IPL 2023: ರಾಜಸ್ಥಾನ್ ವಿರುದ್ಧ ಆರ್‌ಸಿಬಿ ಸೋತ್ರೆ ಪ್ಲೇಆಫ್ ಪ್ರವೇಶಿಸಬಹುದಾ? ಇಲ್ಲಿದೆ ಹೊಸ ಲೆಕ್ಕಾಚಾರ
IPL 2023: ರಾಯಲ್ ಚಾಲೆಂಜರ್ಸ್ ಬೆಂಗಳೂರು 11 ಪಂದ್ಯಗಳಲ್ಲಿ 10 ಅಂಕಗಳನ್ನು ಹೊಂದಿದೆ ಮತ್ತು ನಿವ್ವಳ ರನ್ ರೇಟ್ (-0.345) ಹೊಂದಿದೆ. ಆರ್‌ಸಿಬಿಯ ಪರಿಸ್ಥಿತಿಯೂ ರಾಜಸ್ಥಾನದಂತೆಯೇ ಇದೆ.
ರಾಜಸ್ಥಾನ್ ರಾಯಲ್ಸ್ ತಂಡವು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಜೈಪುರದಲ್ಲಿ ಸೆಣಸುತ್ತಿದೆ. ಆದರೆ ಒಂದು ದಿನದ ಹಿಂದೆ, ಪಂಜಾಬ್ ಕಿಂಗ್ಸ್ ವಿರುದ್ಧ ಸೋತ ನಂತರ ಡೆಲ್ಲಿ ಕ್ಯಾಪಿಟಲ್ಸ್ ಪ್ಲೇ ಆಫ್ ರೇಸ್‌ನಿಂದ ಹೊರಗುಳಿದಿತ್ತು.
2/ 8
ಪಾಯಿಂಟ್ ಪಟ್ಟಿಯಲ್ಲಿ ಐದನೇ ಸ್ಥಾನವನ್ನು ಆಕ್ರಮಿಸಿಕೊಂಡಿರುವ ರಾಜಸ್ಥಾನ್ ರಾಯಲ್ಸ್ 12 ಪಂದ್ಯಗಳಲ್ಲಿ 12 ಅಂಕಗಳನ್ನು ಹೊಂದಿದೆ ಮತ್ತು ಅವರ ನಿವ್ವಳ ರನ್ ರೇಟ್ 0.633 ಆಗಿದೆ. ಒಂದು ವೇಳೆ ರಾಜಸ್ಥಾನ ತಂಡ ಪ್ಲೇಆಫ್ ಹಂತ ತಲುಪಬೇಕಾದರೆ ಎರಡೂ ಪಂದ್ಯಗಳನ್ನು ಗೆಲ್ಲುವತ್ತ ಗಮನ ಹರಿಸಬೇಕಿದೆ.
3/ 8
ಆದರೆ RCB ಎದುರು ರಾಯಲ್ಸ್ ಸೋತರೆ ತಂಡವು ಗರಿಷ್ಠ 14 ಅಂಕಗಳೊಂದಿಗೆ ಲೀಗ್ ಹಂತವನ್ನು ಪೂರ್ಣಗೊಳಿಸುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ರಾಜಸ್ಥಾನ್ ರಾಯಲ್ಸ್ ಪ್ಲೇಆಫ್ ತಲುಪಲು ಇನ್ನೂ ಅನೇಕ ತಂಡಗಳ ಫಲಿತಾಂಶಗಳನ್ನು ಅವಲಂಬಿಸಬೇಕಾಗುತ್ತದೆ.
4/ 8
ರಾಯಲ್ ಚಾಲೆಂಜರ್ಸ್ ಬೆಂಗಳೂರು 11 ಪಂದ್ಯಗಳಲ್ಲಿ 10 ಅಂಕಗಳನ್ನು ಹೊಂದಿದೆ ಮತ್ತು ನಿವ್ವಳ ರನ್ ರೇಟ್ (-0.345) ಹೊಂದಿದೆ. ಆರ್‌ಸಿಬಿಯ ಪರಿಸ್ಥಿತಿಯೂ ರಾಜಸ್ಥಾನದಂತೆಯೇ ಇದೆ. 16 ಅಂಕ ಗಳಿಸಲು ಉಳಿದ ಮೂರು ಪಂದ್ಯಗಳನ್ನು ಗೆಲ್ಲಲೇಬೇಕು.
5/ 8
ಆದರೆ, ಸತತ 3 ಪಂದ್ಯಗಳನ್ನು ಗೆಲ್ಲಲೇಬೇಕಾಗಿರುವುದು ಆರ್‌ಸಿಬಿಗೆ ಸಮಸ್ಯೆಯಾಗಿದೆ. ರಾಜಸ್ಥಾನ ವಿರುದ್ಧ ಬೆಂಗಳೂರು ಸೋತರೆ ಬಹುತೇಕ ಪ್ಲೇಆಫ್ ರೇಸ್ ನಿಂದ ಹೊರಬೀಳಲಿದೆ.
6/ 8
ತಮ್ಮ ಕೊನೆಯ ಎರಡು ಪಂದ್ಯಗಳನ್ನು ಮತ್ತೊಮ್ಮೆ ಗೆದ್ದು 14 ಅಂಕಗಳೊಂದಿಗೆ ಲೀಗ್ ಹಂತವನ್ನು ಪೂರ್ಣಗೊಳಿಸಬಹುದು. ಏಕೆಂದರೆ ಮೂರು ತಂಡಗಳಾದ ಗುಜರಾತ್ ಟೈಟಾನ್ಸ್, ಸೂಪರ್ ಕಿಂಗ್ಸ್ ಈಗಾಗಲೇ + ಆಗಿದ್ದು, ಬಹುತೇಕ ಪ್ಲೇಆಫ್ ತಲುಪಬಹುದು.
7/ 8
ರಾಯಲ್ ಚಾಲೆಂಜರ್ಸ್ ಬೆಂಗಳೂರು ತನ್ನ ಉಳಿದ ಮೂರು ಪಂದ್ಯಗಳನ್ನು ಗೆದ್ದರೂ ಬೆಂಗಳೂರು ಎಲ್ಲಾ ಮೂರು ಪಂದ್ಯಗಳನ್ನು ಗೆಲ್ಲುವುದು ಅವಶ್ಯಕವಾಗಿದೆ. ಆಗ ಪ್ಲೇಆಫ್ ಲೆಕ್ಕಾಚಾರ ನೆಟ್ ರನ್ ರೇಟ್ ಆಧಾರಿತವಾಗಿದೆ.
8/ 8
ಏಕೆಂದರೆ ಗುಜರಾತ್ ಟೈಟಾನ್ಸ್, ಸಿಎಸ್‌ಕೆ, ಸೂಪರ್ ಜೈಂಟ್ಸ್, ಮುಂಬೈ ಇಂಡಿಯನ್ಸ್, ಆರ್‌ಸಿಬಿ ಮತ್ತು ಪಂಜಾಬ್ ಕಿಂಗ್ಸ್ 6 ತಂಡಗಳು 16 ಅಥವಾ ಅದಕ್ಕಿಂತ ಹೆಚ್ಚಿನ ಅಂಕಗಳೊಂದಿಗೆ ಲೀಗ್ ಹಂತವನ್ನು ಪೂರ್ಣಗೊಳಿಸಬಹುದು.
First published:
18