IND vs ZIM: ಜಿಂಬಾಬ್ವೆ ಆಟಗಾರರು ಆಟೋದಲ್ಲಿ ಬರ್ತಿದ್ರಂತೆ, ಇವರ ವೇತನ ಕೇಳಿದ್ರೆ ಶಾಕ್ ಆಗ್ತೀರಾ!

ಜಿಂಬಾಬ್ವೆ ಬಡ ದೇಶವಾಗಿರುವುದರಿಂದ ಅಲ್ಲಿ ಕ್ರಿಕೆಟ್ ಇನ್ನಷ್ಟು ಹದಗೆಟ್ಟ ಪರಿಸ್ಥಿತಿ ತಲುಪಿದೆ. ದೇಶಕ್ಕಾಗಿ ಕ್ರಿಕೆಟ್ ಆಡುವ ಆಟಗಾರರ ಸಂಬಳವನ್ನೂ ಕೊಡಲಾಗದ ಪರಿಸ್ಥಿತಿ ದೇಶದ ಆಡಳಿತ ಮಂಡಳಿಗೆ ಇದೆ.

First published: