ್ಥಿರವಾಗಿ ಕುಸಿಯುತ್ತಿದೆ ಎಂದು ಬಾರ್ಕ್ಲೇ ಹೇಳಿದರು.