Harleen Deol: ಏನು ವೈನಾಗ್ ಕಾಣಸ್ತಾಳೆ ರನ್ನನ್ನೋ! ಯಾವ ನಟಿಗೆ ಕಡಿಮೆ ಈ ಕ್ರಿಕೆಟ್ ಆಟಗಾರ್ತಿ

Harleen Deol: ಭಾರತೀಯ ಕ್ರಿಕೆಟ್ ತಂಡದ ಅದ್ಭುತ ಬ್ಯಾಟ್ಸ್‌ಮನ್ ಹರ್ಲೀನ್ ಡಿಯೋಲ್ ಹಳದಿ ಅನಾರ್ಕಲಿ ಸೂಟ್‌ನಲ್ಲಿ ತಮ್ಮ ಕೆಲವು ಚಿತ್ರಗಳನ್ನು Instagram ನಲ್ಲಿ ಹಂಚಿಕೊಂಡಿದ್ದಾರೆ. ಅನಾರ್ಕಲಿ ಸೂಟ್‌ನೊಂದಿಗೆ ಹರ್ಲೀನ್ ತುಂಬಾ ಸುಂದರವಾಗಿ ಕಾಣಿಸಿಕೊಂಡಿದ್ದಾರೆ.

First published: