MSD-Harmanpreet: ಅಂದಿನ ಧೋನಿ ರನೌಟ್​ ನೆನಪಿಸಿದ ವುಮೆನ್ಸ್​ ವರ್ಲ್ಡ್​ಕಪ್​ ಮ್ಯಾಚ್, ಮಾಹಿ ವಿ ಮಿಸ್​ ಯೂ ಎಂದ ಫ್ಯಾನ್ಸ್​!

MSD-Harmanpreet: ಐಸಿಸಿ ಟಿ20 ವಿಶ್ವಕಪ್‌ನ ಸೆಮಿಫೈನಲ್‌ನಲ್ಲಿ ಭಾರತ ಮಹಿಳಾ ಕ್ರಿಕೆಟ್ ತಂಡವು ಆಸ್ಟ್ರೇಲಿಯಾ ವಿರುದ್ಧ ಸೋತಿದೆ. ಈ ಪಂದ್ಯದಲ್ಲಿ ನಾಯಕಿ ಹರ್ಮನ್‌ಪ್ರೀತ್ ಕೌರ್ ಅಮೋಘ ಅರ್ಧಶತಕ ಗಳಿಸಿದರು, ಆದರೆ ದುರದೃಷ್ಟವಶಾತ್ ಅವರು ರನ್ ಔಟ್ ಆಗುವ ಮೂಲಕ ಭಾರತ ಸೋಲನ್ನಪ್ಪಿತು.

First published:

 • 18

  MSD-Harmanpreet: ಅಂದಿನ ಧೋನಿ ರನೌಟ್​ ನೆನಪಿಸಿದ ವುಮೆನ್ಸ್​ ವರ್ಲ್ಡ್​ಕಪ್​ ಮ್ಯಾಚ್, ಮಾಹಿ ವಿ ಮಿಸ್​ ಯೂ ಎಂದ ಫ್ಯಾನ್ಸ್​!

  ಐಸಿಸಿ ಟಿ20 ವಿಶ್ವಕಪ್‌ನ ಸೆಮಿಫೈನಲ್‌ನಲ್ಲಿ ಭಾರತ ಮಹಿಳಾ ಕ್ರಿಕೆಟ್ ತಂಡವು ಆಸ್ಟ್ರೇಲಿಯಾ ವಿರುದ್ಧ ಸೋತಿದೆ. ಈ ಪಂದ್ಯದಲ್ಲಿ ನಾಯಕಿ ಹರ್ಮನ್‌ಪ್ರೀತ್ ಕೌರ್ ಅಮೋಘ ಅರ್ಧಶತಕ ಗಳಿಸಿದರು, ಆದರೆ ದುರದೃಷ್ಟವಶಾತ್ ಅವರು ರನ್ ಔಟ್ ಆಗುವ ಮೂಲಕ ಪಂದ್ಯ ಸೋಲಿನ ಹಾದಿ ಹಿಡಿಯಿತು.

  MORE
  GALLERIES

 • 28

  MSD-Harmanpreet: ಅಂದಿನ ಧೋನಿ ರನೌಟ್​ ನೆನಪಿಸಿದ ವುಮೆನ್ಸ್​ ವರ್ಲ್ಡ್​ಕಪ್​ ಮ್ಯಾಚ್, ಮಾಹಿ ವಿ ಮಿಸ್​ ಯೂ ಎಂದ ಫ್ಯಾನ್ಸ್​!

  ಭಾರತ ಕ್ರಿಕೆಟ್ ತಂಡದ ಮಾಜಿ ಶ್ರೇಷ್ಠ ನಾಯಕ ಐಸಿಸಿ ಏಕದಿನ ವಿಶ್ವಕಪ್‌ನ ಸೆಮಿಫೈನಲ್‌ನಲ್ಲಿ ರನೌಟ್ ಆದ ನಂತರ ಹತಾಶೆಯಿಂದ ನಿವೃತ್ತಿ ಹೊಂದಬೇಕಾಯಿತು. ಈಗ ಮಹಿಳಾ ಕ್ರಿಕೆಟ್‌ನಲ್ಲೂ ಅಂತಹದ್ದೇ ಒಂದು ಘಟನೆ ನಡೆದಿದೆ. ನಾಯಕಿ ಹರ್ಮನ್‌ಪ್ರೀತ್ ಕೌರ್ ಟಿ20 ವಿಶ್ವಕಪ್‌ನ ಸೆಮಿಫೈನಲ್‌ನಲ್ಲಿ ರನೌಟ್ ಆಗುವ ಮೂಲಕ ಮತ್ತೊಮ್ಮೆ ಧೋನಿಯನ್ನು ನೆನಪಿಸಿದರು.

  MORE
  GALLERIES

 • 38

  MSD-Harmanpreet: ಅಂದಿನ ಧೋನಿ ರನೌಟ್​ ನೆನಪಿಸಿದ ವುಮೆನ್ಸ್​ ವರ್ಲ್ಡ್​ಕಪ್​ ಮ್ಯಾಚ್, ಮಾಹಿ ವಿ ಮಿಸ್​ ಯೂ ಎಂದ ಫ್ಯಾನ್ಸ್​!

  ದಕ್ಷಿಣ ಆಫ್ರಿಕಾದಲ್ಲಿ ನಡೆಯುತ್ತಿರುವ ಐಸಿಸಿ ಟಿ20 ಮಹಿಳಾ ವಿಶ್ವಕಪ್‌ನಲ್ಲಿ ಭಾರತದ ಪಯಣ ಅಂತ್ಯಗೊಂಡಿದೆ. ಆಸ್ಟ್ರೇಲಿಯಾ ತಂಡದ ವಿರುದ್ಧದ ಸೆಮಿಫೈನಲ್ ಸೋಲಿನೊಂದಿಗೆ ಟೀಂ ಇಂಡಿಯಾದ ಟೂರ್ನಿ ಗೆಲ್ಲುವ ಕನಸು ಭಗ್ನಗೊಂಡಿದೆ.

  MORE
  GALLERIES

 • 48

  MSD-Harmanpreet: ಅಂದಿನ ಧೋನಿ ರನೌಟ್​ ನೆನಪಿಸಿದ ವುಮೆನ್ಸ್​ ವರ್ಲ್ಡ್​ಕಪ್​ ಮ್ಯಾಚ್, ಮಾಹಿ ವಿ ಮಿಸ್​ ಯೂ ಎಂದ ಫ್ಯಾನ್ಸ್​!

  ಭಾರತದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಮತ್ತು ಹಾಲಿ ಮಹಿಳಾ ನಾಯಕಿ ಹರ್ಮನ್‌ಪ್ರೀತ್ ಕೌರ್ ನಡುವೆ ಸಾಕಷ್ಟು ಸಾಮ್ಯತೆ ಇದೆ. ಇಬ್ಬರೂ ತಂಡದ ನಾಯಕತ್ವ ವಹಿಸಿದ್ದರು. ಇಬ್ಬರೂ ಆಟಗಾರರು ಪವರ್‌ಗೇಮ್‌ಗೆ ಹೆಸರುವಾಸಿಯಾಗಿದ್ದಾರೆ. ಜೊತೆಗೆ ಇಬ್ಬರೂ ಜೆರ್ಸಿ ಸಂಖ್ಯೆ 7 ಆಗಿದೆ.

  MORE
  GALLERIES

 • 58

  MSD-Harmanpreet: ಅಂದಿನ ಧೋನಿ ರನೌಟ್​ ನೆನಪಿಸಿದ ವುಮೆನ್ಸ್​ ವರ್ಲ್ಡ್​ಕಪ್​ ಮ್ಯಾಚ್, ಮಾಹಿ ವಿ ಮಿಸ್​ ಯೂ ಎಂದ ಫ್ಯಾನ್ಸ್​!

  ವಾಸ್ತವವಾಗಿ, MS ಧೋನಿ ICC ODI ವಿಶ್ವಕಪ್ 2019 ರ ಸೆಮಿಫೈನಲ್ ಪಂದ್ಯದಲ್ಲಿ ರನೌಟ್ ಮತ್ತು ಹರ್ಮನ್‌ಪ್ರೀತ್ ಕೌರ್ ಕೂಡ ಟಿ20 ವಿಶ್ವಕಪ್‌ನ ಸೆಮಿಫೈನಲ್‌ನಲ್ಲಿ ರನೌಟ್ ಆಗುವ ಮೂಲಕ 2 ರನೌಟ್​ ಗಳನ್ನು ಎಂದಿಗೂ ಮರೆಯ ರೀತಿ ಆಯಿತು.

  MORE
  GALLERIES

 • 68

  MSD-Harmanpreet: ಅಂದಿನ ಧೋನಿ ರನೌಟ್​ ನೆನಪಿಸಿದ ವುಮೆನ್ಸ್​ ವರ್ಲ್ಡ್​ಕಪ್​ ಮ್ಯಾಚ್, ಮಾಹಿ ವಿ ಮಿಸ್​ ಯೂ ಎಂದ ಫ್ಯಾನ್ಸ್​!

  2019 ರ ODI ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ರನೌಟ್ ಆದ ನಂತರ ಮಹೇಂದ್ರ ಸಿಂಗ್ ಧೋನಿ ಮತ್ತೆ ಭಾರತದ ಪರ ಆಡಲು ಮೈದಾನದಲ್ಲಿ ಕಾಣಿಸಿಕೊಂಡಿರಲಿಲ್ಲ. ಭಾರತದ ಕಡೆಯಿಂದ ಪುರುಷರ ಕ್ರಿಕೆಟ್‌ನಲ್ಲಿ 7ನೇ ಸಂಖ್ಯೆಯ ಜೆರ್ಸಿ ಮತ್ತೆ ಮೈದಾನದಲ್ಲಿ ಕಾಣಿಸಿಕೊಂಡಿಲ್ಲ.

  MORE
  GALLERIES

 • 78

  MSD-Harmanpreet: ಅಂದಿನ ಧೋನಿ ರನೌಟ್​ ನೆನಪಿಸಿದ ವುಮೆನ್ಸ್​ ವರ್ಲ್ಡ್​ಕಪ್​ ಮ್ಯಾಚ್, ಮಾಹಿ ವಿ ಮಿಸ್​ ಯೂ ಎಂದ ಫ್ಯಾನ್ಸ್​!

  ಹರ್ಮನ್‌ಪ್ರೀತ್ ಮಹಿಳಾ ಕ್ರಿಕೆಟ್‌ನಲ್ಲಿ ವಿಶಿಷ್ಟವಾದ ಗುರುತನ್ನು ಹೊಂದಿದ್ದಾರೆ, ಆದರೆ ಧೋನಿಯ ಅಂತರರಾಷ್ಟ್ರೀಯ ವೃತ್ತಿಜೀವನದ ಅಂತ್ಯದಂತೆ, ಹರ್ಮನ್‌ಪ್ರೀತ್ ಕೌರ್ ಅದೇ ರೀತಿ ಆಗುವ ಸೂಚನೆಗಳು ಸಿಗುತ್ತಿದೆ.

  MORE
  GALLERIES

 • 88

  MSD-Harmanpreet: ಅಂದಿನ ಧೋನಿ ರನೌಟ್​ ನೆನಪಿಸಿದ ವುಮೆನ್ಸ್​ ವರ್ಲ್ಡ್​ಕಪ್​ ಮ್ಯಾಚ್, ಮಾಹಿ ವಿ ಮಿಸ್​ ಯೂ ಎಂದ ಫ್ಯಾನ್ಸ್​!

  ಹರ್ಮನ್​ ನಾಯಕತ್ವದಲ್ಲಿ ಭಾರತ ಮಹಿಳಾ ತಂಡ ಇದೀಗ ಟಿ20 ವಿರ್ಶವಕಪ್​ ಟೂರ್ನಿಯಿಂದ ಹೊರಬಿದ್ದಿದೆ. ಪಂದ್ಯದ ಬಳಿಕ ಮಾತನಾಡಿದ ನಾಯಕಿ, ನನ್ನ ದೇಶ ನನ್ನ ಕಣ್ಣೀರನ್ನು ನೋಡಬಾರದೆಂದು ಗ್ಲಾಸ್​ ಹಾಕಿರುವ ಎಂದು ಭಾವುಕರಾಗಿ ಹೇಳಿದರು.

  MORE
  GALLERIES