ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆಯಾಗಿದೆ. ಇಂದು ಟೆಕ್ ಇಂಡಸ್ಟ್ರಿಯಲ್ಲಿ ಇದು ದೊಡ್ಡ ಮೈಲುಗಲ್ಲಾಗಿದೆ. ಆದರೆ ಈ ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ಬಗ್ಗೆ ಅನೇಕರು ಅನೇಕ ರೀತಿ ಹೇಳುತ್ತಿದ್ದಾರೆ. (AI image credit Instagram/sahixd)
2/ 7
ಆದರೆ AI ರಚಿಸಿದ ಫೋಟೋಗಳು ನೆಟ್‌ನಲ್ಲಿ ವೈರಲ್ ಆಗಿತ್ತು. ಇತ್ತೀಚಿಗೆ ಮತ್ತೆ ಅದೇ ರೀತಿ ಕೆಲ ಫೋಟೋಗಳು ವೈರಲ್ ಆಗುತ್ತಿವೆ. ಭಾರತೀಯ ಪುರುಷ ಕ್ರಿಕೆಟಿಗರು ಮಹಿಳೆಯರಂತೆ ಮಾಡಿ ಎಐ ಫೋಟೋ ರಚಿಸಿದ್ದಾರೆ. (AI image credit Instagram/sahixd)
3/ 7
ಹೌದು, ಕಲಾವಿದ ಎಸ್‌ಕೆ ಎಂಡಿ ಅಬು ಸಾಹಿದ್ ಮಿಡ್‌ಜೌನಿ ಎನ್ನುವವರು ಭಾರತೀಯ ಕ್ರಿಕೆಟಿಗರು ಹೇಗೆ ಕಾಣುತ್ತಾರೆ. ಅದರಲ್ಲಿಯೂ ಪುರುಷ ಆಟಗಾರರು ಎಐ ಚಿತ್ರದ ಮೂಲಕ ಹೇಗೆ ಮಹಿಳೆಯರಂತೆ ಕಾಣುತ್ತಾರೆ ಎಂದು ಫೋಟೋ ವೈರಲ್ ಆಗುತ್ತಿದೆ. (AI image credit Instagram/sahixd)
4/ 7
ಕಲಾವಿದ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡ ಪೋಸ್ಟ್‌ನಲ್ಲಿ ಕ್ರಿಕೆಟಿಗರು ಹೇಗೆಲ್ಲಾ ಕಾಣುತ್ತಾರೆ ಎಂದು ಅವರ ಕಲ್ಪನೆಯಂತೆ ಮೂಡಿಸಿದ್ದಾರೆ. (AI image credit Instagram/sahixd)
5/ 7
ಎಂಎಸ್ ಧೋನಿ, ವಿರಾಟ್ ಕೊಹ್ಲಿಯಿಂದ ಹಿಡಿದು ಗೌತಮ್ ಗಂಭೀರ್ ಮತ್ತು ರವೀಂದ್ರ ಜಡೇಜಾವರೆಗೆ ಪುರುಷ ಆಟಗಾರರು ಹೇಗೆ ಮಹಿಳೆಯರ ರೀತಿ ಕಾಣುತ್ತಾರೆ ಎಂದು ಫೋಟೋ ಮೂಲಕ ಹಂಚಿಕೊಂಡಿದ್ದಾರೆ. (AI image credit Instagram/sahixd)
6/ 7
ಪೋಸ್ಟ್ ಸುಮಾರು 2 ಸಾವಿರ ಲೈಕ್‌ಗಳು ಮತ್ತು ಸಾವಿರಾರು ಕಾಮೆಂಟ್ಗಳು ಬಂದಿದೆ. ನಿಜವಾದ ಆಟಗಾರ ಮತ್ತು ಮಹಿಳಾ ಆವೃತ್ತಿಯ ಆಟಗಾರ ಪೋಟೋ ವ್ಯತ್ಯಾಸಗಳನ್ನು ಕಂಡುಹಿಡಿಯಲು ಅನೇಕರು ಕಾಮೆಂಟ್ ಮಾಡಿದ್ದಾರೆ. (AI image credit Instagram/sahixd)
7/ 7
ಯಾವುದೇ ಪುರುಷನು ಮೇಕ್ಅಪ್ ಮೂಲಕ ಪರಿಪೂರ್ಣವಾಗಿ ಮಹಿಳೆಯಾಗಿ ಪರಿವರ್ತಿಸಬಹುದು ಎಂದು ಇದನ್ನು ನಾನು ಪ್ರಯತ್ನಿಸಿದೆ ಎಂದು ಕಲಾವಿದ ಹೇಳಿಕೊಂಡಿದ್ದಾರೆ. (AI image credit Instagram/sahixd).
First published:
17
Team India AI Images: ಕೊಹ್ಲಿ, ಧೋನಿ ಹೆಣ್ಣಾಗಿದ್ರೆ ಹೇಗಿರುತ್ತಿದ್ರು? ಇಲ್ಲಿದೆ ನೋಡಿ ಟೀಂ ಇಂಡಿಯಾ ಕ್ರಿಕೆಟಿಗರ ಲೇಡೀಸ್ ವರ್ಶನ್!