SRH vs DC: ಡೆಲ್ಲಿ-ಹೈದರಾಬಾದ್‌ ಐಪಿಎಲ್ ಪಂದ್ಯದ ವೇಳೆ ಸ್ಟೇಡಿಯಂನಲ್ಲೇ ಹೊಡೆದಾಡಿಕೊಂಡ ಫ್ಯಾನ್ಸ್! ವಿಡಿಯೋ ವೈರಲ್

ನವದೆಹಲಿ: ಈಗ ಎಲ್ಲೆಡೆ ಐಪಿಎಲ್ ಕ್ರೇಜ್‌ ನಡೆಯುತ್ತಿದೆ. ತಮ್ಮ ನೆಚ್ಚಿನ ತಂಡಗಳ ಪರವಾಗಿ ಕ್ರಿಕೆಟ್‌ ಫ್ಯಾನ್ಸ್‌ ಏನು ಬೇಕಾದ್ರೂ ಮಾಡೋಕೆ ತಯಾರಿರ್ತಾರೆ ಅನ್ನೋದಕ್ಕೆ ನಿನ್ನೆಯ ಪಂದ್ಯದ ವೇಳೆ ನಡೆದ ಜಗಳ ಸಾಕ್ಷಿಯಾಗಿದೆ.

First published:

  • 17

    SRH vs DC: ಡೆಲ್ಲಿ-ಹೈದರಾಬಾದ್‌ ಐಪಿಎಲ್ ಪಂದ್ಯದ ವೇಳೆ ಸ್ಟೇಡಿಯಂನಲ್ಲೇ ಹೊಡೆದಾಡಿಕೊಂಡ ಫ್ಯಾನ್ಸ್! ವಿಡಿಯೋ ವೈರಲ್

    ಅಂದ ಹಾಗೆ ನಿನ್ನೆ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಸನ್​ರೈಸರ್ಸ್ ಹೈದರಾಬಾದ್ (DC vs SRH) ನಡುವಣ ಪಂದ್ಯ ರಣರೋಚಕವಾಗಿ ನಡೆಯುತ್ತಿತ್ತು.

    MORE
    GALLERIES

  • 27

    SRH vs DC: ಡೆಲ್ಲಿ-ಹೈದರಾಬಾದ್‌ ಐಪಿಎಲ್ ಪಂದ್ಯದ ವೇಳೆ ಸ್ಟೇಡಿಯಂನಲ್ಲೇ ಹೊಡೆದಾಡಿಕೊಂಡ ಫ್ಯಾನ್ಸ್! ವಿಡಿಯೋ ವೈರಲ್

    ಈ ವೇಳೆ ಪಂದ್ಯ ನೋಡುತ್ತಿದ್ದ ಫ್ಯಾನ್ಸ್‌ಗಳ ಎರಡು ತಂಡಗಳ ಮಧ್ಯೆ ಯಾವುದೋ ಕಾರಣಕ್ಕೆ ಜಗಳ ಉಂಟಾಗಿದ್ದು, ಮಾತಿಗೆ ಮಾತು ಬೆಳೆದು ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿದೆ.

    MORE
    GALLERIES

  • 37

    SRH vs DC: ಡೆಲ್ಲಿ-ಹೈದರಾಬಾದ್‌ ಐಪಿಎಲ್ ಪಂದ್ಯದ ವೇಳೆ ಸ್ಟೇಡಿಯಂನಲ್ಲೇ ಹೊಡೆದಾಡಿಕೊಂಡ ಫ್ಯಾನ್ಸ್! ವಿಡಿಯೋ ವೈರಲ್

    ಪರಿಣಾಮ ಜಗಳ ಮಿತಿ ಮೀರಿ ಎರಡೂ ತಂಡಗಳ ಕ್ರಿಕೆಟ್‌ ಫ್ಯಾನ್ಸ್ ಹೊಡೆದಾಡಿಕೊಂಡಿದ್ದು, ಎರಡೂ ಗುಂಪುಗಳು ಪರಸ್ಪರ ಹಿಗ್ಗಾ ಮುಗ್ಗಾ ಹಲ್ಲೆ ಮಾಡಿಕೊಂಡಿದ್ದಾರೆ.

    MORE
    GALLERIES

  • 47

    SRH vs DC: ಡೆಲ್ಲಿ-ಹೈದರಾಬಾದ್‌ ಐಪಿಎಲ್ ಪಂದ್ಯದ ವೇಳೆ ಸ್ಟೇಡಿಯಂನಲ್ಲೇ ಹೊಡೆದಾಡಿಕೊಂಡ ಫ್ಯಾನ್ಸ್! ವಿಡಿಯೋ ವೈರಲ್

    ಸ್ಟೇಡಿಯಂನೊಳಗೆ ಒಟ್ಟು 5-6 ಜನರು ಪರಸ್ಪರ ಜಗಳ ಮಾಡುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದ್ದು, ಕೆಲವೊಬ್ಬರ ಕೈಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಧ್ವಜ ಇರುವುದು ವಿಡಿಯೋದಲ್ಲಿ ಕಂಡು ಬಂದಿದೆ.

    MORE
    GALLERIES

  • 57

    SRH vs DC: ಡೆಲ್ಲಿ-ಹೈದರಾಬಾದ್‌ ಐಪಿಎಲ್ ಪಂದ್ಯದ ವೇಳೆ ಸ್ಟೇಡಿಯಂನಲ್ಲೇ ಹೊಡೆದಾಡಿಕೊಂಡ ಫ್ಯಾನ್ಸ್! ವಿಡಿಯೋ ವೈರಲ್

    ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆದ ಕ್ರಿಕೆಟ್‌ ಪಂದ್ಯಾಟದ ವೇಳೆ ಈ ಜಗಳ ನಡೆದಿದ್ದು, ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ.

    MORE
    GALLERIES

  • 67

    SRH vs DC: ಡೆಲ್ಲಿ-ಹೈದರಾಬಾದ್‌ ಐಪಿಎಲ್ ಪಂದ್ಯದ ವೇಳೆ ಸ್ಟೇಡಿಯಂನಲ್ಲೇ ಹೊಡೆದಾಡಿಕೊಂಡ ಫ್ಯಾನ್ಸ್! ವಿಡಿಯೋ ವೈರಲ್

    ಕ್ರಿಕೆಟ್ ಅಭಿಮಾನಿಗಳ ಈ ಹೊಡೆದಾಟದ ವಿಡಿಯೋ ನೆಟ್ಟಿಗರು ಮನಸೋ ಇಚ್ಛೆ ಕಾಮೆಂಟ್ ಹಾಕುತ್ತಿದ್ದು, ಕ್ರಿಕೆಟ್ ಪಂದ್ಯದಷ್ಟೇ ಜಗಳವೂ ರಣ ರೋಚಕವಾಗಿತ್ತು ಎಂದು ಕೆಲವೊಬ್ಬರು ಕಾಲೆಳೆದಿದ್ದಾರೆ.

    MORE
    GALLERIES

  • 77

    SRH vs DC: ಡೆಲ್ಲಿ-ಹೈದರಾಬಾದ್‌ ಐಪಿಎಲ್ ಪಂದ್ಯದ ವೇಳೆ ಸ್ಟೇಡಿಯಂನಲ್ಲೇ ಹೊಡೆದಾಡಿಕೊಂಡ ಫ್ಯಾನ್ಸ್! ವಿಡಿಯೋ ವೈರಲ್

    ಸದ್ಯ ಈ ಜಗಳಕ್ಕೆ ಕಾರಣ ಏನೂ ಅನ್ನೋದು ಸ್ಪಷ್ಟವಾಗಿ ತಿಳಿದು ಬಂದಿಲ್ಲವಾದರೂ, ಅಭಿಮಾನಿಗಳ ಈ ರೀತಿ ಹೊಡೆದಾಡಿಕೊಳ್ಳುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದು ಕ್ರಿಕೆಟ್ ಅಭಿಮಾನಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    MORE
    GALLERIES