ವೆಸ್ಟ್ ಇಂಡೀಸ್ ವಿರುದ್ಧ ಶತಕ ಬಾರಿಸಿದ ನಂತರ ಸತತ 10 ಪಂದ್ಯಗಳಲ್ಲಿ ಬೆಂಚ್ ಮೇಲೆ ಕುಳಿತುಕೊಳ್ಳಬೇಕಾಯಿತು. ಈ ವಿಷಯವನ್ನು ಸ್ವತಃ ಮನೋಜ್ ತಿವಾರಿ ಹೇಳಿದ್ದಾರೆ. ಇದೀಗ ಸಂಜು ಸ್ಯಾಮ್ಸನ್ ಪರಿಸ್ಥಿತಿ ಮನೋಜ್ ತಿವಾರಿಯಂತೆಯೇ ಆಗಿದೆ. ಅವರ ಪ್ರತಿಭೆಯ ಹೊರತಾಗಿಯೂ, ಅವರು ಬೆಂಚ್ಗೆ ಸೀಮಿತರಾಗಿದ್ದಾರೆ. ಇದನ್ನು ನೋಡಿದ ಫ್ಯಾನ್ಸ್ಗಳು ಬಿಸಿಸಿಐ ಅಲ್ಲಿ ಇದೇನು ಹೊಸ ರಾಜಕೀಯ ಆರಂಭವಾಗಿದೆಯೇ ಎಂದು ಕೇಳುತ್ತಿದ್ದಾರೆ.