ಭಾರತ ಕ್ರಿಕೆಟ್ ತಂಡದ ಅನುಭವಿ ವೇಗದ ಬೌಲರ್ ಭುವನೇಶ್ವರ್ ಕುಮಾರ್ ಅವರ ಪರಿಚಯದ ಅಗತ್ಯವಿಲ್ಲ. ಇಂತಹ ಸ್ಟಾರ್ ಬೌಲರ್ ಇಂದು ಜನ್ಮದಿನದ ಸಂಭ್ರಮದಲ್ಲಿದ್ದು, ತಮ್ಮ 33ನೇ ವಸಂತಕ್ಕೆ ಕಾಲಿಟ್ಟಿದ್ದಾರೆ.
2/ 8
ಭುವನೇಶ್ವರ್ ಕುಮಾರ್ ಫೆಬ್ರವರಿ 5 ರಂದು. 1990ರಲ್ಲಿ ಉತ್ತರ ಪ್ರದೇಶದ ಮೀರತ್‌ನಲ್ಲಿ ಜನಿಸಿದರು. ಅವರನ್ನು ಡೆತ್ ಓವರ್‌ಗಳ ಸ್ಪೆಷಲಿಸ್ಟ್ ಬೌಲರ್ ಎಂದು ಕರೆಯಲಾಗುತ್ತದೆ. ಇಂತಹ ಸ್ಟಾರ್ ಬೌಲರ್ ವೃತ್ತಿ ಜೀನ=ವನದ ಕಥೆ ಹೇಗಿದೆ ನೋಡೋಣ ಬನ್ನಿ.
3/ 8
17 ವರ್ಷದೊಳಗಿನವರ ಟೂರ್ನಿಯಲ್ಲಿ ಆಡಲು ಸ್ಪೋರ್ಟ್ಸ್ ಶೂ ಕೂಡ ಇಲ್ಲದೇ ಕಣಕ್ಕಿಳಿದಿದ್ದ ಏಕೈಕ ಆಟಗಾರ ಭುವಿ. ನಂತರ 19ನೇ ವಯಸ್ಸಿನಲ್ಲಿ ಅನುಭವಿ ಆಟಗಾರ ಸಚಿನ್ ತೆಂಡೂಲ್ಕರ್ ಅವರನ್ನು ಶೂನ್ಯಕ್ಕೆ ಔಟ್ ಮಾಡುವ ಮೂಲಕ ಕ್ರಿಕೆಟ್ ಲೋಕದಲ್ಲಿ ಹೊಸ ಸಂಚಲನ ಮುಡಿಸಿದ್ದರು.
4/ 8
ಶಿಸ್ತಿನ ಬೌಲಿಂಗ್‌ಗೆ ಹೆಸರುವಾಸಿಯಾಗಿರುವ ಭುವನೇಶ್ವರ್ ಕುಮಾರ್, 2008-09ರ ಮುಂಬೈ ವಿರುದ್ಧದ ರಣಜಿ ಋತುವಿನಲ್ಲಿ ಉತ್ತರ ಪ್ರದೇಶದ ಪರವಾಗಿ ಆಡುತ್ತಿದ್ದರು. ಈ ವೇಳೆ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಮೊದಲ ಬಾರಿಗೆ ಸಚಿನ್ ಅವರನ್ನು ಶೂನ್ಯಕ್ಕೆ ಔಟ್ ಮಾಡುವ ಮೂಲಕ ಭುವಿ ಕುನ್ನಲೆಗೆ ಬಂದರು.
5/ 8
ಬಲಗೈ ವೇಗಿ ಭುವನೇಶ್ವರ್ ಕುಮಾರ್ ಡಿಸೆಂಬರ್ 2012 ರಲ್ಲಿ ಪಾಕಿಸ್ತಾನದ ವಿರುದ್ಧ T20 ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದರು. ಬೆಂಗಳೂರಿನಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಭುವಿ ಉತ್ತಮ ಪ್ರದರ್ಶನ ನೀಡದರು.
6/ 8
ತಮ್ಮ ಮೊದಲ ಓವರ್‌ನಲ್ಲಿ ಪಾಕ್ ಆರಂಭಿಕ ಆಟಗಾರ ನಾಸಿರ್ ಜಮ್ಶೆಡ್ ಅವರನ್ನು ಕ್ಲೀನ್ ಬೌಲ್ಡ್ ಮಾಡುವ ಮೂಲಕ ತಮ್ಮ ಸ್ವಿಂಗ್ ಬೌಲಿಂಗ್ ಪ್ರದರ್ಶನವನ್ನು ತೋರಿದರು. ಆ ಪಂದ್ಯದಲ್ಲಿ ಭುವಿ 4 ಓವರ್‌ಗಳಲ್ಲಿ ಕೇವಲ 9 ರನ್ ನೀಡಿ 3 ವಿಕೆಟ್ ಪಡೆದು ಎಲ್ಲರ ಮೆಚ್ಚುಗೆಗೆ ಪಾತ್ರರಾದರು.
7/ 8
ಭುವನೇಶ್ವರ್ ಕುಮಾರ್ 21 ಟೆಸ್ಟ್, 121 ODI ಮತ್ತು 87 T20 ಅಂತರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. ಅವರು ಟೆಸ್ಟ್ ಪಂದ್ಯಗಳಲ್ಲಿ 63 ವಿಕೆಟ್‌ಗಳನ್ನು ಪಡೆದರೆ, ಏಕದಿನದಲ್ಲಿ 141 ವಿಕೆಟ್‌ಗಳನ್ನು ಪಡೆದಿದ್ದಾರೆ.
8/ 8
ಭುವಿ ಟಿ20ಯಲ್ಲಿ 90 ವಿಕೆಟ್ ಪಡೆದಿದ್ದಾರೆ. ಭುವಿ ವಿಶ್ವದ ಅತ್ಯುತ್ತಮ ಸ್ವಿಂಗ್ ಬೌಲರ್‌ಗಳೆಂದು ಪರಿಗಣಿಸಲ್ಪಟ್ಟಿದ್ದಾರೆ. ಡೆತ್ ಓವರ್‌ಗಳಲ್ಲಿ ಅವರು ಹೆಚ್ಚು ಪರಿಣಾಮಕಾರಿಯಾಗಿ ಬೌಲಿಂಗ್ ಮಾಡುತ್ತಾರೆ.
First published:
18
HBD Bhuvneshwar Kumar: ಜನ್ಮದಿನದ ಸಂಭ್ರಮದಲ್ಲಿ ಭುವನೇಶ್ವರ್ ಕುಮಾರ್, ಶೂ ಇಲ್ಲದೇ ಮೊದಲ ಪಂದ್ಯವಾಡಿ ಸಾಧನೆ ಮಾಡಿದ ಭುವಿ