Team India: ರೋಹಿತ್ - ಕೊಹ್ಲಿಗೆ ಬಿಗ್ ಶಾಕ್, ಟೀಂ ಇಂಡಿಯಾದ ಪ್ಲೇಯಿಂಗ್​ 11 ನಲ್ಲಿ ಈ ಆಟಗಾರರಿಗಿಲ್ಲ ಅವಕಾಶ

ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿಗೆ ಬಿಗ್​ ಶಾಕ್​ ಆಗಿದೆ. ಹೌದು, ಕಾಮೆಂಟೆಟರ್​ ಹರ್ಷಾ ಬೋಗ್ಲೆ ಅವರು ತಮ್ಮ ಟೀ ಇಂಡಿಯಾದ ಟಿ20 ಪ್ಲೇಯಿಂಗ್ 11 ಬಿಡುಗಡೆ ಮಾಡಿದ್ದು, ಇದರಲ್ಲಿ ಪ್ರಮುಖ ಹಿರಿಯ ಆಟಗಾರರನ್ನು ಕೈಬಿಟ್ಟಿದ್ದಾರೆ. ಅದರಲ್ಲಿಯೂ ಧೋನಿ ಉತ್ತರಾಧಿಕಾರಿಯಾಗಿ ವಿಕೆಟ್ ಕೀಪಿಂಗ್ ಜವಾಬ್ದಾರಿ ಹೊತ್ತಿದ್ದ ರಿಷಬ್ ಪಂತ್ ಕೂಡ ಟೀಂ ನಲ್ಲಿ ಇಲ್ಲವಾಗಿದ್ದಾರೆ.

First published: