India: ತಮ್ಮ ಮಕ್ಕಳಿಗೆ ‘ಇಂಡಿಯಾ‘ ಅಂತ ಹೆಸರಿಟ್ಟ ಹಾಲಿವುಡ್ ತಾರೆಯರಿವರು! ಭಾರತದ ಮೇಲೆ ಇವರಿಗೆ ಎಂಥಾ ಪ್ರೀತಿ!
Hollywood: ಭಾರತದ ಇತಿಹಾಸ, ಸಂಸ್ಕೃತಿಗೆ ಮಾರುಹೋಗಿ ತಮ್ಮ ಮಕ್ಕಳಿಗೆ 'ಇಂಡಿಯಾ' ಎಂದು ಹೆಸರಿಟ್ಟ ಹಾಲಿವುಡ್ ನಟ-ನಟಿಯರು ಕೆಲವರಿದ್ದಾರೆ. ಅಂತವರು ಯಾರೆಲ್ಲಾ ಇದ್ದಾರೆ ಎಂದು ನೋಡೋಣ ಬನ್ನಿ.
ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ ಜೋಂಟಿ ರೋಡ್ಸ್ 2015ರಲ್ಲಿ ಜನಿಸಿದ ತನ್ನ ಮಗಳಿಗೆ ‘ಇಂಡಿಯಾ‘ ಎಂದು ನಾಮಕರಣ ಮಾಡಿದ್ದಾರೆ.
2/ 7
ಹಾಲಿವುಡ್ ಖ್ಯಾತ ನಟ ಕ್ರಿಸ್ ಹ್ಯಾಮ್ಸ್ವರ್ತ್ ತನ್ನ ಮೂರನೇ ಮಗಳಿಗೆ ಇಂಡಿಯಾ ಎಂದು ನಾಮಕರಣ ಮಾಡಿದ್ದಾರೆ.
3/ 7
ಅಮೆರಿಕದ ಹೆಸರಾಂತ ಗೀತರಚನೆಗಾರ ಎರಿಕ್ ಬೆನೆಟ್ ತಮ್ಮ ಮಗಳಿಗೆ ಇಂಡಿಯಾ ಬೆನೆಟ್ ಎಂದು ಹೆಸರಿಟ್ಟು ಸುದ್ದಿಯಾಗಿದ್ದರು.
4/ 7
ಕೆನಡಿಯನ್ ಸಾರಾ ಮ್ಯಾಕ್ಲಾನ್ ಭಾರತೀಯ ಮೂಲದ ಅಶ್ವಿನ್ ಸೂದ್ರನ್ನು ವಿವಾಹವಾಗಿದ್ದಾರೆ. ಇವರಿಗೆ ಜನಿಸಿದ ಮುದ್ದಿನ ಮಗಳಿಗೆ ‘ಇಂಡಿಯಾ ಆನ್ ಸುಶಿಲ್ ಸೂದ್‘ ಎಂದು ಹೆಸರಿಟ್ಟಿದ್ದಾರೆ.
5/ 7
ಹಾಲಿವುಡ್ ಮಾಜಿ ನಿರ್ಮಾಪಕ ಹಾರ್ವೆ ವೇನ್ಸ್ಟಿನ್ ತಮ್ಮ ಮಗಳಿಗೆ ‘ಇಂಡಿಯಾ ಪರ್ಲ್‘ ಎಂದು ನಾಮಕರಣ ಮಾಡಿದ್ದಾರೆ
6/ 7
ಹಾಲಿವುಡ್ ನಟಿ ಮಾರಿಸೋಲ್ ನಿಕೋಲ್ಸ್ ತಮ್ಮ ಮಗಳಿಗೆ ‘ರೇನ್ ಇಂಡಿಯಾ ಲೆಕ್ಟೊನ್‘ ಎಂದು ಹೆಸರಿಟ್ಟಿದ್ದಾರೆ
7/ 7
ದಕ್ಷಿಣ ಆಫ್ರಿಕಾದ ಕ್ರಿಕೆಟ್ ಆಟಗಾರ ಎಬಿ ಡಿ ವಿಲಿಯರ್ಸ್ ತನ್ನ ಮೂರನೇ ಮಗುವಿಗೆ ‘ತಾಜ್‘ ಎಂದು ಹೆಸರಿಟ್ಟಿದ್ದಾರೆ
First published:
17